ಈ ಮೂರು ರಾಶಿಯವರು ಎದುರಿಸಲಿದ್ದಾರೆ ಸಾಲು ಸಾಲು ಕಷ್ಟಗಳು ಇದು ಅಪರೂಪದ ಯೋಗವಂತೆ!
ಸೂರ್ಯ ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಹಿನ್ನೆಲೆ ಅಲ್ಲಿ ಗುರುವಿನೊಡನೆ ಷಡಷ್ಟಕ ಯೋಗವು ಏರ್ಪಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಜ್ಯೋತಿಷ್ಯದ ಪ್ರಕಾರ ಗ್ರಹಗಳು ರಾಶಿ ಚಕ್ರದ ಚಿಹ್ನೆ ಬದಲಿಸಿದಾಗ ಯೋಗಗಳು ಸಹ ಬದಲಾಗುತ್ತವೆ. ಇದರ ನೇರ ಪರಿಣಾಮ ಜನರ ಜೀವನದಲ್ಲಿ ಕಂಡು ಬರುತ್ತದೆ
ಶ್ರೀ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಗುರುವಿನೊಡನೆ ಷಡಷ್ಟಕ ಯೋಗ ಉಂಟಾಗುವುದನ್ನು ಜ್ಯೋತಿಷ್ಯದಲ್ಲಿ ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ಯೋಗ ಎಲ್ಲಾರ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿಯೂ ಈ ಮೂರು ರಾಶಿಗಳು ಹೆಚ್ಚು ಕಷ್ಟಗಳನ್ನು ಎದುರಿಸಲಿದ್ದಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಈ ಯೋಗವು ಮೇಷ ರಾಶಿಯ ಹುಡುಗರಿಗೆ ಕೆಲವು ಕಷ್ಟಗಳನ್ನು ತಂದೊಡ್ಡಲಿದೆ. ಇವರು ಅದೃಷ್ಟಹೀನರಾಗುತ್ತಾರೆ. ವ್ಯಾಪಾರದಲ್ಲಿ ನಷ್ಟ ಅನುಭವಿಸುವ ಸಾಧ್ಯತೆಗಳು ಸಹ ಇರಲಿವೆ. ವ್ಯಾಪಾರದಲ್ಲಿ ಹೊಸ ವ್ಯವಹಾರ ಅಥವಾ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಎಚ್ಚರವಹಿಸಿ. ಈ ಸಮಯದಲ್ಲಿ ಅನಾವಶ್ಯಕವಾಗಿ ಹಣ ಹೂಡಿಕೆ ಮಾಡಬೇಡಿ
ಇನ್ನೂ ಮೇಷ ಷಡಾಷ್ಟಕ ರಾಶಿಯ ಗರ್ಭಿಣಿಯರು ತುಂಬಾನೇ ಎಚ್ಚರಿಕೆಯಿಂದಿರಬೇಕು ಎಂದು ಶಾಸ್ತ್ರ ಹೇಳುತ್ತದೆ. ಅಪಘಾತಗಳಾಗುವ ಸಾಧ್ಯತೆಗಳು ಇರೋದರಿಂದ ವಾಹನವನ್ನು ಎಚ್ಚರಿಕೆಯಿಂದ ಚಲಾಯಿಸಿ
ಸಿಂಹ ರಾಶಿಯವರಿಗೆ ಸಂಕ್ರಮಣ ಜಾತಕದಲ್ಲಿ ಗುರುವು ಮರಣ ರಾಶಿಯಲ್ಲಿ ಕುಳಿತಿದ್ದಾನೆ. ಇದರ ಜೊತೆ ಶನಿ ಸಹ ಮೂರನೇ ಸ್ಥಾನದಲ್ಲಿರಲಿದ್ದಾನೆ. ಇದರಿಂದಾಗಿ ಸಿಂಹ ರಾಶಿಯವರು ಯಕೃತ್, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲಬಹುದು. ಗ್ಯಾಸ್ ಮತ್ತು ಮಲಬದ್ಧತೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿರಬಹುದು
ಹಾಗಾಗಿ ಸಿಂಹ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು ಗರ್ಭಿಣಿಯರು ಸಹ ಜಾಗರೂಕರಾಗಿರಬೇಕು.ವಿದ್ಯಾರ್ಥಿಗಳು ಈ ಬಾರಿ ಅದೃಷ್ಟವಂತರು. ಈ ಸಮಯದಲ್ಲಿ ವ್ಯಾಪಾರಸ್ಥರೂ ಎಚ್ಚರಿಕೆ ವಹಿಸಬೇಕು. ಹೊಸ ಹೂಡಿಕೆ ಅಥವಾ ವ್ಯಾಪಾರವನ್ನು ಮೂಂದೂಡಿ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಕನ್ಯಾ ಈ ರಾಶಿಯವರು ತಮ್ಮ ಮೇಲಾಧಿಕಾರಿ ಜೊತೆ ಜಗಳ ಮಾಡಬಹುದು. ಆದ್ದರಿಂದ ಮಾತನಾಡುವಾಗ ತಾಳ್ಮೆ ಇರಲಿ. ಇದೇ ವೇಳೆ ಸಂಗಾತಿ ಜೊತೆಯಲ್ಲಿಯೂ ಮನಸ್ತಾಪಗಳು ಉಂಟಾಗಬಹುದು. ಹೊಸ ಕೆಲಸ ಆರಂಭಿಸಬೇಡಿ. ನೀವು ರಾಜಕೀಯದಲ್ಲಿ ಸಕ್ರಿಯರಾಗಿದ್ರೆ ಪ್ರತಿಕೂಲ ಆಗಬಹುದು.








