ಗ್ರಾ.ಪಂ.ಚುನಾವಣೆ | 5 ಮತಗಳ ಅಂತರದಲ್ಲಿ ಗೆದ್ದ ಮಂಗಳಮುಖಿ
ಮೈಸೂರು : ಗ್ರಾಮಪಂಚಾಯಿತಿ ಚುನಾವಣೆ ಇಂದು ಅಂತಿಮ ಹಂತಕ್ಕೆ ಬಂದು ನಿಂತಿದೆ.
ರಾಜ್ಯದಾದ್ಯಂತ ಗ್ರಾಮಪಂಚಾಯಿತಿ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಹಲವು ಗ್ರಾಮಪಂಚಾಯಿತಿಗಳ ಫಲಿತಾಂಶ ಈಗಾಗಲೇ ಪ್ರಕಟವಾಗಿದೆ.
ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆ ಕೆಲ ಅಪರೂಪದ ಘಟನೆಗಳಿಗೂ ಸಾಕ್ಷಿಯಾಗಿದೆ.
ಲವ್ ಜಿಹಾದ್ ಕಾನೂನು ಸಂವಿಧಾನದ ಅಪಹಾಸ್ಯ : ಓವೈಸಿ
ಮೈಸೂರಿನ ಕೆ.ಆರ್.ನಗರ ತಾಲೂಕಿನಲ್ಲಿ ಕೇವಲ ಐದು ಮತಗಳ ಅಂತರದಿಂದ ಮಂಗಳಮುಖಿಯೊಬ್ಬರು ಗೆಲುವು ಸಾಧಿದ್ದಾರೆ.
ಹೌದು..! ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಂಗಳಮುಖಿ ದೇವಿಕಾ ಸ್ಪರ್ಧಿಸಿದ್ದರು.
ಇದೀಗ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ದೇವಿಕಾ ಗೆಲುವಿನ ನಗೆ ಬೀರಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel