ಮನೆಯ ಸಮೃದ್ಧಿಯ ಕಾಪಾಡುವ ಅಷ್ಟೈಶ್ವರ್ಯ ನೀಡುವ ಈ ಗಿಡಮೂಲಿಕೆಯಿಂದ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ..
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಬಂಧುಗಳೇ
ಸಾಮಾನ್ಯವಾಗಿ ಈಗ ಪ್ರತಿಯೊಬ್ಬರ ಮನೆಯಲ್ಲೂ ಮನೆಯ ಅಂದ ಚಂದವನ್ನು ಹೆಚ್ಚಿಸುವ ಸಲುವಾಗಿ ಹಸಿರು ಗಿಡಗಳನ್ನು ಬೆಳೆಸಲಾಗುತ್ತದೆ, ಅದೇ ರೀತಿಯಾಗಿ ಮನೆಯ ಒಳಗಡೆ ಮನೆಗೆ ಅದೃಷ್ಟವನ್ನು ತಂದುಕೊಡುವಂತಹ ಮನಿಪ್ಲಾಂಟ್ ಗಿಡವನ್ನು ಕೂಡ ಬೆಳೆಸಲಾಗುತ್ತದೆ, ಮನಿ ಪ್ಲಾಂಟ್ ಗಿಡ ಎಂದರೆ ಹೆಸರೇ ಹೇಳುವ ಹಾಗೆ ದುಡ್ಡಿನ ಗಿಡ, ಇದು ಮನೆಗೆ ಅದೃಷ್ಟವನ್ನು ಸಮೃದ್ಧಿಯನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ, ಇಂತಹ ಮನಿ ಪ್ಲಾಂಟ್ ಗಿಡವನ್ನು ಮನೆಯಲ್ಲಿ ಬೆಳೆಸಬೇಕಾದರೆ ಕೆಲವು ನಿಯಮಗಳನ್ನು ಅನುಸರಿಸುವುದರಿಂದ ಇದು ಮನೆಗೆ ಅಭಿವೃದ್ಧಿ ಸಮೃದ್ಧಿಯನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಮನೆಯಲ್ಲಿ ಮನಿ ಪ್ಲಾಂಟ್ ಗಿಡದ ಬಗ್ಗೆ ಯಾವ ನಿಯಮಗಳನ್ನು ಅನುಸರಿಸಬೇಕು ಯಾವ ತಪ್ಪುಗಳನ್ನು ಮಾಡಬಾರದು ಇದರಿಂದ ಯಾವ ರೀತಿಯಾದ ಫಲಗಳನ್ನು ಪಡೆಯಬಹುದು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ.
ಮನಿ ಪ್ಲಾಂಟ್ ಅನ್ನೋದು ತುಂಬಾ ಜನರ ಮನೆಯಲ್ಲಿ ಇರುತ್ತದೆ ಯಾಕೆ ಅಂದರೆ ಇದು ತುಂಬಾ ಅದೃಷ್ಟ ತರುವ ಗಿಡ ಅಂತ ಹೇಳಲಾಗುತ್ತದೆ ಹಾಗಾಗಿ ಈ ಗಿಡ ಮನೆಯಲ್ಲಿ ಇದ್ದರೆ ತುಂಬಾ ಒಳ್ಳೆಯದಾಗುತ್ತದೆ ಅಂತ ಹೇಳಲಾಗುತ್ತದೆ ಹಾಗಾಗಿ ಆಲ್ಮೋಸ್ಟ್ ತುಂಬಾ ಜನರ ಮನೆಯಲ್ಲಿ ಈ ಗಿಡವನ್ನು ಇಟ್ಟಿರುತ್ತಾರೆ ಇವತ್ತಿನ ಲೇಖನದ ವಿಷಯಕ್ಕೆ ಬಂದರೆ ಇವತ್ತಿನ ಲೇಖನದಲ್ಲಿ ಈ ಗಿಡವನ್ನು ಬೆಳೆಸುವಾಗ ಮಾಡುವಂತಹ ಕೆಲವು ತಪ್ಪುಗಳು ಏನು ಹಾಗಾಗಿ ಇದರ ಬಗ್ಗೆ ಸಾಕಷ್ಟು ವಿಷಯಗಳನ್ನು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಇದರಲ್ಲಿ ಮೊದಲನೇದಾಗಿ ಮನಿ ಪ್ಲಾಂಟನ್ನು ಯಾವ ದಿಕ್ಕಿಗೆ ಇಡಬೇಕು ಎಂದರೆ ಪೂರ್ವದಿಕ್ಕಿಗೆ ಇಟ್ಟರೆ
ತುಂಬಾ ಒಳ್ಳೆಯದು ಅಂತ ಹೇಳಲಾಗುತ್ತದೆ ಅದರಂತೆ ಮನಿ ಪ್ಲಾಂಟನ್ನು ದಕ್ಷಿಣ ಪೂರ್ವ ದಿಕ್ಕಿಗೆ ಇಟ್ಟರೆ ತುಂಬಾನೇ ಲಾಭ ಸಿಗುತ್ತದೆ ಅಂತ ಹೇಳಲಾಗುತ್ತದೆ ಇದರಿಂದ ಹಣಕಾಸಿನ ತೊಂದರೆಗಳು ನಿಮಗೆ ಬರುವುದಿಲ್ಲ ಆರ್ಥಿಕ ಸಮಸ್ಯೆ ನಿವಾರಣೆಯಾಗಿ ಹಣಕಾಸಿನ ವೃದ್ದಿಯಾಗುವ ಸಂಭವ ಜಾಸ್ತಿ ಇರುತ್ತದೆ ಹಾಗಾಗಿ ಈ ದಿಕ್ಕಿನಲ್ಲಿ ಇಟ್ಟರೆ ಬಹಳ ಒಳ್ಳೆಯದಾಗುತ್ತದೆ ಅಂತ ಹೇಳಲಾಗುತ್ತದೆ ಹಾಗೂ ಎರಡನೆಯ ವಿಷಯಕ್ಕೆ ಬಂದರೆ ನಮ್ಮಲ್ಲಿ ಸಾಕಷ್ಟು ಜನ ಏನು ಮಾಡುತ್ತಾರೆ ಎಂದರೆ ಗಿಡದ ಎಲೆಗಳು ಒಣಗುತ್ತಾ ಇರುತ್ತದೆ ನಾರ್ಮಲ್ ಆಗಿ ಬಿಸಿಲು ಬಂದಾಗ ಅಥವಾ ನೀರು ಕಮ್ಮಿ ಹಾಕಿದಾಗ ಒಣಗಿ ಹೋಗುತ್ತಿರುತ್ತದೆ ನೀವು
ಈ ಎಲೆಯನ್ನು ತೆಗೆಯಬೇಕಾಗುತ್ತದೆ ಇದನ್ನು ಕೈಯಲ್ಲಿ ಕೇಳಬೇಡಿ ಒಂದು ಕತ್ತರಿಯನ್ನು ತೆಗೆದುಕೊಂಡು ಕಟ್ಟು ಮಾಡಿ ತುಂಬಾ ಚೆನ್ನಾಗಿ ಕ್ಲೀನಾಗಿ ಮೆಂಟೇನ್ ಮಾಡಬೇಕು ನೀವು ಎಷ್ಟು ಚೆನ್ನಾಗಿ ಈ ಗಿಡವನ್ನು ಮೇಂಟೇನ್ ಮಾಡುತ್ತಿರೋ ಅಷ್ಟು ಒಳ್ಳೆಯ ಲಾಭವನ್ನು ಅದು ನಿಮಗೆ ಕೊಡುತ್ತದೆ ಅಂತ ಹೇಳಲಾಗುತ್ತದೆ ಹಾಗಾಗಿ ಆದಷ್ಟು ಇದರ ಬಗ್ಗೆ ಗಮನ ವಹಿಸಿದರೆ ತುಂಬಾ ಒಳ್ಳೆಯದು ಅಂತ ಹೇಳಬಹುದು ಮೂರನೆಯದಾಗಿ ಮನಿ ಪ್ಲಾಂಟ್ ಗಿಡ ಬೆಳೆಯುತ್ತ ಬೆಳೆಯುತ್ತ ಅದು ಕುಗ್ಗುತ್ತದೆ ಬೆಳೆಯುತ್ತ ಬೆಳೆಯುತ್ತ ಇದು ಬೆಂಡ್ ಆಗುತ್ತದೆ ಹೀಗೆ ಆದಾಗ ನೆಲದ ಮೇಲೆ ಹರಡಿ ಕೊಳ್ಳುತ್ತದೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಈ ರೀತಿ ಆಗುವುದಕ್ಕೆ ಬಿಡಬಾರದು ಅದಕ್ಕೆ ಏನಾದರೂ ಸಪೋರ್ಟ್ ಕೊಟ್ಟು ಅದನ್ನು ನಿಲ್ಲಿಸಬೇಕು ಯಾಕೆ ಅಂದರೆ ವಿಶೇಷವಾಗಿ ಇದನ್ನು ಹಣಕ್ಕೆ ಹೋಲಿಸುತ್ತೇವೆ ಕಡ್ಡಿ ಕೊಟ್ಟು ಸಪೋರ್ಟ್ ಕೊಟ್ಟು ಮೇಲೆ ಬೆಳೆಯುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಎಂದರೆ ನಮ್ಮ ಆರ್ಥಿಕ ಪರಿಸ್ಥಿತಿ ಕೂಡ ಮೇಲೆ ಹೋಗುತ್ತಿರುತ್ತದೆ ಅಂತ ಅಂದುಕೊಳ್ಳಬಹುದು ಇದನ್ನು ಕೆಳಗಡೆ ಹರಡುವುದಕ್ಕೆ ಬಿಟ್ಟರೆ ಇದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಕುಗ್ಗಿಹೋಗುತ್ತದೆ ಅಂತ ಹೇಳಬಹುದು ಹಾಗಾಗಿ ಎಂದಿಗೂ ಕೂಡ ಹರಡುವುದಕ್ಕೆ ಬಿಡಬೇಡಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು








