ಶ್ರೀಕನಕಧಾರಾ ಸ್ತೋತ್ರದ ಈ ಮಂತ್ರ ನಿಮ್ಮ ದಾರಿದ್ರ್ಯ ದೂರ ಮಾಡಿ ಅಶ್ಟೈಶ್ವರ್ಯವನ್ನ ದಯಪಾಲಿಸುತ್ತದೆ..
ನಮಸ್ಕಾರ ಸ್ನೇಹಿತರೆ ಕನಕಧಾರ ಸ್ತೋತ್ರವನ್ನು ಮನೆಯಲ್ಲಿ ಪಠನೆ ಮಾಡುವುದರಿಂದ ಯಾವ ರೀತಿಯ ಫಲಗಳು ದೊರೆಯುತ್ತವೆ ಹಾಗೆಯೇ ಕನಕಧಾರಾ ಸ್ತೋತ್ರವನ್ನು ಪಠಿಸುವಾಗ ಯಾವ ನಿಯಮಗಳನ್ನು ಮುಖ್ಯವಾಗಿ ಅನುಸರಿಸಬೇಕು ಎಂಬುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಕನಕದಾರ ಸ್ತೋತ್ರವನ್ನು ಆದಿ ಶಂಕರಾಚಾರ್ಯರು ರಚನೆಮಾಡಿದರು,
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಶ್ರೀ ಮಹಾಲಕ್ಷ್ಮಿ ದೇವಿಗೆ ಸಂಬಂಧಿಸಿದಂತಹ ಕನಕದಾರ ಸ್ತೋತ್ರ ವನ್ನು ಯಾರು ಮನೆಯಲ್ಲಿ ಪಠನೆ ಮಾಡುತ್ತಾರೆ, ಯಾರ ಮನೆಯಲ್ಲಿ ನಿತ್ಯವೂ ಲಕ್ಷ್ಮೀದೇವಿಯ ಈ ಒಂದು ಕನಕದಾರ ಸ್ತೋತ್ರ ವನ್ನು ಕೇಳುತ್ತಿರುತ್ತಾರೆ ಅವರ ಮನೆಯಲ್ಲಿ ಮಹಾಲಕ್ಷ್ಮಿದೇವಿ ಸದಾಕಾಲ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಈ ಒಂದು ವಿಶೇಷವಾದ ಶಕ್ತಿಶಾಲಿಯಾದ ಕನಕಧಾರಾ ಸ್ತೋತ್ರವನ್ನು ಪಠಿಸುವಾಗ ಇಷ್ಟ ಬಂದ ರೀತಿಯಲ್ಲಿ ಹೇಳುವ ಹಾಗಿಲ್ಲ ಅದಕ್ಕೆ ಅದರದೇ ಆದ ಕೆಲವು ನಿಯಮಗಳು ಇವೆ, ಪ್ರತಿನಿತ್ಯವೂ ಮನೆಯಲ್ಲಿ ಕನಕದಾರ ಸ್ತೋತ್ರ ವನ್ನು ಪಠಣೆ ಮಾಡಬಹುದು
ಅಥವಾ ಪ್ರತಿನಿತ್ಯ ಪಠಣೆ ಮಾಡಲು ಸಾಧ್ಯವಾಗದೆ ಹೋದರೆ ಕನಕಧಾರಾ ಸ್ತೋತ್ರವನ್ನು ಪ್ರತಿನಿತ್ಯ ಕೇಳುವ ಅಭ್ಯಾಸವನ್ನು ಆದರೂ ಸಹ ಮಾಡಿಕೊಳ್ಳಬೇಕು ಈ ರೀತಿ ಮಾಡುವುದರಿಂದ ಇದರ ವಿಶೇಷವಾದ ಫಲಗಳು ನಿಮಗೆ ಲಭಿಸುತ್ತವೆ, ಇನ್ನು ಕನಕಧಾರಾ ಸ್ತೋತ್ರವನ್ನು ಹೇಳುವಾಗ ಅನುಸರಿಸಬೇಕಾದ ನಿಯಮಗಳು ಯಾವುದು ಎಂದರೆ ಮುಖ್ಯವಾಗಿ ಉತ್ತರ ದಿಕ್ಕಿಗೆ ಮುಖ ವನ್ನು ಮಾಡಿ ಕುಳಿತುಕೊಂಡು ಈ ಒಂದು ಸ್ತೋತ್ರವನ್ನು ಹೇಳಬೇಕು
ಮಹಾಲಕ್ಷ್ಮೀಯ ಬಲಿಷ್ಠ ಮೂಲ ಮಂತ್ರವನ್ನು ಉಚ್ಚರಿಸುವುದರಿಂದ ದಾರಿದ್ರ್ಯಗಳು ದೂರಾಗಿ ಅಷ್ಟೈಶ್ವರ್ಯದ ಚಮತ್ಕಾರ ನಿಮ್ಮದಾಗಲಿದೆ…!!!
ಶ್ರೀಕನಕಧಾರಾ ಸ್ತೋತ್ರಮ್:
ಪ್ರತಿದಿನ ಈ ಸ್ತೋತ್ರ ಹೇಳುತ್ತಾ ಹೋದಂತೆ ಎಲ್ಲ ಕಷ್ಟ
ದಾರಿದ್ರ್ಯ ಗಳು ದೂರವಾಗುತ್ತವೆ ಅನ್ನುವುದಕ್ಕೆ ಸಂದೇಹವೆ ಇಲ್ಲ , ಅಷ್ಟೊಂದು ಅದ್ಭುತವಾದ ಶ್ಲೋಕ ಇದು .ಶ್ರೀ.ಶಂಕರರು ತಮ್ಮ ಎಂಟನೆಯ ವಯಸ್ಸಿನಲ್ಲಿ ರಚಿಸಿದ.ಅದ್ಭುತವಾದ ಶ್ಲೋಕ ,ಇದರಲ್ಲಿ ದೇವಿ ಮತ್ತು ಶಂಕರರಸಂವಾದ ರೂಪದಲ್ಲಿ ಇರುವ ಈ ಶ್ಲೋಕ ದೇವಿಯನ್ನು ಬಡತನ ದೂರಮಾಡು ತಾಯೇ ಎಂದು ಕೇಳಿಕೊಂಡಾಗ ಶಂಕರರು ವಾಕ್ಚಾತುರ್ಯ ಕ್ಕೆ ಮೆಚ್ಚಿದ ಲಕ್ಷ್ಮೀ ದೇವಿ ಬಂಗಾರದ ನೆಲ್ಲಿಕಾಯಿ ಮಳೆಯನ್ನೆ ಸುರಿಸಿ ಬಡತನ ದೂರ ಮಾಡಿದಳು .
ಪ್ರತಿದಿನ ಇದನ್ನು ಲಕ್ಷ್ಮೀ ದೇವಿ ಸ್ಮರಣೆ ಮಾಡುತ್ತಾ ಹೇಳಿದಲ್ಲಿ ಖಂಡಿತಾ ನಿಮ್ಮ ಎಲ್ಲಾ ಕಷ್ಟ ದಾರಿ ದೂರವಾಗುತ್ತದೆ…
ಶ್ರೀಕನಕಧಾರಾಸ್ತೋತ್ರಮ್
ಅಂಗಂ ಹರೇಃ ಪುಲಕಭೂಷಣಮಾಶ್ರಯನ್ತೀ
ಭೃಂಗಾಂಗನೇವ ಮುಕುಲಾಭರಣಂ ತಮಾಲಮ್ ।
ಅಂಗೀಕೃತಾಖಿಲವಿಭೂತಿರಪಾಂಗಲೀಲಾ
ಮಾಂಗಲ್ಯದಾಽಸ್ತು ಮಮ ಮಂಗಲದೇವತಾಯಾಃ ॥ 1॥
ಮುಗ್ಧಾ ಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ ।
ಮಾಲಾ ದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರಸಮ್ಭವಾಯಾಃ ॥ 2॥
ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುನ್ದಂ
ಆನನ್ದಕನ್ದಮನಿಮೇಷಮನಂಗತನ್ತ್ರಮ್ ।
ಆಕೇಕರಸ್ಥಿತಕನೀನಿಕಪಕ್ಷ್ಮನೇತ್ರಂ
ಭೂತ್ಯೈ ಭವೇನ್ಮಮ ಭುಜಂಗಶಯಾಂಗನಾಯಾಃ ॥ 3॥
ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ
ಯಾಹಾರಾವಲೀವ ಹರಿನೀಲಮಯೀ ವಿಭಾತಿ ।
ಕಾಮಪ್ರದಾ ಭಗವತೋಽಪಿ ಕಟಾಕ್ಷಮಾಲಾ
ಕಲ್ಯಾಣಮಾವಹತು ಮೇ ಕಮಲಾಲಯಾಯಾಃ ॥ 4॥
ಕಾಲಾಂಬುದಾಲಿ ಲಲಿತೋರಸಿ ಕೈಟಭಾರೇಃ
ಧಾರಾಧರೇ ಸ್ಫುರತಿ ಯಾ ತಡಿದಂಗನೇವ ।
ಮಾತುಸ್ಸಮಸ್ತಜಗತಾಂ ಮಹನೀಯಮೂರ್ತಿಃ
ಭದ್ರಾಣಿ ಮೇ ದಿಶತು ಭಾರ್ಗವನನ್ದನಾಯಾಃ ॥ 5॥
ಪ್ರಾಪ್ತಂ ಪದಂ ಪ್ರಥಮತಃ ಖಲು ಯತ್ಪ್ರಭಾವಾತ್
ಮಾಂಗಲ್ಯಭಾಜಿ ಮಧುಮಾಥಿನಿ ಮನ್ಮಥೇನ ।
ಮಯ್ಯಾಪತೇತ್ತದಿಹ ಮನ್ಥರಮೀಕ್ಷಣಾರ್ಧಂ
ಮನ್ದಾಲಸಂ ಚ ಮಕರಾಲಯಕನ್ಯಕಾಯಾಃ ॥ 6॥
ವಿಶ್ವಾಮರೇನ್ದ್ರಪದವಿಭ್ರಮದಾನದಕ್ಷಂ
ಆನನ್ದಹೇತುರಧಿಕಂ ಮುರವಿದ್ವಿಷೋಽಪಿ ।
ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಧಮ್
ಇನ್ದೀವರೋದರಸಹೋದರಮಿನ್ದಿರಾಯಾಃ ॥ 7॥
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಇಷ್ಟಾವಿಶಿಷ್ಟಮತಯೋಽಪಿ ಯಯಾ ದಯಾರ್ದ್ರ-
ದೃಷ್ಟ್ಯಾ ತ್ರಿವಿಷ್ಟಪಪದಂ ಸುಲಭಂ ಲಭನ್ತೇ ।
ದೃಷ್ಟಿಃ ಪ್ರಹೃಷ್ಟಕಮಲೋದರದೀಪ್ತಿರಿಷ್ಟಾಂ
ಪುಷ್ಟಿಂ ಕೃಷೀಷ್ಟ ಮಮ ಪುಷ್ಕರವಿಷ್ಟರಾಯಾಃ ॥ 8॥
ದದ್ಯಾದ್ದಯಾನುಪವನೋ ದ್ರವಿಣಾಮ್ಬುಧಾರಾಂ
ಅಸ್ಮಿನ್ನಕಿಂಚನವಿಹಂಗಶಿಶೌ ವಿಷಣ್ಣೇ ।
ದುಷ್ಕರ್ಮಧರ್ಮಮಪನೀಯ ಚಿರಾಯ ದೂರಂ
ನಾರಾಯಣಪ್ರಣಯಿನೀನಯನಾಮ್ಬುವಾಹಃ ॥ 9॥
ಗೀರ್ದೇವತೇತಿ ಗರುಡಧ್ವಜಸುನ್ದರೀತಿ
ಶಾಕಮ್ಭರೀತಿ ಶಶಿಶೇಖರವಲ್ಲಭೇತಿ ।
ಸೃಷ್ಟಿಸ್ಥಿತಿಪ್ರಲಯಕೇಲಿಷು ಸಂಸ್ಥಿತಾಯೈ
ತಸ್ಯೈ ನಮಸ್ತ್ರಿಭುವನೈಕಗುರೋಸ್ತರುಣ್ಯೈ ॥ 10॥
ಶ್ರುತ್ಯೈ ನಮೋಽಸ್ತು ಶುಭಕರ್ಮಫಲಪ್ರಸೂತ್ಯೈ
ರತ್ಯೈ ನಮೋಽಸ್ತು ರಮಣೀಯಗುಣಾರ್ಣವಾಯೈ ।
ಶಕ್ತ್ಯೈ ನಮೋಽಸ್ತು ಶತಪತ್ರನಿಕೇತನಾಯೈ
ಪುಷ್ಟ್ಯೈ ನಮೋಽಸ್ತು ಪುರುಷೋತ್ತಮವಲ್ಲಭಾಯೈ ॥
11॥
ನಮೋಽಸ್ತು ನಾಲೀಕನಿಭಾನನಾಯೈ
ನಮೋಽಸ್ತು ದುಗ್ಧೋದಧಿಜನ್ಮಭೂಮ್ಯೈ ।
ನಮೋಽಸ್ತು ಸೋಮಾಮೃತಸೋದರಾಯೈ
ನಮೋಽಸ್ತು ನಾರಾಯಣವಲ್ಲಭಾಯೈ ॥ 12॥
ನಮೋಽಸ್ತು ಹೇಮಾಮ್ಬುಜಪೀಠಿಕಾಯೈ
ನಮೋಽಸ್ತು ಭೂಮಂಡಲನಾಯಿಕಾಯೈ ।
ನಮೋಽಸ್ತು ದೇವಾದಿದಯಾಪರಾಯೈ
ನಮೋಽಸ್ತು ಶಾರ್ಂಗಾಯುಧವಲ್ಲಭಾಯೈ ॥ 13॥
I
ನಮೋಽಸ್ತು ದೇವ್ಯೈ ಭೃಗುನನ್ದನಾಯೈ
ನಮೋಽಸ್ತು ವಿಷ್ಣೋರುರಸಿ ಸ್ಥಿತಾಯೈ ।
ನಮೋಽಸ್ತು ಲಕ್ಷ್ಮ್ಯೈ ಕಮಲಾಲಯಾಯೈ
ನಮೋಽಸ್ತು ದಾಮೋದರವಲ್ಲಭಾಯೈ ॥ 14॥
ನಮೋಽಸ್ತು ಕಾನ್ತ್ಯೈ ಕಮಲೇಕ್ಷಣಾಯೈ
ನಮೋಽಸ್ತು ಭೂತ್ಯೈ ಭುವನಪ್ರಸೂತ್ಯೈ ।
ನಮೋಽಸ್ತು ದೇವಾದಿಭಿರರ್ಚಿತಾಯೈ
ನಮೋಽಸ್ತು ನನ್ದಾತ್ಮಜವಲ್ಲಭಾಯೈ ॥ 15॥
ಸಮ್ಪತ್ಕರಾಣಿ ಸಕಲೇನ್ದ್ರಿಯನನ್ದನಾನಿ
ಸಾಮ್ರಾಜ್ಯದಾನವಿಭವಾನಿ ಸರೋರುಹಾಕ್ಷಿ । var
ಸರೋರುಹಾಣಿ
ತ್ವದ್ವನ್ದನಾನಿ ದುರಿತೋದ್ಧರಣೋದ್ಯತಾನಿ
ಮಾಮೇವ ಮಾತರನಿಶಂ ಕಲಯನ್ತು ಮಾನ್ಯೇ ॥ 16॥
ಯತ್ಕಟಾಕ್ಷಸಮುಪಾಸನಾವಿಧಿಃ
ಸೇವಕಸ್ಯ ಸಕಲಾರ್ಥಸಮ್ಪದಃ ।
ಸನ್ತನೋತಿ ವಚನಾಂಗಮಾನಸೈಃ
ತ್ವಾಂ ಮುರಾರಿಹೃದಯೇಶ್ವರೀಂ ಭಜೇ ॥ 17॥
ಸರಸಿಜನಿಲಯೇ ಸರೋಜಹಸ್ತೇ
ಧವಲತಮಾಂಶುಕಗನ್ಧಮಾಲ್ಯಶೋಭೇ ।
ಭಗವತಿ ಹರಿವಲ್ಲಭೇ ಮನೋಜ್ಞೇ
ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್ ॥ 18॥
ದಿಗ್ ಹಸ್ತಿಭಿಃ ಕನಕಕುಮ್ಭಮುಖಾವಸೃಷ್ಟ-
ಸ್ವರ್ವಾಹಿನೀವಿಮಲಚಾರುಜಲಪ್ಲುತಾಂಗೀಮ್ ।
ಪ್ರಾತರ್ನಮಾಮಿ ಜಗತಾಂ ಜನನೀಮಶೇಷ-
ಲೋಕಾಧಿನಾಥಗೃಹಿಣೀಮಮೃತಾಬ್ಧಿಪುತ್ರೀಮ್ ॥ 19॥
ಕಮಲೇ ಕಮಲಾಕ್ಷವಲ್ಲಭೇ ತ್ವಂ
ಕರುಣಾಪೂರತರಂಗಿತೈರಪಾಂಗೈಃ ।
ಅವಲೋಕಯ ಮಾಮಕಿಂಚನಾನಾಂ
ಪ್ರಥಮಂ ಪಾತ್ರಮಕೃತ್ರಿಮಂ ದಯಾಯಾಃ ॥ 20॥
ದೇವಿ ಪ್ರಸೀದ ಜಗದೀಶ್ವರಿ ಲೋಕಮಾತಃ
ಕಲ್ಯಾಣಗಾತ್ರಿ ಕಮಲೇಕ್ಷಣಜೀವನಾಥೇ ।
ದಾರಿದ್ರ್ಯಭೀತಿಹೃದಯಂ ಶರಣಾಗತಂ ಮಾಮ್
ಆಲೋಕಯ ಪ್ರತಿದಿನಂ ಸದಯೈರಪಾಂಗೈಃ ॥ 21॥
ಸ್ತುವನ್ತಿ ಯೇ ಸ್ತುತಿಭಿರಮೀಭಿರನ್ವಹಂ
ತ್ರಯೀಮಯೀಂ ತ್ರಿಭುವನಮಾತರಂ ರಮಾಮ್ ।
ಗುಣಾಧಿಕಾ ಗುರುತರಭಾಗ್ಯಭಾಗಿನೋ
ಭವನ್ತಿ ತೇ ಭುವಿ ಬುಧಭಾವಿತಾಶಯಾಃ ॥ 22॥
॥ ಇತಿ ಶ್ರೀಮಚ್ಛಂಕರಾಚಾರ್ಯಕೃತ
ಶ್ರೀ ಕನಕಧಾರಾಸ್ತೋತ್ರಂ ಸಮ್ಪೂರ್ಣಮ್ ॥
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಈ ರೀತಿಯಾಗಿ ಪಠನೆ ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ಪ್ರಾಪ್ತಿಯಾಗುತ್ತದೆ, ಪ್ರತಿ ದಿನವೂ ಬೆಳಿಗ್ಗೆ ಮತ್ತು ಸಂಜೆ ಎರಡು ಸಮಯದಲ್ಲೂ ಕೂಡ ಈ ಒಂದು ಸ್ತೋತ್ರವನ್ನು ಹೇಳಬೇಕು ಬೆಳಗಿನ ಸಮಯದಲ್ಲಿ 6 ರಿಂದ 7ಗಂಟೆಯ ಒಳಗಡೆ ಮತ್ತು ಸಂಜೆಯ ಸಮಯದಲ್ಲಿ ಕೂಡ ಆರರಿಂದ ಏಳು ಗಂಟೆಯ ಒಳಗಡೆ ಈ ಒಂದು ಸ್ತೋತ್ರವನ್ನು ಹೇಳಬೇಕು, ಇನ್ನು ಹೊಸದಾಗಿ ಈ ಸ್ತ್ರೋತ್ರವನ್ನು ಹೇಳಲು ಪ್ರಾರಂಭಿಸುವರು ಹುಣ್ಣಿಮೆಯ ದಿನ ಈ ಒಂದು ಕನಕಧಾರ ಸ್ತೋತ್ರ ವನ್ನು ಓದಲು ಅಥವಾ ಕೇಳಲು ಆರಂಭಿಸಿ ನಂತರ ಪ್ರತಿ ನಿತ್ಯವೂ ಮೊದಲು ಕೇಳಲು ಆರಂಭ ಮಾಡಬಹುದು, ಒಂದು ವೇಳೆ ಹುಣ್ಣಿಮೆಯ ದಿನ ಆಗದಿದ್ದರೆ
ಶುಕ್ರವಾರದ ದಿನ ನೀವು ಪ್ರಾರಂಭ ಮಾಡಬಹುದು, ಇನ್ನು ಕನಕಧಾರಾ ಸ್ತೋತ್ರವನ್ನು ಓದುವವರು ಪ್ರತ್ಯೇಕವಾಗಿ ಕೆಂಪು ಬಣ್ಣ ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಓದಬೇಕು ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿ ಕನಕದಾರ ಸ್ತೋತ್ರವನ್ನು ಓದಬಾರದು, ಇನ್ನು ಈ ಒಂದು ಸ್ತೋತ್ರವನ್ನು ಪೂರ್ತಿಯಾಗಿ ಓದಿದ ನಂತರ ವಿಶೇಷವಾಗಿ ಲಕ್ಷ್ಮೀದೇವಿಗೆ ಬೆಟ್ಟದ ನೆಲ್ಲಿಕಾಯಿಯನ್ನು ನೈವೇದ್ಯವಾಗಿ ಇಡಬೇಕು, ಈ ರೀತಿ ಬೆಟ್ಟದ ನೆಲ್ಲಿಕಾಯಿಯನ್ನು ನೈವೇದ್ಯವಾಗಿ ಇಟ್ಟರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ,
ಪ್ರತಿನಿತ್ಯವೂ ನೆಲ್ಲಿಕಾಯಿಯನ್ನು ಇಟ್ಟು ನೈವೇದ್ಯ ಮಾಡಲು ಸಾಧ್ಯವಾಗದಿದ್ದರೆ ವಾರದಲ್ಲಿ ಒಂದು ಬಾರಿ ಶುಕ್ರವಾರದ ದಿನ ನೈವೇದ್ಯವನ್ನು ಇಡಬಹುದು. ಈ ರೀತಿಯ ನಿಯಮಗಳನ್ನು ಅನುಸರಿಸಿ ನಿಯಮಬದ್ಧವಾಗಿ ಈ ಒಂದು ಸ್ತೋತ್ರವನ್ನು ಮನೆಯಲ್ಲಿ ಪ್ರತಿನಿತ್ಯವೂ ಹೇಳುವುದರಿಂದ ಆಗುವ ಉಪಯೋಗಗಳು ಏನು ಎಂದರೆ ಮಹಾಲಕ್ಷ್ಮಿ ದೇವಿಯ ಅನುಗ್ರಹ ಎಂಬುದು ಸದಾಕಾಲ ಮನೆಯ ಮೇಲೆ ಇರುತ್ತದೆ, ಮನೆಯಲ್ಲಿ ಲಕ್ಷ್ಮೀದೇವಿಯ ವಾಸಸ್ಥಾನವು ಇರುತ್ತದೆ, ಲಕ್ಷ್ಮೀದೇವಿ ಅನುಗ್ರಹದಿಂದ ಸಿರಿಸಂಪತ್ತುಗಳು ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತದೆ.








