ADVERTISEMENT
Thursday, April 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಈ ಒಂದು ಸಣ್ಣ ಅನುಷ್ಠಾನ ಮಾಡಿದ್ರೆ ಗಣಪತಿಯಿಂದ ನಿಮಗೆ ಅದೃಷ್ಟ ಶುರು

admin by admin
June 27, 2021
in Astrology, Newsbeat, ಜ್ಯೋತಿಷ್ಯ
lord ganesha saakshatv
Share on FacebookShare on TwitterShare on WhatsappShare on Telegram

ಈ ಒಂದು ಸಣ್ಣ ಅನುಷ್ಠಾನ ಮಾಡಿದ್ರೆ ಗಣಪತಿಯಿಂದ ನಿಮಗೆ ಅದೃಷ್ಟ ಶುರು

lord ganesha saakshatvಈ ಒಂದು ಸಣ್ಣ ಅನುಷ್ಠಾನವನ್ನು ಬೆನಕನ ದಿನದಂದು ಅಂದರೆ ಮಂಗಳವಾರ ಮಾಡಿದ್ರೆ ಗಣಪತಿಯಿಂದ ನಿಮಗೆ ಅದೃಷ್ಟ ಶುರು
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564 ಓಂ ಶ್ರೀ ಕಟೀಲು ದುರ್ಗಾದೇವಿ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ(2)ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564.

Related posts

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

April 2, 2026
ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

April 2, 2026

lord ganesha saakshatvಸ್ನೇಹಿತರೆ ನಮಗೆ ಮಹಾ ಲಕ್ಷ್ಮಿಯ ಅನುಕೂಲ ಆಗಬೇಕು ಎಂದು ಬಹಳ ಕಷ್ಟ ಪಡುತ್ತ ಇರುತ್ತೇವೆ ಹಣಕಾಸಿನ ತೊಂದರೆ ಇಂದ ಬಳಲುತ್ತಾ ಇರುತ್ತೇವೆ ಈ ತೊಂದರೆಯಿಂದ ನಾವು ಸಾಲಕ್ಕೆ ಕೂಡ ಗುರಿ ಆಗುತ್ತೇವೆ ಈ ಒಂದು ಸಾಲ ಬಾಧೆಯಿಂದ ನಾವು ಋಣ ಮುಕ್ತ ಆಗಬೇಕು

ಒಂದು ಒಳ್ಳೆಯ ರೀತಿಯಲ್ಲಿ ನಾವು ಋಣಮುಕ್ತ ಆಗಬೇಕು ಎಂದರೆ ಈ ವಿಶಿಷ್ಟವಾದ ಗಣಪತಿ ಪೂಜೆ ಮಾಡುವುದರಿಂದ ಬಹಳ ಒಳ್ಳೆಯ ರೀತಿಯಿಂದ ನೀವು ಸಾಲ ಭಾದೆಯಿಂದ ಋಣ ಮುಕ್ತ ಆಗುವಿರಿ ಅದನ್ನು ಸಂಕಟ ಮೋಚನ ಗಣಪತಿ ಎಂದು ಕರೆಯುತ್ತಾರೆ ಅಂದರೆ ಸಂಕಟ ವಿಮೋಚನ ಮಾಡುವ ಗಣಪತಿಯ ಒಂದು ಪೂಜೆ ಆಗಿದೆ ಈ ಪೂಜೆಯನ್ನು ಯಾವ ರೀತಿ ಮಾಡುವುದು ಎಂದು ನೋಡೋಣ ಬನ್ನಿ.

ಈ ಪೂಜೆಯನ್ನು ಸಂಕಷ್ಟ ಚತುರ್ಥಿಯಂದು ಮತ್ತು ಮಂಗಳವಾರದ ದಿನ ಮಾಡಬೇಕು ಒಂಬತ್ತು ಮಂಗಳವಾರ ದಿನ ಮಾಡಬೇಕು ಈ ಪೂಜೆಯನ್ನು ನೀವು 9 ಮಂಗಳವಾರ ಮಾಡುತ್ತಾ ಬಂದರೆ ಕ್ರಮೇಣ ಬರುತ್ತಾ ಬರುತ್ತಾ ನಿಮ್ಮ ಸಾಲ ಭಾದೆ ಕಡಿಮೆ ಆಗುತ್ತಾ ಬರುತ್ತದೆ ಅದು ಯಾವ ರೀತಿ ಮಾಡಬೇಕು ಎಂದರೆ ನೀವು ಮಂಗಳವಾರ ದಿನ ಸ್ನಾನ ಮುಗಿಸಿ ಪೂಜೆ ಮಾಡುವ ಸಮಯದಲ್ಲಿ ಪರಿಶುದ್ಧವಾದ ಸ್ವಲ್ಪ ಅರಿಶಿನ ತೆಗೆದುಕೊಂಡು ಅದಕ್ಕೆ ಪರಿಶುದ್ಧವಾದ ನೀರನ್ನು ಬೆರೆಸಿ

lord ganesha saakshatvಅರಿಶಿಣದ ಗಣಪತಿ ಮಾಡಬೇಕು ನೀವು ಈ ಅರಿಶಿಣದ ಮುದ್ದೆ ಅಂದರೆ ಗಣಪತಿ ಮಾಡಿರುವಿರಿ ಅಲ್ಲವೇ ಈ ಗಣಪತಿಗೆ ಒಂದು ಕುಂಕುಮ ಇಟ್ಟರೆ ಅದು ಗಣಪತಿ ಆಗಿರುತ್ತದೆ ಎರಡು ಕುಂಕುಮ ಇಟ್ಟರೆ ಅದು ಮಹಾ ಲಕ್ಷ್ಮಿಗೆ ಸಮ ಆಗಿರುತ್ತದೆ ಹಾಗಾಗಿ ನೀವು ಅರಿಶಿಣ ಗಣಪತಿ ಮಾಡಿ ಈ ಗಣಪತಿ ಯನ್ನ ಯಾವ ರೀತಿ ಪೂಜಿಸಬೇಕು ಎಂದರೆ ನಿಮ್ಮ ಮನೆ ಹತ್ತಿರ ಎಲ್ಲಾದರೂ ದಾಸವಾಳದ ಗಿಡ ಇದ್ದರೆ ಇಂದು ದಾಸವಾಳದ ಎಲೆ ತೆಗೆದುಕೊಂಡು ಬನ್ನಿ ಈ ದಾಸವಾಳದ ಎಲೆಯಿಂದ ಏನು ಮಾಡಬೇಕು ಎಂದರೆ ಸ್ವಲ್ಪ ಗಂಧ ಹಾಗೂ ಕುಂಕುಮವನ್ನು ಮಿಶ್ರಣ ಮಾಡಬೇಕು ಹೀಗೆ ಮಾಡಿ ಈ ದಾಸವಾಳದ ಎಲೆಯಲ್ಲಿ ಗಂ ಎಂದು ಬರೆಯಬೇಕು ಬರೆದು ನಂತರ ಈ ಎಲೆಯ ಮೇಲೆ ಈ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಬೇಕು 21 ಗರಿಕೆಗಳನ್ನು ಏರಿಸಬೇಕು ಮತ್ತು ಯಾವ ರೀತಿ ಗಂ ಎಂದು ಬರೆಯುತ್ತಿರಿ ಎಂದರೆ ದಾಸವಾಳದ ಹೂವಿನ ತೊಟ್ಟು ಏನಿರುತ್ತದೆ ಈ ತೊಟ್ಟಿನಿಂದ ಗಂಧದಲ್ಲಿ ಅದ್ದಿ ಹೀಗೆ ಗಂ ಎಂದು ಬರೆಯಬೇಕು.

ದಾಸವಾಳದ ಎಲೆಯ ಮೇಲೆ ದಾಸವಾಳದ ಹೂವಿನ ತೊಟ್ಟಿನಿಂದ ಗಂ ಎಂದು ಬರೆಯಬೇಕು ಆದ ನಂತರ ಈ ಎಲೆಯ ಮೇಲೆ ಗಣಪನನ್ನು ಪ್ರತಿಷ್ಠಾಪನೆ ಮಾಡಬೇಕು ಹಾಗೂ 21 ಗರಿಕೆ ಏರಿಸಬೇಕು ಮತ್ತು ನೀವು ಬರೆದ lord ganesha saakshatvದಾಸವಾಳದ ಹೂವು ಇರುತ್ತದೆ ಅಲ್ಲವೇ ಅದು ಗಣಪನಿಗೆ ಸಮರ್ಪಿಸಬೇಕು ಈ ಗಣಪನಿಗೆ ಬೆಲ್ಲವನ್ನು ನೈವೇದ್ಯವಾಗಿ ಸಮರ್ಪಿಸಿ ನಂತರ ಈ ಮಂತ್ರ ೧೦೮ ಬಾರಿ ಪಾರಾಯಣ ಮಾಡಬೇಕು ಓಂ ನಮೋ ಸಿದ್ಧಿ ವಿನಾಯಕಾಯ ಸರ್ವ ಕಾರ್ಯ ಕರ್ತ್ರೆ ಸರ್ವ ವಿಘ್ನ ಪ್ರಶಾಮನೇ ಸರ್ವಜಯ ವಶಿಕರ್ನಾಯ ಸರ್ವಜನ ಸರ್ವಸ್ತ್ರೀ ಪುರುಷ ಆಕರ್ಷನಾಯ ಶೃಂಗ ಓಂ ಸ್ವಾಹ
“ಓಂ ಗಂ ಗಣಪತಿಯೇ ನಮಃ” ಎಂದು ಮಂತ್ರ ಹೇಳಬೇಕು ಈ ರೀತಿ ನೀವು 9 ಸಂಕಷ್ಟ ಚತುರ್ಥಿಯಂದು ಮಂತ್ತು ಮಂಗಳವಾರ ಕಾಲ ಮಾಡುತ್ತಾ ಬಂದರೆ ಕ್ರಮೇಣ ನಿಮ್ಮ ಸಾಲ ಭಾದೆ ಕಡಿಮೆ ಆಗಿ ನೀವು ಜೀವನದಲ್ಲಿ ಅನುಕೂಲ ಪಡೆಯುವಿರಿ. ಓಂ ಶ್ರೀ ಕಟೀಲು ದುರ್ಗಾದೇವಿ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ಶ್ರೀ ಜ್ಞಾನೇಶ್ವರ್ ರಾವ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಮೇಲೆ ನೀಡಿರೋ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡಿ 8548998564

Tags: #astrologybenakahoroscopehoroscope-todaylord ganapathilord ganeshalord lakshamivinayaka
ShareTweetSendShare
Join us on:

Related Posts

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

by Shwetha
April 2, 2026
0

ಬೆಂಗಳೂರು: ರಾಜ್ಯದ ಸಮಸ್ತ ರೈತ ಬಾಂಧವರಿಗೆ ಕಂದಾಯ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ರೈತರು ತಮ್ಮ ಜಮೀನಿನ ಪಹಣಿ ಅಥವಾ ಆರ್‌ಟಿಸಿಯಲ್ಲಿ (RTC) ಹೆಸರು ತಪ್ಪಾಗಿದ್ದರೆ,...

ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

by Shwetha
April 2, 2026
0

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಕಳೆಯುವುದು ಅಸಾಧ್ಯ. ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಬಹುತೇಕರು ತಮ್ಮ ಫೋನ್‌ಗಳಲ್ಲಿ ಎರಡು ಸಿಮ್...

ನೀತಿ ಸಂಹಿತೆ ಬಳಿಕ ಒಳಮೀಸಲಾತಿ ಜಾರಿ: ಸಚಿವ ಮುನಿಯಪ್ಪ

ನೀತಿ ಸಂಹಿತೆ ಬಳಿಕ ಒಳಮೀಸಲಾತಿ ಜಾರಿ: ಸಚಿವ ಮುನಿಯಪ್ಪ

by Shwetha
April 2, 2026
0

ರಾಜ್ಯದಲ್ಲಿ ನೀತಿ ಸಂಹಿತೆ ಮುಗಿದ ತಕ್ಷಣ ಒಳಮೀಸಲಾತಿ ಜಾರಿಗೆ ತರಲಾಗುತ್ತದೆ ಎಂದು ಆಹಾರ ಸಚಿವ K. H. ಮುನಿಯಪ್ಪ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ...

ಶೆಲ್ ಪೆಟ್ರೋಲ್ ದರ ಏರಿಕೆ; ಜನತೆಗೆ ಮತ್ತೆ ಶಾಕ್

ಶೆಲ್ ಪೆಟ್ರೋಲ್ ದರ ಏರಿಕೆ; ಜನತೆಗೆ ಮತ್ತೆ ಶಾಕ್

by Shwetha
April 2, 2026
0

ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಮತ್ತೆ ಇಂಧನ ದರ ಏರಿಕೆ ಮಾಡಿದ್ದು, ವಾಹನ ಸವಾರರಿಗೆ ದೊಡ್ಡ ಶಾಕ್ ನೀಡಿದೆ. ಕಳೆದ 15 ದಿನಗಳಲ್ಲಿ ಮೂರನೇ ಬಾರಿ...

ದೀದಿಗೆ ಮುಸ್ಲಿಮರ ಮತ ಬೇಕು ಆದರೆ ಅಭಿವೃದ್ಧಿ ಬೇಡ ಪಶ್ಚಿಮ ಬಂಗಾಳ ಚುನಾವಣಾ ಕಣದಲ್ಲಿ ಹುಮಾಯೂನ್ ಕಬೀರ್ ತೀವ್ರ ವಾಗ್ದಾಳಿ

ದೀದಿಗೆ ಮುಸ್ಲಿಮರ ಮತ ಬೇಕು ಆದರೆ ಅಭಿವೃದ್ಧಿ ಬೇಡ ಪಶ್ಚಿಮ ಬಂಗಾಳ ಚುನಾವಣಾ ಕಣದಲ್ಲಿ ಹುಮಾಯೂನ್ ಕಬೀರ್ ತೀವ್ರ ವಾಗ್ದಾಳಿ

by Shwetha
April 2, 2026
0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದ ರಾಜಕೀಯ ಚಟುವಟಿಕೆಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಅಧಿಕಾರವನ್ನು ಉಳಿಸಿಕೊಳ್ಳಲು ಆಡಳಿತರೂಢ ತೃಣಮೂಲ ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದರೆ, ವಿರೋಧ ಪಕ್ಷಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram