ಎಂತದ್ದೇ ಮಾಟ-ಮಂತ್ರ ಕೆಟ್ಟ ಶಕ್ತಿ ಕೆಟ್ಟದೃಷ್ಟಿ ಕಳೆದು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಅಮವಾಸ್ಯೆ ದಿನ ಹೀಗೆ ಮಾಡಿ
ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿ 8548998564 ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಿಚಾರ, ಜನ ವಶ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 3 ದಿನಗಳಲ್ಲಿ ಸವರ್ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8548998564
ಕೆಲವರು ಮಾಟ, ಮಂತ್ರ, ವಶೀಕರಣವನ್ನು ನಂಬೋದಿಲ್ಲ ಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ ಭಯವಿದೆ ಆದರೆ ಇನ್ನೂ ಕೆಲವರು ಇವುಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದುಮನೆ ಮುಂದೆ ನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಇದ್ರೆ ಇವೆಲ್ಲಾ ಮಾಟದ ಸಂಕೇತನಿಮ್ಮ ಮನೆ ಮುಂದೆ ನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಯಾರಾದ್ರೂ ಇಟ್ಟು ಹೋದ್ರೆ ನೋ ಡೌಟ್ ನಿಮ್ಮ ಹಾಗೂ ನಿಮ್ಮ ಮನೆ ಮೇಲೆ ಮಾಟ ಮಂತ್ರ ವಶೀಕರಣವಾಗಿದೆ ಎಂದರ್ಥ
ಬನ್ನಿ ನೋಡೋಣ ಇನ್ಯಾವೆಲ್ಲಾ ಲಕ್ಷಣ ಇವೆ ಎಂದು
1)ಮನೆಯವರೊಂದಿಗೆ ಆಗಾಗ ಜಗಳವಾಗುತ್ತಿದ್ದರೆ ಇದು ಮಾಟದ ಸೂಚನೆ
2)ಅಮಾವಾಸ್ಯೆ ಅಥವಾ ಹುಣ್ಣಿಮೆಗೆ ಗಾಬರಿಗೊಳ್ಳುವುದು
3)ವ್ಯವಹಾರದಲ್ಲಿ ಬದಲಾವಣೆಯಾಗುವುದು
4)ಹೆಚ್ಚಾಗಿ ಅನಾರೋಗ್ಯದಿಂದಿರುವುದು
5)ಒಂದೇ ವ್ಯಕ್ತಿಯ ಬಗ್ಗೆ ಪದೇ ಪದೇ ಯೋಚಿಸುವುದುನಾಶವಾಗುವುದು
ಪಂಡಿತ್ ಶ್ರೀ ಜ್ಞಾನೇಶ್ವರ್ ರಾವ್ 8548998564
6)ಯೋಚಿಸದೆ ಯಾವುದೇ ವ್ಯಕ್ತಿಯ ಮೇಲೆ ವಿಶ್ವಾಸ ಇಡುವುದು
7)ಹೆಚ್ಚು ಕೋಪಗೊಳ್ಳುವುದು
8)ಹೆದರಿಕೆಯಾಗುವಂತಹ ಕನಸು ಬರುವುದು
9)ಮಾನಸಿಕವಾಗಿ ಅಸ್ಥಿರವಾಗಿರುವುದು
ಮಾಟಕ್ಕೆ ಪರಿಹಾರ ಹೀಗಿದೆ ನೋಡಿ
ಮಾಟ ,ವಾಮಾಚಾರ ಪ್ರಯೋಗಗಳಲ್ಲಿ ಹಲವಾರು ಬಗೆಗಳಿವೆ.ಅವು ಯಾವುದೇ ಬಗೆಯ ಮಾಟ,ಮಂತ್ರ,ದುಷ್ಟ ಗ್ರಹ ದೋಷಗಳಾಗಿದ್ದರೂ ಸಹ ಅವುಗಳ ಪರಿಹಾರಕ್ಕಾಗಿ ಹೀಗೆ ಮಾಡಿ
1)ಫಸ್ಟ್ ಏನೆಂದ್ರೆ ಹೊಮಿಯೋಪತಿ ಮೆಡಿಸನ್ ಮೊರೆ ಹೋಗುವುದು ಉತ್ತಮ. ಮಾಟವಾದಾಗ ಮನಸ್ಸು ದೇಹ ಎರಡೂ ಬಲಹೀನವಾಗುತ್ತದೆಹಾಗಾಗಿ ಈ ಟೈಂನಲ್ಲಿ ಯಾವುದೇ ಕಾರಣಕ್ಕೂ ನಿಶಕ್ತರಾಗಬಾರದು. ಸ್ಟ್ರೆಸ್ ಸಮಸ್ಯೆಗೆ ಔಷಧಿ ಸೇವಿಸಿ ಮುಂದೆ ಆಗಬಹುದಾದ ಸಮಸ್ಯೆ ಬಗ್ಗೆ ಹುಷಾರಾಗಿ ಹೆಜ್ಜೆ ಇಡಿ ಹಾಗಾಗಿ ಈ ಟೈಂನಲ್ಲಿ ಯಾವುದೇ ಕಾರಣಕ್ಕೂ ನಿಶಕ್ತರಾಗಬಾರದು. ಪಂಡಿತ್ ಜ್ಞಾನೇಶ್ವರ್ ರಾವ್ ಸ್ಟ್ರೆಸ್ ಸಮಸ್ಯೆಗೆ ಔಷಧಿ ಸೇವಿಸಿ ಮುಂದೆ ಆಗಬಹುದಾದ ಸಮಸ್ಯೆ ಬಗ್ಗೆ ಹುಷಾರಾಗಿ ಹೆಜ್ಜೆ ಇಡಿ
2)ಇನ್ನೂ ಮಾಟ ಮಂತ್ರ ಏನಿದ್ರೂ ಜತೆಯಲ್ಲಿ ಇದ್ದವರೇ ಮಾಡಲು ಸಾಧ್ಯ. ಹಾಗಾಗಿ ಜತೆಯಲಿದ್ದವರ ಬಗ್ಗೆ ಸಾಕಷ್ಟು ಎಚ್ಚರಿಕೆಯಿಂದಿರಿಸಾಧ್ಯವಾದಷ್ಟು
3)ಇತರರ ಮನೆಯಲ್ಲಿ ತಿನ್ನುವುದು ಕುಡಿಯುವುದು ಬಿಟ್ಟುಬಿಡಿನಾಶವಾಗುವುದು ಪಂಡಿತ್ ದೈವಜ್ಞ ಶ್ರೀ ಜ್ಞಾನೇಶ್ವರ್ ರಾವ್ 8548998564
4)ಮನೆ ಪಕ್ಕ ನಿಂಬೆಹಣ್ಣು, ಕುಂಕುಮ ಹಳದಿ ಇದ್ರೆ ಮೊದಲಿಗೆ ಅದರ ಮೇಲೆ ಸೆಗಣಿ ನೀರು ಚಿಮುಕಿಸಿ, ಬಳಿಕ ಅದನ್ನೆಲ್ಲಾ ನದಿಯಲ್ಲಿವಿಸರ್ಜಿಸಿ
5)ಮನೆಯಲ್ಲಿ ಬೆಕ್ಕು ಇಲ್ಲವೇ ನಾಯಿ ಸಾಕಿ. ಇದರಿಂದ ಮಾಟದ ಪ್ರಭಾವ ನಿಮ್ಮಮೇಲೆ ಆಗುವುದಕ್ಕಿಂತ ಮುನ್ನ ಅವುಗಳ ಮೇಲೆ ಪರಿಣಾಮ ಬೀರುತ್ತದೆ
6)ಗಣೇಶನನ್ನು ನಂಬಿದ್ರೆ ಯಾವ ಮಾಟವೂ ನಿಮ್ಮತ್ತ ಸುಳಿಯುದಿಲ್ಲ. ದಿನನಿತ್ಯಗಣೇಶನ ದೇವಾಲಯಕ್ಕೆ ಹೋಗಿ ಕೆಂಪು ದಾಸವಾಳ ಸಮರ್ಪಿಸಿ
7)ಮನೆಯಲ್ಲಿನ ದುಷ್ಟ ಶಕ್ತಿಯನ್ನ ಹೊರಹಾಕಲು ಉಪ್ಪು ಸಹಕಾರಿ. ಮನೆಯನ್ನ ಉಪ್ಪು ಬೆರೆಸಿದ ನೀರಿನಿಂದ ಉಜ್ಜಿ. ಇದರಿಂದ ದುಷ್ಟ ಶಕ್ತಿ ನಾಶವಾಗುವುದು ಪಂಡಿತ್ ಜ್ಞಾನೇಶ್ವರ್ ರಾವ್ ವಶೀಕರಣ ಸ್ಪೆಷಲಿಷ್ಟ
8)ಗಣೇಶ ವಿಗ್ರಹವನ್ನು ದೇವರ ಕೋಣೆಯಲ್ಲಿ ಸ್ಥಾಪಿಸೋ ಮುನ್ನಮೊದಲಿಗೆ ಆ ಜಾಗಕ್ಕೆ ಕಲ್ಲುಪ್ಪು ಹಾಕಿ. ಇದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುವುದು
9)ನೀವು ಸ್ನಾನ ಮಾಡುವ ನೀರಿಗೂ ಉಪ್ಪು ಬೆರೆಸಿ ಸ್ನಾನ ಮಾಡಿ. ಇದರಿಂದ ನಿಮ್ಮ ಮೇಲೆ ಮಾಟವಾಗಿದ್ರೆ ಅದು ನಾಶವಾಗುವುದು
10)ಎರಡೂ ಕೈಗಳಲ್ಲಿ ಕಲ್ಲುಪ್ಪನ್ನ ಹಿಡಿದು ಗಟ್ಟಿಯಾಗಿ ಮುಚ್ಚಿಟ್ಟು ಕೊಳ್ಳಿ. ಸ್ವಲ್ಪಸಮಯದ ನಂತರ ಉಪ್ಪನ್ನ ವಾಶ್ಬೇಸಿನ್ಗೆ ಎಸೆಯಿರಿ
11). ವಾಮಾಚಾರ ಪ್ರಯೋಗಕ್ಕೆ ಒಳಗಾಗಿರುವ ವ್ಯಕ್ತಿಯು ೨೧ ದಿನ ಒಂದು ಹಿಡಿ ಉಪ್ಪು ಮತ್ತು ಮೆಣಸನ್ನು ,ಕಪ್ಪು ಬಟ್ಟೆಯಲ್ಲಿ ಕಟ್ಟಿ ,ನಿದ್ರಿಸುವಾಗ ತನ್ನ ತಲೆಯ ಪಕ್ಕದಲ್ಲಿಟ್ಟುಕೊಂಡು ಮಲಗಬೇಕು.೨೧ ದಿನಗಳ ನಂತರ ಅದನ್ನು ಹರಿಯುವ ನೀರಿಗೆ ಬಿಡುವುದರಿಂದ ವಾಮಾಚಾರ ನಿವಾರಣೆಯಾಗುವುದು
12).೫ ಶಿವನ ದೇವಸ್ಥಾನಕ್ಕೆ ೫ ಶನಿವಾರ ಹೋಗಿ,ಅಲ್ಲಿಂದ ಕುಂಕುಮವನ್ನು ತಂದು ಹಣೆಗೆ ಧರಿಸುವುದರಿಂದ ಮಾಟ ನಿವಾರಣೆಯಾಗುವುದು.ಅಥವಾ ಸ್ಪಟಿಕ ಲಿಂಗ ಪೂಜಿಸಬಹುದು.
13).ಅಮಾವಾಸ್ಯೆಯ ಅಥವಾ ಹುಣ್ಣಿಮೆಯ ದಿನಗಳಲ್ಲಿ ಒಂದು ತೆಂಗಿನಕಾಯಿಯನ್ನು ವಾಮಾಚಾರಕ್ಕೆ ಒಳಗಾಗಿರುವ ವ್ಯಕ್ತಿ ೨೧ ಬಾರಿ ನಿವಾಳಿಸಿ,ಮೂರು ದಾರಿ ಸೇರುವಲ್ಲಿ ಒಡೆದು ಹಿಂತಿರುಗಿ ನೋಡದೆ ಬರುವುದು ಕೂಡ ಒಂದು ಪರಿಣಾಮಕಾರಿಯಾದ ಪರಿಹಾರ ಕ್ರಮವಾಗಿದೆ.
14).ಮನೆಗಳಿಗೆ ದುಷ್ಟಗ್ರಹ ಕಾಟ ತಡೆಯಲು ಶ್ರಿ ಚಕ್ರ ಯಂತ್ರವನ್ನು ನಿಮ್ಮ ದೇವರ ಕೋಣೆಯಲ್ಲಿಡಿ.
15).ಓಂಕಾರವನ್ನು ಯಥೇಚ್ಛವಾಗಿ ಹೇಳುವುದರಿಂದ ಯಾವುದೇ ಮಾಟ,ದುಷ್ಟ ಗ್ರಹ ನಿಮಗೆ ಸಮಸ್ಯೆ ಕೊಡಲಾರದು.
16).ಹುತ್ತದ ಮಣ್ಣನ್ನು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿಡುವುದು ಒಂದು ಒಳ್ಳೆಯ ಪರಿಹಾರ ಕ್ರಮ.
17).ಮಹಾ ಮೃತ್ಯುಂಜಯ ಮಂತ್ರ ಜಪಿಸುವುದು
18).ಧ್ಯಾನದಿಂದ ನಮ್ಮ ಸುತ್ತಲಿನ ಪ್ರಭಾವಳಿ ಶಕ್ತಿಶಾಲಿಯಾಗಿ ವಾಮಾಚಾರದಿಂದ,ದುಷ್ಟ ಶಕ್ತಿಗಳಿಂದ ನಮಗೆ ರಕ್ಷಣೆ ಸಿಗುತ್ತದೆ.
19).ಆಂಜನೇಯ ಸ್ವಾಮಿಯ ದರ್ಶನ ಹಾಗು ಸ್ಮರಣೆ ಹೆಚ್ಚು ಪರಿಣಾಮಕಾರಿ
20)ಮಾಟಕ್ಕೆ ಸಂಬಂಧಪಟ್ಟ ತಜ್ಞರ ಸಲಹೆ ಪಡೆದ್ರೆ ಇನ್ನೂ ಒಳ್ಳೆಯದು.
ಪಂಡಿತ್ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ????? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಕೆಲವೇ ದಿನದಲ್ಲಿ ಶಾಶ್ವತ ಪರಿಹಾರ 8548998564.