ADVERTISEMENT
Wednesday, April 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ತೆಲುಗು ಸೂಪರ್ ಸ್ಟಾರ್ ಗಳು ರಿಜೆಕ್ಟ್ ಮಾಡಿದ ಸೂಪರ್ ಹಿಟ್ ಸಿನಿಮಾಗಳು..!

Namratha Rao by Namratha Rao
January 10, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ತೆಲುಗು ಸೂಪರ್ ಸ್ಟಾರ್ ಗಳು ರಿಜೆಕ್ಟ್ ಮಾಡಿದ ಸೂಪರ್ ಹಿಟ್ ಸಿನಿಮಾಗಳು..!

ತೆಲುಗಿನಲ್ಲಿ  ಅನೇಕ ಸಿನಿಮಾಗಳನ್ನ  ಸ್ಟಾರ್ ಗಳು ಮೊದಲಿಗೆ ರಿಜೆಕ್ಟ್ ಮಾಡಿದ್ದಾರೆ.. ಅದಾದ ನಂತರ ಆ ಸಿನಿಮಾಗಳನ್ನ ನಂತರ ಇತರೇ ಸ್ಟಾರ್ ಗಳು ನಟಿಸಿದ ಬಳಿಕ ಆ ಸಿನಿಮಾಗಳು ಸೂಪರ್ ಹಿಟ್ ಆಗಿವೆ.. ಉದಾಹರಣೆಗೆ ಇತ್ತೀಚೆಗೆ ರಿಲೀಸ್ ಆಗಿ ಸೂಪರ್ ಹಿಟ್ ಆದ ಪುಷ್ಪ ಸಿನಿಮಾ ಅಲ್ಲು ಅರ್ಜುನ್  ಗೆ ಪ್ಯಾನ್ ಇಂಡಿಯಾ ಸ್ಟಾರ್ ಫೇಮ್ ತಂದುಕೊಡ್ತು.. ಆದ್ರೆ ಈ ಸಿನಿಮಾದ ಕಥೆಯನ್ನ ಮೊದಲಿಗೆ ಸುಕುಮಾರ್ ಅವರು  ಮಹೇಶ್ ಬಾಬು ಅವರಿಗೆ ಹೇಳಿದ್ದರು.. ಆದ್ರೆ ಅವರು ರಿಜೆಕ್ಟ್ ಮಾಡಿದ ನಂತರ ಅದನ್ನ ಅಲ್ಲು ಒಪ್ಪಿದರು.. ಈಗ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದೆ..

Related posts

ಏಪ್ರಿಲ್ 2ಕ್ಕೆ ಯಶ್ ನಟನೆಯ ‘ರಾಮಾಯಣ’ ಟೀಸರ್ ಬಿಡುಗಡೆ

ಏಪ್ರಿಲ್ 2ಕ್ಕೆ ಯಶ್ ನಟನೆಯ ‘ರಾಮಾಯಣ’ ಟೀಸರ್ ಬಿಡುಗಡೆ

April 1, 2026
ಫೋನ್ ಪೇ ಗೂಗಲ್ ಪೇ ಪೇಟಿಎಂ ಬಳಕೆದಾರರ ಗಮನಕ್ಕೆ ಇಂದಿನಿಂದಲೇ ಬದಲಾಗಲಿದೆ ಡಿಜಿಟಲ್ ಪಾವತಿ ನಿಯಮ ಕೇವಲ ಒಟಿಪಿ ಕೆಲಸ ಮಾಡುವುದಿಲ್ಲ

ಫೋನ್ ಪೇ ಗೂಗಲ್ ಪೇ ಪೇಟಿಎಂ ಬಳಕೆದಾರರ ಗಮನಕ್ಕೆ ಇಂದಿನಿಂದಲೇ ಬದಲಾಗಲಿದೆ ಡಿಜಿಟಲ್ ಪಾವತಿ ನಿಯಮ ಕೇವಲ ಒಟಿಪಿ ಕೆಲಸ ಮಾಡುವುದಿಲ್ಲ

April 1, 2026

ಅದೇ ರೀತಿಯಲ್ಲೇ ತೆಲುಗು ಸ್ಟಾರ್ ಗಳು ರಿಜೆಕ್ಟ್ ಮಾಡಿ ನಂತರ ಬೇರೆಯವರು ನಟಿಸಿದ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಇಲ್ಲಿದೆ..

ಗೀತಾ ಗೋವಿಂದಮ್

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಯನದ ಸೂಪರ್ ಹಿಟ್ ಸಿನಿಮಾ ಗೀತಾ ಗೋವಿಂದಮ್ ನ ಾಫರ್ ಮೊದಲು ಅಲ್ಲು ಅರ್ಜುನ್ ಅವರಿಗೆ ಒಲಿದಿತ್ತು. ಆದ್ರೆ ಈ ಸಿನಿಮಾದ ಆಫರ್ ಅಲ್ಲು ನಿರಾಕರಿಸಿದ ನಂತರ ವಿಜಯ್ ದೇವರಕೊಂಡ ಬಣ್ಣ ಹಚ್ಚಿದರು.. ಈ ಸಿನಿಮಾ ಬ್ಲಾಕ್ ಬಾಸ್ಟರ್ ಸಾಬೀತಾಗಿತ್ತು.. ಈ ಸಿನಿಮಾದ ಬಜೆಟ್ 5 ಕೋಟಿ ಗಳಿಸಿದ್ದು 130 ಕೋಟಿ..

allu arjun - saakshatv

ಪುಷ್ಪ

ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗೂ ಮೊದಲು ಸಮಂತಾಗೆ ನಾಯಕಿಯಾಗುವ ಅವಕಾಶ ಸಿಕ್ಕಿತ್ತು. ಆದ್ರೆ ಅಮಂತಾ ಈ ಅವಕಾಶವನ್ನ ತಿರಸ್ಕರಿಸಿದ ಬಳಿಕ ಈ ಆಫರ್ ಅದೃಷ್ಟದಲ್ಲಿ ರಶ್ಮಿಕಾ ಕೈ ಸೇರಿತು..

ರಾಜಾ ರಾಣಿ

ರಾಜ ರಾಣಿ ಸಿನಿಮಾಗೆ ಮೊದಲಿಗೆ ನ್ಯಾಚುರಲ್ ನಟ ನಾನಿಯನ್ನ ಅಪ್ರೋಚ್ ಮಾಡಲಾಗಿತ್ತು. ಆದ್ರೆ ನಾನಿ ಈ ಸಿನಿಮಾವನ್ನ ರಿಜೆಕ್ಟ್ ಮಾಡಿದ ನಂತರ ಅವರ ಬದಲಾಗಿ ಆರ್ಯ ನಟಿಸಿದರು. ನಾಯಕಿಯಾಗಿ ನಯನತಾರ ಬಣ್ಣ ಹಚ್ಚಿದರು.. ಈ ಸಿನಿಮಾ ಬ್ಲಾಕ್ ಬಾಸ್ಟರ್ ಆಗಿ ಹೊರಹೊಮ್ಮಿತ್ತು..

ಆರ್ಯ

ಅಲ್ಲು ಅರ್ಜುನ್ ಗೆ ಬ್ರೇಕ್ ತಂದುಕೊಟ್ಟ ಹಿಟ್ ಸಿನಿಮಾ ಆರ್ಯ. ಆದ್ರೆ ಈ ಸಿನಿಮಾದ ಆಫರ್ ಸಿಕ್ಕಿದ್ದು ಮೊದಲಿಗೆ ಜ್ಯೂ. NTR ಗೆ . ಆದ್ರೆ ಈ ಸಿನಿಮಾವನ್ನು ಅವರು ರಿಜೆಕ್ಟ್ ಮಾಡಿದ ಮೇಲೆ ಅಲ್ಲು ಅರ್ಜುನ್ ನಟಿಸಿದರು..

ರೋಜಾ

ರಾಷ್ಟ್ರೀಯ ಪ್ರಶಸ್ತಿ ಗೆದ್ದ ಸಿನಿಮಾ ರೋಜಾವನ್ನ ವೆಂಕಟೇಶ್ ಅವರು ರಿಜೆಕ್ಟ್ ಮಾಡಿದ್ದರು.. ನಂತರ ಈ ಸಿನಿಮಾದಲ್ಲಿ ಅರವಿಂದ್ ಸ್ವಾಮಿ ನಟಿಸಿದರು. 1992 ನಲ್ಲಿ ಈ ಸಿನಿಮಾ ಹಿಟ್ ಸಿನಿಮಾವಾಗಿತ್ತು. ಈ ಸಿನಿಮಾ 1 ಕೋಟಿಯಲ್ಲಿ ನಿರ್ಮಾಣಗೊಂಡು 15 ಕೋಟಿ ಗಳಿಸಿ ಇಂಡಸ್ಟ್ರಿಯಲ್ ಹಿಟ್ ಎನಿಸಿಕೊಂಡಿತ್ತು.

ಠಾಗೋರ್

ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಈ ತೆಲುಗಿನ ಸಿನಿಮಾ  ಸೂಪರ್ ಹಿಟ್ ಸಿನಿಮಾವಾಗಿತ್ತು.. ಆದ್ರೆ ರಾಜಶೇಖರ್ ಮೊದಲಿಗೆ ಈ ಸಿನಿಮಾವನ್ನ ರಿಜೆಕ್ಟ್ ಮಾಡಿದ್ದರು ಎನ್ನಲಾಗಿದೆ.. ಈ ಸಿನಿಮಾದ ಬಜೆಟ್ 6 ಕೋಟಿ ಗಳಿಸಿದ್ದ 30 ಕೋಟಿ..

ಓಕೆ ಕಣ್ಮಣಿ

ಈ ಸಿನಿಮಾವನ್ನು ಮೊದಲಿಗೆ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ರಿಜೆಕ್ಟ್ ಮಾಡಿದ್ದರು.. ಕಾರಣ ಬ್ಯುಸಿ ಶೆಡ್ಯೂಲ್.. ನಂತರ ಈ ಸಿನಿಮಾದಲ್ಲಿ ಮಲಯಾಳಂನ ದುಲ್ಕರ್ ಸಲ್ಮಾನ್ ನಟಿಸಿದರು.. 2015 ರಲ್ಲಿ ಈ ಸಿನಿಮಾ ಒನ್ ಆಫ್ ಹಿಟ್ ಸಿನಿಮಾವಗಿತ್ತು..

ನಾರಪ್ಪ

ತಮಿಳಿನ ಅಸುರನ್ ಸಿನಿಮಾದ ರೀಮೇಕ್ ನಾರಪ್ಪ ಸಿನಿಮಾದಲ್ಲಿ ವೆಂಕಟೇಶ್ ಅವರು ನಾಯಕರಾಗಿದ್ದಾರೆ.. ನಾಯಕಿಯ ಪಾತ್ರಕ್ಕೆ ಮೊದಲಿಗೆ ಸ್ವೀಟಿ ಅನುಷ್ಕಾರಿಗೆ ಆಫರ್ ನೀಡಲಾಗಿತ್ತು.. ಆದ್ರೆ ಅವರು ರಿಜೆಕ್ಟ್ ಮಾಡಿದ ನಂತರ ಈ ಆಫರ್ ಪ್ರಿಯಾಮಣಿಗೆ ಒಲಿಯಿತು..  ಒಟಿಟಿಯಲ್ಲಿ ತೆರೆಕಂಡ ನಾರಪ್ಪ ಭರ್ಜರಿ ರೆಸ್ಪಾನ್ಸ್  ಪಡೆದುಕೊಂಡಿತು.

ಅ ಆ

ಈ ಸಿನಿಮಾದ ಆಫರ್ ಮೊದಲಿಗೆ ನಾಗಚೈತನ್ಯಗೆ ಒಲಿದಿತ್ತು.. ಆದ್ರೆ ಈ ಆಫರ್  ಅನ್ನ ಅವರು ರಿಜೆಕ್ಟ್ ಮಾಡಿದ ಮೇಲೆ ನಿತಿನ್ ಈ ಸಿನಿಮಾದಲ್ಲಿ ನಟಿಸಿದರು.. ನಾಯಕಿಯಾಗಿ ಸಮಂತಾ ಕಾಣಿಸಿಕೊಂಡರು.. ಬಳಿಕ ಈ  ಸಿನಿಮಾ ಹಿಟ್ ಆಗಿತ್ತು..

ಡಿಯರ್ ಕಾಮ್ರೇಡ್

ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಕೆಮಿಸ್ಟ್ರಿ ಅಭಿಮಾನಿಗಳನ್ನು ಮೋಡಿ ಮಾಡಿತ್ತು.. ಆದ್ರೆ ಈ ಸಿನಿಮಾ ಚಾನ್ಸ್ ರಶ್ಮಿಕಾಗೆ ಅಲ್ಲ ಬದಲಾಗಿ ಸಾಯಿ ಪಲ್ಲವಿಗೆ ಸಿಕ್ಕಿತ್ತು.. ಆದ್ರೆ ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದ ಸಂತರ ಈ ಪಾತ್ರವನ್ನ  ರಶ್ಮಿಕಾ ನಿರ್ವಿಸಿದರು.. ಆದ್ರೆ ಸಿನಿಮಾ ಹೇಳಿಕೊಳ್ಳುವ ಮಟ್ಟಕ್ಕೆ ಸಕ್ಸಸ್ ಕಾಣಲಿಲ್ಲ.. ಇನ್ನೂ ಈ ಸಿನಿಮಾವನ್ನ ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದಕ್ಕೆ ಕಾರಣ ಈ ಸಿನಿಮಾದಲ್ಲಿನ ಕಿಸ್ಸಿಂಗ್ ಸೀನ್ ಆಗಿತ್ತು..

ಪೋಕಿರಿ

ಮಹೇಶ್ ಬಾಬು ನಟಿಸಿದ್ದ ಪೋಕಿರಿ ಸಿನಿಮಾ ಸೂಪರ್ ಹಿಟ್ ಸಿನಿಮಾವಗಿತ್ತು.. ಆದ್ರೆ ಈ ಸಿನಿಮಾವನ್ನ ಮೊದಲಿಗೆ ಪವನ್ ಕಲ್ಯಾಣ್ ತಿರಸ್ಕರಿಸಿದ್ದರಂತೆ.. ನಂತರ ಟಾಲಿವುಡ್ ನ ಪ್ರಿನ್ಸ್ ಈ ಸಿನಿಮಾದಲ್ಲಿ ನಟಿಸಿದರು.. ಇಲಿಯಾನಾ ಈ ಸಿನಿಮಾದಲ್ಲಿ ನಾಯಕಿಯಾಗಿದ್ದರು..

ಅರ್ಜುನ್ ರೆಡ್ಡಿ

ವಿಜಯ್ ದೇವರಕೊಂಡ ಅಭಿನಯದ ಅರ್ಜುನ್ ರೆಡ್ಡಿ ಸಿನಿಮಾದ ಆಫರ್ ಮೊದಲಿಗೆ ಶರವಾನಂದ್ ಗೆ ಒಲಿದಿತ್ತು.. ಆದ್ರೆ ಅವರು ಸಿನಿಮಾವನ್ನ ರಿಜೆಕ್ಟ್ ಮಾಡಿದ ನಂತರ ವಿಜಯ್ ದೇವರಕೊಂಡ ಮಾಡಿದರು. ಈ ಸಿನಿಮಾ ಆಲ್ ಟೈಮ್ ಬ್ಲಾಕ್ ಬಾಸ್ಟರ್ ಆಗಿ ಹೊರಹೊಮ್ಮಿನ.. ಈ ಸಿನಿಮಾದ ಬಜೆಟ್ 4 ಕೋಟಿ , ಕಲೆಕ್ಷನ್ 52 ಕೋಟಿ..

ಸಿಂಹಾದ್ರಿ

ರಾಜಮೌಳಿ ನಿರ್ದೇಶನ ಜ್ಯೂ. NTR ನಟನೆಯ ಸೂಪರ್ ಹಿಟ್ ಸಿನಿಮಾವಾಗಿದ್ದ ಸಿಂಹಾದ್ರಿಯ ಆಫರ್ ಮೊದಲಿಗೆ ಪ್ರಭಾಸ್ ಗೆ ಒಲಿದಿತ್ತು. ಆದ್ರೆ ಪ್ರಭಾಸ್ ಈ ಸಿನಿಮಾದ ಆಫರ್ ರಿಜೆಕ್ಟ್ ಮಾಡಿದ್ದರು.

Tags: #saakshatvAllu ArjunMahesh BabuRam CharanRashmikasamanthatelgu filmTollywood
ShareTweetSendShare
Join us on:

Related Posts

ಏಪ್ರಿಲ್ 2ಕ್ಕೆ ಯಶ್ ನಟನೆಯ ‘ರಾಮಾಯಣ’ ಟೀಸರ್ ಬಿಡುಗಡೆ

ಏಪ್ರಿಲ್ 2ಕ್ಕೆ ಯಶ್ ನಟನೆಯ ‘ರಾಮಾಯಣ’ ಟೀಸರ್ ಬಿಡುಗಡೆ

by Shwetha
April 1, 2026
0

ಭಾರೀ ನಿರೀಕ್ಷೆ ಮೂಡಿಸಿರುವ ರಾಮಾಯಣ ಸಿನಿಮಾದ ಬಗ್ಗೆ ಹೊಸ ಅಪ್‌ಡೇಟ್ ಹೊರಬಿದ್ದಿದೆ. ಯಶ್ ಮತ್ತು ರಣಬೀರ್ ಕಪೂರ್ ನಟನೆಯ ಈ ಸಿನಿಮಾದ ಟೀಸರ್ ಇದೇ ಏಪ್ರಿಲ್ 2ರಂದು,...

ಫೋನ್ ಪೇ ಗೂಗಲ್ ಪೇ ಪೇಟಿಎಂ ಬಳಕೆದಾರರ ಗಮನಕ್ಕೆ ಇಂದಿನಿಂದಲೇ ಬದಲಾಗಲಿದೆ ಡಿಜಿಟಲ್ ಪಾವತಿ ನಿಯಮ ಕೇವಲ ಒಟಿಪಿ ಕೆಲಸ ಮಾಡುವುದಿಲ್ಲ

ಫೋನ್ ಪೇ ಗೂಗಲ್ ಪೇ ಪೇಟಿಎಂ ಬಳಕೆದಾರರ ಗಮನಕ್ಕೆ ಇಂದಿನಿಂದಲೇ ಬದಲಾಗಲಿದೆ ಡಿಜಿಟಲ್ ಪಾವತಿ ನಿಯಮ ಕೇವಲ ಒಟಿಪಿ ಕೆಲಸ ಮಾಡುವುದಿಲ್ಲ

by Shwetha
April 1, 2026
0

ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ದಿನದಿಂದ ದಿನಕ್ಕೆ ಬೃಹತ್ ಮಟ್ಟದಲ್ಲಿ ಬೆಳೆಯುತ್ತಿದೆ. ಚಹಾ ಅಂಗಡಿಯಿಂದ ಹಿಡಿದು ದೊಡ್ಡ ಮಾಲ್ ಗಳವರೆಗೆ ಎಲ್ಲರೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ...

ಅಚ್ಛೇ ದಿನ ಹೋಗಿ ಕಚ್ಚಾ ದಿನ ಬಂದಿದೆ ಕೇಂದ್ರ ಸರ್ಕಾರದಿಂದ ಜನರಿಗೆ ಸೌದೆ ಭಾಗ್ಯ ಬೆಲೆ ಏರಿಕೆ ವಿರುದ್ಧ ಬಿಜೆಪಿ ಮೇಲೆ ಡಿ ಕೆ ಶಿವಕುಮಾರ್ ತೀವ್ರ ವಾಗ್ದಾಳಿ

ಅಚ್ಛೇ ದಿನ ಹೋಗಿ ಕಚ್ಚಾ ದಿನ ಬಂದಿದೆ ಕೇಂದ್ರ ಸರ್ಕಾರದಿಂದ ಜನರಿಗೆ ಸೌದೆ ಭಾಗ್ಯ ಬೆಲೆ ಏರಿಕೆ ವಿರುದ್ಧ ಬಿಜೆಪಿ ಮೇಲೆ ಡಿ ಕೆ ಶಿವಕುಮಾರ್ ತೀವ್ರ ವಾಗ್ದಾಳಿ

by Shwetha
April 1, 2026
0

ಬೆಂಗಳೂರು: ಜಾಗತಿಕ ಯುದ್ಧಗಳ ನೆಪ ಹೇಳಿಕೊಂಡು ದೇಶದಲ್ಲಿ ಮಿತಿಮೀರುತ್ತಿರುವ ಬೆಲೆ ಏರಿಕೆಯನ್ನು ಮರೆಮಾಚುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ...

ಏಪ್ರಿಲ್ 1ರಿಂದ ದುಬಾರಿ ಜೀವನ; ವಿದ್ಯುತ್, ಟೋಲ್, ನೀರಿನ ದರ ಏರಿಕೆ

ಏಪ್ರಿಲ್ 1ರಿಂದ ದುಬಾರಿ ಜೀವನ; ವಿದ್ಯುತ್, ಟೋಲ್, ನೀರಿನ ದರ ಏರಿಕೆ

by Shwetha
April 1, 2026
0

ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದ್ದು, ಜನರ ಜೀವನ ವೆಚ್ಚದಲ್ಲೂ ಏರಿಕೆ ಕಾಣಲಿದೆ. ಏಪ್ರಿಲ್ 1ರಿಂದಲೇ ವಿದ್ಯುತ್, ಟೋಲ್ ಹಾಗೂ ಬೆಂಗಳೂರಿನ ನೀರಿನ ದರ ಹೆಚ್ಚಳವಾಗುತ್ತಿದ್ದು, ಇದು...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (01-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 1, 2026
0

ದಿನ ಭವಿಷ್ಯ: 01-04-2026 1. ಮೇಷ ರಾಶಿ ಇಂದು ನಿಮಗೆ ಅತ್ಯಂತ ಉತ್ಸಾಹಭರಿತ ದಿನವಾಗಲಿದೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗುತ್ತದೆ ಹಾಗೂ ಮೇಲಧಿಕಾರಿಗಳ ವಿಶ್ವಾಸ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram