ಟಾಪ್ 10 ಏಷ್ಯಾದ ಶ್ರೀಮಂತ ದೇಶಗಳು..!
ಏಷ್ಯಾದ ಎಲ್ಲಾ ದೇಶಗಳ ರ್ಯಾಂಕಿಂಗ್ ನಲ್ಲಿ ಯಾವೆಲ್ಲಾ ಶ್ರೀಮಂತ ದೇಶಗಳ ಲಿಸ್ಟ್ ಗೆ ಬರುತ್ತವೆ.. ಯಾವ ದೇಶಗಳು ತೀರಾ ಬಡ ರಾಷ್ಟ್ರಗಳ ಲಿಸ್ಟ್ ಗೆ ಬರುತ್ತವೆ.. ಯಾವ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ಅಂದ್ರೆ ಬಡ ರಾಷ್ಟ್ರಗಳೂ ಅಲ್ಲ ಶ್ರೀಮಂತ ರಾಷ್ಟ್ರಗಳು ಅಲ್ಲ.. ಏಷ್ಯಾದ ಬಡ ರಾಷ್ಟ್ರಗಳ ರ್ಯಾಂಕಿಂಗ್ ಬಗ್ಗೆ ತಿಳಿಯೋಣ. ಆಯಾ ದೆಶಗಳ 2021 ರ ಜಿಡಿಪಿ ಅನ್ವಯ ಈ ರ್ಯಾಂಕಿಂಗ್ ಬಗ್ಗೆ ಮಾತನಾಡುವುದಾದ್ರೆ…
ಟಾಪ್ 10 ಏಷ್ಯಾದ ಶ್ರೀಮಂತ ದೇಶಗಳು
1. ಕತಾರ್ – ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 58, 584 ಡಾಲರ್
2. ಸಿಂಗಾಪುರ್ – ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 52, 571 ಡಾಲರ್
3. ಇಸ್ರೇಲ್ – ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 41, 560 ಡಾಲರ್
4. ಜಪಾನ್ – ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 39, 048 ಡಾಲರ್
5. ಯುಎಯಿ – ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 31,948 ಡಾಲರ್
6. ಸೌತ್ ಕೊರಿಯಾ – ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 30, 644 ಡಾಲರ್
7. ತೈವಾನ್ – ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ -26, 910 ಡಾಲರ್
8. ಬ್ರೂನಿ – ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 23, 117 ಡಾಲರ್
9. ಸೈಪ್ರಸ್ – ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 26, 240 ಡಾಲರ್
10. ಬಹರೇನ್ – ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 22,878








