ಏಷ್ಯಾದ ಆರ್ಥಿಕ ಪ್ರಾಬಲ್ಯತೆಯಲ್ಲಿ ಮಧ್ಯಮ ಕ್ರಮಾಂಕದ ರ್ಯಾಂಕಿನಲ್ಲಿರುವ 20 ದೇಶಗಳ ಲಿಸ್ಟ್..!
ಏಷ್ಯಾದ ಎಲ್ಲಾ ದೇಶಗಳ ರ್ಯಾಂಕಿಂಗ್ ನಲ್ಲಿ ಯಾವೆಲ್ಲಾ ಶ್ರೀಮಂತ ದೇಶಗಳ ಲಿಸ್ಟ್ ಗೆ ಬರುತ್ತವೆ.. ಯಾವ ದೇಶಗಳು ತೀರಾ ಬಡ ರಾಷ್ಟ್ರಗಳ ಲಿಸ್ಟ್ ಗೆ ಬರುತ್ತವೆ.. ಯಾವ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ಅಂದ್ರೆ ಬಡ ರಾಷ್ಟ್ರಗಳೂ ಅಲ್ಲ ಶ್ರೀಮಂತ ರಾಷ್ಟ್ರಗಳು ಅಲ್ಲ.. ಅಂದ್ರೆ ಏಷ್ಯಾದ ಬಡ ರಾಷ್ಟ್ರದಿಂದ ಶ್ರೀಮಂತ ರಾಷ್ಟ್ರಗಳ ರ್ಯಾಂಕಿಂಗ್ ಬಗ್ಗೆ ತಿಳಿಯೋಣ. ಆಯಾ ದೆಶಗಳ 2021 ರ ಜಿಡಿಪಿ ಅನ್ವಯ ಈ ರ್ಯಾಂಕಿಂಗ್ ಬಗ್ಗೆ ಮಾತನಾಡುವುದಾದ್ರೆ…
ಮೊದಲಿಗೆ ಜಿಡಿಪಿ – ಆಯಾ ದೇಶದ ಜನರ ಲಿವಿಂಗ್ ಆಫ್ ಸ್ಟಾಂಡರ್ಡ್ ಅನ್ನ ಸೂಚಿಸುತ್ತದೆ. ಇದರ ಅನ್ವಯ ಆ ದೇಶದ ಆರ್ಥಿಕ ಪರಿಸ್ಥಿತಿ ಅನ್ನ ಅವಲೋಕಿಸಿ ಶ್ರೀಮಂತ ಅಥವ ಬಡ ರಾಷ್ಟ್ರ ಎಂದು ವಿಂಗಡಿಸಬಹುದು. ಏಷ್ಯಾದ ದೇಶಗಳ ಪೈಕಿ ಯಾವ ದೇಶ ಯಾವ ರ್ಯಾಂಕಿಂಗ್ ನಲ್ಲಿ ಬರುತ್ತೆ .. ಪರ್ ಕ್ಯಾಪಿಟಾ ಮಧ್ಯಮ ಕ್ರಮಾಂಕ ಅಂದ್ರೆ ತೀರಾ ಕಡಿಮೆಯೂ ಅಲ್ಲ , ತೀರಾ ಹೆಚ್ಚಾಗಿಯೂ ಇಲ್ಲ. ರ್ಯಾಂಕಿಂಗ್ ನಲ್ಲಿ ಮಧ್ಯಮ ಸ್ಥಾನಗಳಲ್ಲಿ ಬರುವ 20 ದೇಶಗಳ ಬಗ್ಗೆ ತಿಳಿಯೋಣ .
ತೀರಾ ಏಷ್ಯಾದ ಬಡ ರಾಷ್ಟ್ರಗಳ ಲಿಸ್ಟ್ ನಲ್ಲಿ ಅಫ್ಘಾನಿಸ್ತಾನ , ಯಮೆನ್ , ಸಿರಿಯಾ, ನೇಪಾಳ , ತಜಕಿಸ್ತಾನ , ಕಿರ್ ಗಿಸ್ತಾನ , ಮ್ಯಾನ್ಮಾರ್ , ಪಾಕಿಸ್ತಾನದಂತಹ ದೇಶಗಳು ಟಾಪ್ 10 ನಲ್ಲಿ ಶಾಮೀಲಾಗಿವೆ. ಟಾಪ್ 20 ರಲ್ಲಿ ಭಾರತ 13ನೇ ಸ್ಥಾನದಲ್ಲಿದೆ. ಹೀಗೆ ಏಷ್ಯಾದ ಒಟ್ಟಾರೆ ದೆಶಗಳ ಪೈಕಿ 20 ದೇಶಗಳನ್ನ ಬಿಟ್ಟು ಉಳಿದ ದೇಶಗಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆದ 20 ದೇಶಗಳು ಯಾವುವು..?
1. ಶ್ರೀಲಂಕಾ – ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 3698 ಡಾಲರ್
2. ಮಾಂಗೋಲಿಯಾ – ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 3990 ಡಾಲರ್
3. ಇಂಡೋನೇಷ್ಯಾ – ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 4,038 ಡಾಲರ್
4. ಜಾರ್ಡನ್ – ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 4,174 ಡಾಲರ್
5. ಆರ್ಮೇನಿಯಾ – 4,313 ಡಾಲರ್
6. ಜಾರ್ಜಿಯಾ – 4,405 ಡಾಲರ್
7. ಇರಾಕ್ – 4,438 ಡಾಲರ್
8. ಅಜರ್ ಬೈಜಾನ್ – 4, 721 ಡಾಲರ್
9. ಇರಾನ್ – 7,257 ಡಾಲರ್
10. ಥೈಲ್ಯಾಂಡ್ – 7,295 ಡಾಲರ್
11. ತುರ್ಕ್ ಮೇನಿಸ್ಥಾನ್ – 7,507 ಡಾಲರ್
12. ಟರ್ಕಿ – 7, 715 ಡಾಲರ್
13. ಕಜಾಕಿಸ್ತಾನ್ – 8,782 ಡಾಲರ್
14. ರಷ್ಯಾ – 9, 972 ಡಾಲರ್
15. ಮಲೇಶಿಯಾ – 10, 192 ಡಾಲರ್
16. ಚೈನಾ – 10, 839 ಡಾಲರ್
17. ಮಾಲ್ಡೀವ್ಸ್ – 12, 466 ಡಾಲರ್ಸ್
18. ಒಮನ್ – 14, 423 ಡಾಲರ್
19. ಸೌದಿ ಅರೇಬಿಯಾ – 19, 587 ಡಾಲರ್
20. ಕುವೈತ್ – 22, 252 ಡಾಲರ್