ಸಂಚಾರ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ ಸಂಚಾರಿ ಪೊಲೀಸರು..!
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ ಕೆಆರ್ ಪುರಂ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಬ್ಯಾಟರಿ ಚಾಲಿತ ಸೈಕಲ್ ಗಳನ್ನು ಬಳಸಿ ಸಂಚಾರ ಸುರಕ್ಷತೆ ಕುರಿತು ಸರ್ವಜನಿಕರಲ್ಲಿ ಅರಿವು ಮೂಡಿಸಿದರು. ಸಂಚಾರಿ ಪೊಲೀಸರ ಜಾಥದಲ್ಲಿ ನೂರಕ್ಕೂ ಹೆಚ್ಚು ಸರ್ವಜನಿಕರು ಭಾಗವಹಿಸಿದರು.
ರಾಷ್ಟ್ರೀಯ ಹೆದ್ದಾರಿ ೭೫ರ ಐಟಿಐ ಗೇಟ್ ನಿಂದ ಕೆಆರ್ ಪುರಂ ವರೆಗೂ ಮಾಲಿನ್ಯರಹಿತ ಬ್ಯಾಟರಿ ಚಾಲಿತ ಸೈಕಲ್ ಚಲಿಸಿದರು.. ಸಂಚಾರ ಸುರಕ್ಷತೆಗೆ ಸಂಬಂಧಿಸಿದಂತೆ ಕುಡಿದು ವಾಹನ ಚಾಲನೆ ಮಾಡುವುದು ನಿಮ್ಮ ಕೊನೆಯ ಚಾಲನೆಯಾಗಬಹುದು , ಅತಿ ವೇಗದ ಚಾಲನೆ ಅಪಘಾತದ ಸೂಚನೆ ಎಂಬ ಬರ್ಡ್ ಗಳನ್ನು ಪ್ರರ್ಶಿಸಿ ಸಂಚಾರ ಸುರಕ್ಷತೆಯ ಬಗ್ಗೆ ಸರ್ವಜನಿಕರಲ್ಲಿ ಅರಿವು ಮೂಡಿಸಿದರು.
ಜೀವನದಲ್ಲಿ ವಿಪರೀತ ಕಷ್ಟವಿದ್ದರೆ ಆಂಜನೇಯ ಸ್ವಾಮಿಗೆ ಈ ವಸ್ತುಗಳನ್ನು ಕೊಡುತ್ತೇನೆ ಎಂದು ಹರಕೆ ಮಾಡಿಕೊಳ್ಳಿ ಮೂರು ವಾರಗಳಲ್ಲಿ ನಿಮ್ಮ ಕೆಲಸ ಆಗುತ್ತದೆ !!!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








