video : ಹೆಡ್ ಫೋನ್ ಗುಂಗಲ್ಲಿದ್ದ ಮಹಿಳೆ ಮೇಲೆ ಹರಿದ ರೈಲು
ಮಧ್ಯಪ್ರದೇಶ: ಜನರು ಈಗೆಲ್ಲಾ ಹೆಚ್ಚು ಹೆಚ್ಚು ಮೊಬೈಲ್ ಫೋನ್ ಗಳಿಗೆ ಅಡಿಕ್ಟ್ ಆಗಿ ಬಿಟ್ಟಿದ್ದಾರೆ. ಅದ್ರಲ್ಲೂ ರಸ್ತೆಯಲ್ಲಿ ಹೋಗುವಾಗ, ವಾಹನ ಚಾಲನೆ ಮಾಡುವಾಗ ಎಲ್ಲೇ ಇರಲಿ ಹೆಡ್ ಫೋನ್ ಹಾಕಿಕೊಂಡೇ ಇರುತ್ತಾರೆ. ಹೀಗೆ ಹೆಡ್ ಫೋನ್ ಹಾಕಿಕೊಂಡು ತಮ್ಮದೇ ಗುಂಗಿನಲ್ಲಿ ಹೋಗೋರಿಗೆ ಯಾವೆಲ್ಲಾ ಅನಾಹುತಗಳಾಗುತ್ತೆ ಎಂಬುದಕ್ಕೆ ಅಣೆಕ ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ರೂ ಜನರು ಈ ಬಗ್ಗೆ ತಲೆಕೆಡಿಸಿಕೊಳ್ತಾಯಿಲ್ಲ. ಸುಖಾ ಸುಮ್ಮನೆ ತಮ್ಮ ಪ್ರಾಣಕ್ಕೆ ಅಪಾಯ ತಂದು ಕೊಳ್ತಾರೆ.
ಪ್ರೀತಿಸುವಂತೆ ವಿದ್ಯಾರ್ಥಿನಿಗೆ ನಿರಂತರ ಕಿರುಕುಳ : ಯುವಕನ ಬಂಧನ
ಅನೇಕರಿಗೆ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ಹೋಗುವ ಸಮಯದಲ್ಲಿ ಮೈಮೇಲೆ ಎಚ್ಚರಿಕೆಯೇ ಇರೋದಿಲ್ಲ. ಅಂಥದ್ದೇ ಒಂದು ಘಟನೆ ಮಧ್ಯಪ್ರದೇಶದ ಹೋಶಂಗಾಬಾದ್ ನಲ್ಲಿ ನಡೆದಿದೆ. ಕಿವಿಯಲ್ಲಿ ಹೆಡ್ ಪೋನ್ ಹಾಕಿಕೊಂಡು ರೈಲ್ವೆ ಹಳಿ ದಾಟುತ್ತಿದ್ದ ಆರೋಗ್ಯ ಕಾರ್ಯಕರ್ತೆ ಮೇಲೆ ರೈಲ್ವೆ ಹರಿದಿದೆ. ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಿವಿಯಲ್ಲಿ ಹೆಡ್ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ರೈಲ್ವೆ ಹಳಿ ದಾಟಲು ಮುಂದಾಗಿದ್ದಾರೆ. ಈ ವೇಳೆ ಸೂಪರ್ ಫಾಸ್ಟ್ ರೈಲು ಬಂದಿದ್ದು ಅವರಿಗೆ ತಿಳಿದಿಲ್ಲ. ಅದನ್ನ ನೋಡಿ ಬೇಗ ಹೋಗಲು ಪ್ರಯತ್ನಿಸಿದ್ದಾರಾದರೂ ಅಷ್ಟರಲ್ಲೇ ಅವರ ಮೇಲೆ ಟ್ರೈನ್ ಹರಿದುಬಿಟ್ಟಿದೆ. ಈ ವಿಡಿಯೋದ ಭಯಾನಕ ದೃಶ್ಯದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಪತ್ನಿಯ ದುರಾಸೆಗೆ ದಂಗಾದ ಪತಿ : ಹೆಂಡತಿ ವಿರುದ್ಧ ಪೊಲೀಸರಿಗೆ ದೂರು..!
https://twitter.com/punjabkesarimp/status/1350406079616741379
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








