ಗಿರಿಗಿಟ್ ಸಿನಿಮಾ ವಿಶ್ವದಾದ್ಯಂತ 200ನೇ ದಿನವನ್ನು ಯಶಸ್ವಿಯಾಗಿ ಪೂರೈಸಿ ತುಳು ಸಿನಿಮಾರಂಗದಲ್ಲಿ ದಾಖಲೆ ಬರೆದಿದೆ. ಈ ಸಿನಿಮಾ ಕಳೆದ ವರ್ಷ ಆಗಸ್ಟ್ 23 ರಂದು ಬಿಡುಗಡೆಗೊಂಡಿದ್ದು, ಮಂಗಳೂರು ಚಿತ್ರ ಮಂದಿರಗಳು ಸೇರಿದಂತೆ 15 ದೇಶಗಳಲ್ಲಿ ತೆರೆಕಂಡಿದೆ.
ಕೋಸ್ಟಲ್ ವುಡ್ ನ ಸ್ಟಾರ್ ನಟ ರೂಪೇಶ್ ಶೆಟ್ಟಿ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು, ಇದರಲ್ಲಿ ನಟಿ ಶಿಲ್ಪಾ ಶೆಟ್ಟಿ ನಾಯಕಿಯಾಗಿದ್ದು, ತುಳುವಿನ ಹಾಸ್ಯ ನಟರಾದ ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ನವೀನ್ ಡಿ ಪಡೀಲ್, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ, ಮಾಣಿಬೆಟ್ಟು ಮೊದಲಾದವರು ಕಾಣಿಸಿಕೊಂಡಿದ್ದಾರೆ.
ಇನ್ನು ಚಿತ್ರದಲ್ಲಿನ ಊರೇ ಮರ್ಕಡ್.. ಕರ್ಪ್ಯೂ ಪಾಡಡ್.. ಹಾಡಿಗೆ ಪ್ರೇಕ್ಷಕರು ಪಿಧಾ ಆಗಿದ್ದಾರೆ.
ಮೇಕೆ ಹಾಲಿನ ಪ್ರಮುಖ ಆರೋಗ್ಯ ಪ್ರಯೋಜನಗಳು
ಮೇಕೆ ಹಾಲು, ಅದರ ವಿಶೇಷ ಪೋಷಕಾಂಶಗಳಿಂದ, ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ಹಸುವಿನ ಹಾಲಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವುದರಿಂದ, ಇದನ್ನು ಆರೋಗ್ಯಕರ ಪರ್ಯಾಯವಾಗಿ ಪರಿಗಣಿಸಬಹುದು. ಇಲ್ಲಿವೆ...