ರಾಜ್ಯದಲ್ಲಿಂದು 20 ಸಾವಿರ ಕೇಸ್ ಪತ್ತೆ : ಜಿಲ್ಲಾವಾರು ಡಿಟೈಲ್ಸ್ ಇಲ್ಲಿದೆ karnataka
ಬೆಂಗಳೂರು : ರಾಜ್ಯದಲ್ಲಿ ಇವತ್ತು 20,378 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಇಂದು ಹೆಮ್ಮಾರಿಗೆ 382 ಜನ ಕೊನೆಯುಸಿರೆಳೆದಿದ್ದಾರೆ.
ಜೊತೆಗೆ 28,053 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲಾವಾರು ಕೊರೊನಾ ಕೇಸ್ ಸಂಖ್ಯೆ ಹೀಗಿದೆ.
ಬಾಗಲಕೋಟೆ 193, ಬಳ್ಳಾರಿ 598, ಬೆಳಗಾವಿ 1,171,
ಬೆಂಗಳೂರು ಗ್ರಾಮಾಂತರ 392, ಬೆಂಗಳೂರು ನಗರ 4,734,
ಬೀದರ್ 37, ಚಾಮರಾಜನಗರ 402, ಚಿಕ್ಕಬಳ್ಳಾಪುರ 356,
ಚಿಕ್ಕಮಗಳೂರು 671, ಚಿತ್ರದುರ್ಗ 805, ದಕ್ಷಿಣ ಕನ್ನಡ 727,
ದಾವಣಗೆರೆ 698, ಧಾರವಾಡ 525, ಗದಗ 289,
ಹಾಸನ 2,227, ಹಾವೇರಿ 206, ಕಲಬುರಗಿ 107,
ಕೊಡಗು 271, ಕೋಲಾರ 341, ಕೊಪ್ಪಳ 365,
ಮಂಡ್ಯ 643, ಮೈಸೂರು 1,559, ರಾಯಚೂರು 278,
ರಾಮನಗರ 164, ಶಿವಮೊಗ್ಗ 386, ತುಮಕೂರು 773,
ಉಡುಪಿ 651, ಉತ್ತರ ಕನ್ನಡ 504, ವಿಜಯಪುರ 198, ಯಾದಗಿರಿಯಲ್ಲಿ 107 ಕೇಸ್ ಪತ್ತೆ