Udupi : ನಡುರಸ್ತೆಯಲ್ಲಿ ಧಗ ಧಗ ಹೊತ್ತುರಿದ ಬಸ್
ಉಡುಪಿ : ನಡುರಸ್ತೆಯಲ್ಲಿ ಬಸ್ ಬಸ್ ಒಂದು ಧಗ ಧಗನೆ ಹೊತ್ತು ಉರಿದಿರುವ ಘಟನೆ,
ಮಣಿಪಾಲದಲ್ಲಿ ನಡೆದಿದ್ದು , ಸ್ಥಳೀಯರಲ್ಲಿ ಆತಂಕ ಹುಟ್ಟಿಸಿತ್ತು..
ಇಂದು ಮುಂಜಾನೆ 4.30 ಕ್ಕೆ ಈ ಘಟನೆ ನಡೆದಿದೆ.
ಬಳ್ಳಾರಿಯಿಂದ ಮಣಿಪಾಲಕ್ಕೆ ಬರುತಿದ್ದ ಖಾಸಗಿ ಬಸ್ ನಲ್ಲಿ ಈ ಅವಘಡ ಸಂಭವಿಸಿದೆ..
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿದೆ ಎಂದು ಹೇಳಲಾಗ್ತಿದೆ…
ಬೆಂಕಿಯ ತೀವ್ರತೆಗೆ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ..
ಆದ್ರೆ ಅದೃಷ್ಟವಶಾತ್ ಪ್ರಯಾಣಿಕರು , ಚಾಲಕ, ನಿರ್ವಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ..








