ಬಹಳ ದಿನಗಳಿಂದ ಅಭಿಮಾನಿಗಳು ಕಾಯುತ್ತಿದ್ದ ಉಪ್ಪಿ ನಿರ್ದೇಶನದ ‘UI’ ಚಿತ್ರ ಇಂದು ತೆರೆಗೆ ಅಪ್ಪಳಿಸಿದೆ. ಎಲ್ಲಾ ಚಿತ್ರಗಳಲ್ಲಿ ಇರುವಂತಹ ಕಮರ್ಷಿಯಲ್ ಸೂತ್ರಗಳನ್ನ ಬದಿಗಿಟ್ಟು, ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ರಿಯಲ್ ಲೈಫ್ ಸಮಸ್ಯೆಗಳನ್ನೇ ಕಥೆಯಾಗಿಸಿ ‘UI’ ಚಿತ್ರಕಥೆ ಬರೆದಿದ್ದಾರೆ. ಪ್ರತಿ ದೃಶ್ಯದಲ್ಲೂ ಒಂದಲ್ಲಾ ಒಂದು ವಿಚಾರಗಳು ಎದ್ದು ಕಾಣಿಸುತ್ತೆ
ರೂಪಕಗಳಿಂದ ತುಂಬಿದ ಆತ್ಮ ವಿಮರ್ಶೆಯ ಜೊತೆಯಲ್ಲಿ ಉಪೇಂದ್ರ ಅವರ ಅತಿರಂಜಿತ ಕಥೆಯು ಸೇರಿಕೊಂಡು, ಎಲ್ಲವನ್ನೂ ಒಂದೇ ಸಿನಿಮಾದಲ್ಲಿ ಹೇಳಲು ಹೊರಟಿದ್ದರಿಂದ ಸ್ವಲ್ಪಮಟ್ಟಿಗೆ ಚೌಚೌ ಬಾತ್ ಸರಿಯಾದ ಹದವನ್ನು ತಲುಪಿಲ್ಲ ಅನ್ನುವ ರೀತಿ ಎಂತಲೂ, ಚಿತ್ರಕ್ಕೆ 3.5/5 ಸ್ಟಾರ್ ಸಿಕ್ಕಿದೆ.ಒಂದು ಬಾರಿ ಸಿನಿಮಾ ನೋಡಲು ಅಡ್ಡಿ ಇಲ್ಲ,ನಾವು ಏನೇ ಅಂದ್ರು ಉಪ್ಪಿ ಅಭಿಮಾನಿಗಳಿಗೆ ಇಂದು ಹಬ್ಬದ ಸಂಭ್ರಮ ಹೌದು,ನೀವು ಸಿನಿಮಾ ನೋಡಿದ್ರಾ..ನೋಡಿದ್ರೆ ಹೇಗಿದೆ ಅಂತ ಕಾಮೆಂಟ್ ಮಾಡಿ.
ಬೆಳಗಾವಿಯಿಂದ ಬೆಂಗಳೂರಿಗೆ Shift ಆಯ್ತು ಸಿ.ಟಿ. ರವಿ ಕೇಸ್
ಬಿಜೆಪಿ MLC C.T ರವಿ ವಿರುದ್ಧದ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಕುರಿತು ಅವಾಚ್ಯ ಪದ ಬಳಸಿದ ಪ್ರಕರಣವನ್ನು ಬೆಳಗಾವಿಯ JMFC ಕೋರ್ಟ್ನಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ರಾಜಧಾನಿಯ...