Ukraine : ಉಕ್ರೇನ್ ನಲ್ಲಿ ಸಿಲುಕಿರುವ ಧಾರವಾಡದ ವಿದ್ಯಾರ್ಥಿನಿ
ಹುಬ್ಬಳ್ಳಿ : ಯುದ್ಧದಿಂದ ಕೆಂಡದಂತಾಗಿರೋ ಉಕ್ರೇನ್ ನಲ್ಲಿ ಕನ್ನಡದ ವಿದ್ಯಾರ್ಥಿನಿ ಸಿಲುಕಿದ್ದಾಳೆ ಧಾರವಾಡ ಜಿಲ್ಲೆಯ ಯರಗುಪ್ಪಿ ಗ್ರಾಮದ ಚೈತ್ರಾ ಉಕ್ರೇನ್ ನಲ್ಲಿದ್ದಾಳೆ..
ಚೈತ್ರ MBBS ಮೂರನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ವಿಮಾನ ನಿಲ್ದಾಣದ ಮೇಲೆ ದಾಳಿ ಹಿನ್ನೆಲೆ ಚೈತ್ರಾ ವಿಮಾನ ರದ್ದಾಗಿ ತವರಿಗೆ ಮರಳಲು ಸಾಧ್ಯವಾಗಿಲ್ಲ..
ಪ್ರಯಾಣಿಕರನ್ನ ಬಂಕರ್ ನಲ್ಲಿ ಉಳಿದುಕೊಳ್ಳು ಉಕ್ರೇನ್ ಸರ್ಕಾರ ವ್ಯವಸ್ಥೆ ಮಾಡಿದೆ. ಚೈತ್ರ ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾಳೆ ಎನ್ನಲಾಗಿದೆ.








