Ukraine : ಆಪರೇಷನ್ ಗಂಗಾ ಹೆಸ್ರಲ್ಲಿ ಬಿಟ್ಟಿ ಕೇಂದ್ರ ಸರ್ಕಾರದ ಸಚಿವರು ಬಿಟ್ಟಿ ಪ್ರಚಾರ ತೆಗೆದುಕೊಳ್ತಿದ್ದಾರೆ : ರುಮೇನಿಯಾ ಮೇಯರ್
ಆಪರೇಷನ್ ಗಂಗಾ ಹೆಸ್ರಲ್ಲಿ ಬಿಟ್ಟಿ ಕೇಂದ್ರ ಸರ್ಕಾರದ ಸಚಿವರು ಬಿಟ್ಟಿ ಪ್ರಚಾರ ತೆಗೆದುಕೊಳ್ತಿದ್ದಾರೆಂದು ರುಮೇನಿಯಾ ಮೇಯರ್ ವಿಡಿಯೋ ಮೂಲಕ ಆಕ್ರೋಶ ಹೊರಹಾಕಿದ್ದಾರೆ..
ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆಶ್ರಯ ಕೊಟ್ಟಿರೊದು ನಾನು, ಊಟ ಕೊಟ್ಟಿರೋದು ನಾನು , ನನ್ನ ಸ್ಥಳದಲ್ಲಿ ಪ್ರಚಾರ ಮಾಡುವ ಕೆಲಸ ಮಾಡಬೇಡಿ.
ನಿಮ್ಮ ವಿಧ್ಯಾರ್ಥಿಗಳಿಗೆ ನಾನು ಆಶ್ರಯ ಕೊಟ್ಟಿದ್ದೇನೆ, ಊಟ ಕೊಟ್ಟಿದ್ದೇನೆ. ಅವ್ರನ್ನ ನಿಮ್ಮ ದೇಶಕ್ಕೆ ಕರೆದುಕೊಂಡೋಗೊ ಕೆಲಸ ಮಾಡಿ. ಅದನ್ನ ಬಿಟ್ಟು ಎಲ್ಲ ಆಶ್ರಯ, ಆಹಾರ ವ್ಯವಸ್ಥೆ ನಾವೇ ಮಾಡಿದ್ದೆಂದು ಹೇಳಿಕೊಂಡು ಫ್ರೀ ಪ್ರಚಾರ ತೆಗೆದುಕೊಳ್ಬೇಡಿ ಎಮದು ಕಿಡಿಕಾರಿದ್ದಾರೆ.,