ಕೇಂದ್ರ ಬಜೆಟ್ 2021 : ಪಿಎಂ ಆತ್ಮನಿರ್ಭರ್ ಸ್ವಾಸ್ಥ್ಯ ಭಾರತ್ ಯೋಜನೆ ಘೋಷಣೆ..!
ನವದೆಹಲಿ: ಇಂದು ಕೇಂದ್ರ ಬಜೆಟ್ 2021 ಅನ್ನು ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನ್ ಮಂತ್ರಿ ಆತ್ಮನಿರ್ಭರ್ ಸ್ವಾಸ್ಥ್ಯ ಭಾರತ್ ಯೋಜನೆಯನ್ನ ಘೋಷಣೆ ಮಾಡಿದ್ದಾರೆ. ಕೇಂದ್ರೀಯ ಪ್ರವರ್ತಿತ ಯೋಜನೆಯನ್ನು ಘೋಷಿಸಿ ಈ ಯೋಜನೆಗಾಗಿ ಮುಂದಿನ 6 ವರ್ಷಗಳ ಅವಧಿಗೆ ರೂ. 64,180 ಕೋಟಿ ಮೀಸಲಿರಿಸಿದ್ದಾರೆ.
ಕೇಂದ್ರ ಬಜೆಟ್ 2021 : ಮನೆ ಕಟ್ಟೋರಿಗೆ ಭರ್ಜರಿ ಗುಡ್ ನ್ಯೂಸ್..!
ಈ ಯೋಜನೆಯ ಭಾಗವಾಗಿ ದೇಶದ ಎಲ್ಲಾ ಸ್ತರಗಳ ಆರೋಗ್ಯ ಸೇವಾ ವ್ಯವಸ್ಥೆಯ ಸಾಮಥ್ರ್ಯವನ್ನು ಹೆಚ್ಚಿಸುವುದರ ಜತೆಗೆ ಈಗಿರುವ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸುವುದು ಹಾಗೂ ಹೊಸತಾಗಿ ಕಾಣಿಸುವ ರೋಗಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಹೊಸ ಸಂಸ್ಥೆಗಳನ್ನು ಆರಂಭಿಸುವ ಉದ್ದೇಶ ಸರಕಾರಕ್ಕಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‍ಗೆ ಹೆಚ್ಚುವರಿಯಾಗಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಕೇಂದ್ರ ಬಜೆಟ್ 2021: ತಮಿಳುನಾಡು, ಕೇರಳಕ್ಕೆ, ಪಶ್ಚಿಮ ಬಂಗಾಳಗಳಿಗೆ ಬಂಪರ್ ಕೊಡುಗೆ
ಕೇಂದ್ರ ಬಜೆಟ್ 2021 ಹೈಲೆಟ್ಸ್ : ರೈಲ್ವೇ ಇಲಾಖೆಗೆ 1,10,055 ಕೋಟಿ ರೂ.
ಬಜೆಟ್ ಹೈಲೆಟ್ಸ್ : 75 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಟ್ಯಾಕ್ಸ್ ಫ್ರೀ..!
ಕೇಂದ್ರ ಬಜೆಟ್ 2021 | ಕೃಷಿಕರ ಆದಾಯ ದ್ವಿಗುಣ, ಭತ್ತ ಬೆಳೆಗಾರರಿಗೆ 1 ಲಕ್ಷ 72 ಸಾವಿರ ಕೋಟಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







