ಕೇಂದ್ರ ಬಜೆಟ್ 2021 : ದೇಶದಲ್ಲಿ ಮೊದಲ ಡಿಜಿಟಲ್ ಗಣತಿ – 3,700 ಕೋಟಿ ರೂ.
ನವದೆಹಲಿ: ಕೇಂದ್ರ ಬಜೆಟ್ 2021 ಅನ್ನ ಮಂಡಿಸಿರುವ ನಿರ್ಮಲಾ ಸೀತಾರಾಮನ್ ಅವರು ಅಮಹತ್ವದ ಘೋಷಣೆಗಳನ್ನ ಮಾಡಿದ್ದಾರೆ. ಈ ವೇಳೆ ಪ್ರತಿ 10 ವರ್ಷಕ್ಕೊಮ್ಮೆ ನಡೆಯುವ ಜನಗಣತಿಯನ್ನು ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಡಿಜಿಟಲ್ ಜನಗಣತಿ ನಡೆಸುವ ಬಗ್ಗೆಯೂ ತಿಳಿಸಿದ್ದಾರೆ.
ಅಲ್ದೇ ಮುಂಬರುವ ಜನಗಣತಿಗಾಗಿ 3,768 ಕೋಟಿ ರುಪಾಯಿಗಳನ್ನು ಮೀಸಲಿಟ್ಟಿದ್ದಾರೆ. 2021ನೇ ಜನಗಣತಿ ಆರಂಭವಾಗಲಿದ್ದು, ಪ್ರಸಕ್ತ ಜನಗಣತಿಯಿಂದಲೇ ಡಿಜಿಟಲ್ ಜನಗಣತಿ ಒತ್ತು ನೀಡಲಾಗಿದೆ. ಇದರಿಂದ ಹೆಚ್ಚಿನ ಖರ್ಚು ಕಡಿಮೆ ಮಾಡಬಹುದು. ಮತ್ತು ಎಲ್ಲ ದಾಖಲಾತಿಗಳು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿರಲಿವೆ. ಮಾಹಿತಿ ಸಂಗ್ರಹವೂ ಪಾರದರ್ಶಕ ಮತ್ತು ವೇಗವಾಗಿರಲಿದೆ. ಇದರಿಂದ ಸಮಯ ಉಳಿತಾಯ ಮಾಡಬಹುದು.
ಕೇಂದ್ರ ಬಜೆಟ್ 2021 ಹೈಲೆಟ್ಸ್ : ಪ್ರಮುಖ ಅಂಶಗಳು..!
ಕೇಂದ್ರ ಬಜೆಟ್ 2021 ಎಫೆಕ್ಟ್ : ಷೇರುಪೇಟೆ ಭರ್ಜರಿ ಆರಂಭ, ಸೆನ್ಸೆಕ್ಸ್ ಅಂಕ ಜಿಗಿತ
ಕೇಂದ್ರ ಬಜೆಟ್ 2021 : 20 ವರ್ಷಗಳಿಗಿಂತ ಹಳೆಯ ಗಾಡಿಗಳು ‘ಗುಜುರಿಗೆ’..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel