9 ಕೋಟಿ ಜನರಿಗೆ ಉಜ್ವಲ ಯೋಜನೆ ವಿಸ್ತರಣೆ
ನವದೆಹಲಿ: ಕೇಂದ್ರ ಬಜೆಟ್ 2021ರ ಮಂಡನೆ ವೇಳೆ , ಉಜ್ವಲ ಯೋಜನೆಯನ್ನು ಒಂಭತ್ತು ಕೋಟಿ ಜನರಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. 2020-21 ನೇ ಸಾಲಿನ ಆಯವ್ಯಯದಲ್ಲಿ ಈ ವಿಚಾರವನ್ನ ಪ್ರಾಸ್ತಾಪನೆ ಮಾಡಿರುವ ಸೀತಾರಾಮನ್ ಅವರು 100 ನಗರಗಳಲ್ಲಿ ಉಜ್ವಲ ಯೋಜನೆಯನ್ನು ವಿಸ್ತರಿಸಿ 9 ಕೋಟಿ ಕುಟುಂಬಗಳಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ರು.
ಕೇಂದ್ರ ಬಜೆಟ್ 2021 : ಪಿಎಂ ಆತ್ಮನಿರ್ಭರ್ ಸ್ವಾಸ್ಥ್ಯ ಭಾರತ್ ಯೋಜನೆ ಘೋಷಣೆ..!
ಕೇಂದ್ರ ಬಜೆಟ್ 2021 : ಮನೆ ಕಟ್ಟೋರಿಗೆ ಭರ್ಜರಿ ಗುಡ್ ನ್ಯೂಸ್..!
ಕೇಂದ್ರ ಬಜೆಟ್ 2021: ತಮಿಳುನಾಡು, ಕೇರಳಕ್ಕೆ, ಪಶ್ಚಿಮ ಬಂಗಾಳಗಳಿಗೆ ಬಂಪರ್ ಕೊಡುಗೆ
ಕೇಂದ್ರ ಬಜೆಟ್ 2021 ಹೈಲೆಟ್ಸ್ : ರೈಲ್ವೇ ಇಲಾಖೆಗೆ 1,10,055 ಕೋಟಿ ರೂ.
ಬಜೆಟ್ ಹೈಲೆಟ್ಸ್ : 75 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಟ್ಯಾಕ್ಸ್ ಫ್ರೀ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







