Union Budget 2023 : ಕರ್ನಾಟಕದ ಬರಪೀಡಿತ ಪ್ರದೇಶಕ್ಕೆ ಕೇಂದ್ರದಿಂದ 5,300 ಕೋಟಿ ನೆರವು…
ಕರ್ನಾಟಕದ ಬರಪೀಡಿತ ಪ್ರದೇಶಕ್ಕೆ ಕೇಂದ್ರದಿಂದ 5,300 ಕೋಟಿ ನೆರವು. ಕೇಂದ್ರವು ಕರ್ನಾಟಕದ ಬರಪೀಡಿತ ಕೇಂದ್ರ ಪ್ರದೇಶಕ್ಕೆ 5,300 ಕೋಟಿ ರೂಪಾಯಿ ನೆರವು ನೀಡುತ್ತದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು.’
Union Budget 2023
ಕರ್ನಾಟಕಕ್ಕೆ ಬಜೆಟ್ ನಲ್ಲಿ ಆದ್ಯತೆ
ಬರಪೀಡಿತ ಪ್ರದೇಶಕ್ಕೆ ಹಣಕಾಸಿನ ನೆರವು
ಕೇಂದ್ರದಿಂದ 5, 300 ಕೊಟಿ ರುಪಾಯಿ ನೆರವು
ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಣೆ
Union Budget 2023: 5,300 crore assistance from the center to the drought-affected areas of Karnataka…








