Union Budget 2023 : ರೈಲ್ವೆ ಇಲಾಖೆಗೆ ರೂ. 2.40 ಲಕ್ಷ ಕೋಟಿ; ಅತ್ಯಧಿಕ ಬಜೆಟ್…
ರೈಲ್ವೆ ಇಲಾಖೆಗೆ 2.40 ಲಕ್ಷ ಕೋಟಿ ನೀಡುತ್ತಿರುವುದಾಗಿ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. ರೈಲ್ವೆಗೆ ಇದು ಅತ್ಯಧಿಕ ಬಜೆಟ್ ಎಂದು ಹೇಳಿದರು. ಈ ಬಜೆಟ್ 2014ರ ಬಜೆಟ್ಗಿಂತ ಒಂಬತ್ತು ಪಟ್ಟು ಹೆಚ್ಚು ಎಂದು ಹೇಳಿದರು. ಹೊಸ ರೈಲು ಮಾರ್ಗಗಳ ನಿರ್ಮಾಣವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುವುದು ಎಂದರು. ಮೂಲಸೌಕರ್ಯ ಅಭಿವೃದ್ಧಿಗೆ ಶೇ.33ರಷ್ಟು ಹೆಚ್ಚು ಹಣ ವಿನಿಯೋಗಿಸಲಾಗುತ್ತಿದೆ ಎಂದರು.
Union Budget 2023 – Railway
ರೈಲ್ವೆ ಇಲಾಖೆಗೆ 2.40 ಲಕ್ಷ ಕೋಟಿ
ರೈಲ್ವೆಗೆ ಇದು ಅತ್ಯಧಿಕ ಬಜೆಟ್
2014 ಕ್ಕಿಂತ 9 ಪಟ್ಟು ಹೆಚ್ಚಳ
ಮೂಲಸೌಕರ್ಯ ಅಭಿವೃದ್ಧಿಗೆ ಶೇ.33ರಷ್ಟು ಹಣ
Union Budget 2023: Railway Department Rs. 2.40 lakh crore; The highest budget…








