Union Budget 2023 ಯಾವುದು ಅಗ್ಗ, ಯಾವುದು ತುಟ್ಟಿ ???
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಯಾವುದು ಅಗ್ಗ ಯಾವುದು ತುಟ್ಟಿ ಎಂಬ ಮಾಹಿತಿ ಇಲ್ಲಿದೆ.
Union Budget 2023 – ತುಟ್ಟಿ
ಸಿಗರೇಟ್, ಬ್ರಾಂಡೆಡ್ ಬಟ್ಟೆಗಳು
ಆಮದು ಮಾಡಿಕೊಂಡ ಟೈರ್, ರಬ್ಬರ್
ಚಿನ್ನ – ಬೆಳ್ಳಿ ಕಸ್ಟಮ್ ಸುಂಕ
Union Budget 2023 – ಅಗ್ಗ
ಮೊಬೈಲ್ ಬಿಡಿಭಾಗಗಳು, ಟಿವಿಗಳು
ವಿದ್ಯುತ್ ಉಪಕರಣಗಳು ಮತ್ತು ಟಿವಿ ಪ್ಯಾನಲ್ ಗಳು
ಅಡುಗೆಮನೆಯ ಚಿಮಣಿಗಳು, ಕ್ಯಾಮೆರಾ ಲೆನ್ಸ ಗಳು
ಎಲೆಕ್ಟ್ರಿಕ್ ಕಾರು, ಆಟಿಕೆ, ಬೈಸಿಕಲ್ ಗಳು
Union Budget 2023 : Which goods prices will increase.. which will decrease..








