ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಯೂನಿವರ್ಸಲ್ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳು
ಕೇಂದ್ರ ಲೋಕಸೇವಾ ಆಯೋಗ ನಾಗರಿಕ ಸೇವೆಗಳ ನೇಮಕಕ್ಕೆ 2019ರಲ್ಲಿ ನಡೆಸಿದ್ದ ಅಂತಿಮ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ. ಅದರಲ್ಲಿ ಯೂನಿವರ್ಸಲ್ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದ 16 ಅಭ್ಯರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಶ್ರೇಣಿ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಹೇಮಂತ್ ಮತ್ತು ವರುಣ್, ಚಿತ್ರದುರ್ಗದ ಚೈತ್ರಾ, ಮಂಡ್ಯದ ಅಭಿಷೇಕ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಕೌಶಿಕ್ ಅವರು ಕರ್ನಾಟಕದ ಮೂಲದವರು ಎಂಬುದು ಹೆಮ್ಮೆಯ ಸಂಗತಿ. ಯೂನಿವರ್ಸಲ್ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದು ಯುಪಿಎಸ್ ಸಿ ಪರೀಕ್ಷೆಯಲ್ಲಿ ಶ್ರೇಣಿ ಪಡೆದ ವಿದ್ಯಾರ್ಥಿಗಳ ಪಟ್ಟಿ ಹೀಗಿದೆ.
1. ನೂಪುರ್ ಗೋಯಲ್ 11ನೇ ಶ್ರೇಣಿ
2. ಆಶಿಶ್ ಕುಮಾರ್ 53 ನೇ ಶ್ರೇಣಿ
3. ಪಂಕಜ್ 56 ನೇ ಶ್ರೇಣಿ
4. ನಿಧಿನ್ ಕೆ. ಬಿಜು 89 ನೇ ಶ್ರೇಣಿ
5. ನರವಾಡೆ ವಿಶಾಲ್ ತೇಜ್ ರಾವ್ 91 ನೇ ಶ್ರೇಣಿ
6. ಅಭಿಷೇಕ್ ಗೌಡ ಎಂ. ಜೆ 278 ನೇ ಶ್ರೇಣಿ
7. ಜುಬಿನ್ ಮೊಹಪಾತ್ರ 379 ನೇ ಶ್ರೇಣಿ
8. ಕೌಶಿಕ್ ಹೆಚ್ ಆರ್ 380 ನೇ ಶ್ರೇಣಿ
9. ವರುಣ್ ಬಿ ಆರ್ 395 ನೇ ಶ್ರೇಣಿ
10. ಶಿಯಾಜ್ ಕೆ. ಎಂ 422 ನೇ ಶ್ರೇಣಿ
11. ಹೇಮಂತ್ ಎನ್ 498 ನೇ ಶ್ರೇಣಿ
12. ಬಾನೋತ್ ಮುರುಗೇಂದರ್ ಲಾಲ್ 505 ನೇ ಶ್ರೇಣಿ
13. ಪಂಕಜ್ ಕುಮಾರ್ ಮೀನಾ 666 ನೇ ಶ್ರೇಣಿ
14. ದಾರಿಪೆಳ್ಳಿ ರಮೇಶ್ 690 ನೇ ಶ್ರೇಣಿ
15. ಚೈತ್ರಾ ಎ.ಎಂ 713 ನೇ ಶ್ರೇಣಿ
16. ಸಂದೀಪ್ ಕುಮಾರ್ ಮೀನಾ 783 ನೇ ಶ್ರೇಣಿ
ಕೌಶಿಕ್ – ಕೊಪ್ಪ -ಚಿಕ್ಕಮಗಳೂರು
ವರುಣ್ – ಬೆಂಗಳೂರು
ಹೇಮಂತ್ – ಬೆಂಗಳೂರು
ಅಭಿಷೇಕ್ ಗೌಡ – ಮಂಡ್ಯ
ಚೈತ್ರಾ ಚಿತ್ರದುರ್ಗ