2019ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದೆ. ಪರೀಕ್ಷೆಯಲ್ಲಿ ರಾಜ್ಯದ 37ಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಯುಪಿಎಸ್ಸಿ ನಡೆಸಿದ ದೇಶದ ಅತ್ಯುನ್ನತ ನಾಗರಿಕ ಸೇವೆಗಳಿಗಾಗಿನ ನೇಮಕಾತಿ 2019ನೇ ಸಾಲಿನ ಪರೀಕ್ಷೆಯಲ್ಲಿ ಪ್ರದೀಪ್ ಸಿಂಗ್ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದ್ದರೆ ಯಶಸ್ವಿನಿ ಬಿ, ಕರ್ನಾಟಕದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಚಿಕ್ಕಮಗಳೂರು ಮೂಲದ ಯಶಸ್ವಿನಿ 71ನೇ ಸ್ಥಾನ ಪಡೆದು ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಇನ್ನೂ ರಾಜ್ಯದಲ್ಲಿ ಪಾಸ್ ಆಗಿರುವ ಇತರೇ ಅಭ್ಯರ್ಥಿಗಳ ಪಟ್ಟಿ ನೋಡುವುದಾದರೆ
ಬಿ.ಯಶಸ್ವಿನಿ 71
ಎಚ್.ವಿನೋದ್ ಪಾಟೀಲ್ 132
ಹೆಚ್.ಎಸ್.ಕೀರ್ತಾನಾ 167
ಸಚಿನ್ ಹಿರೇಮಠ 213
ಹೇಮಾ ನಾಯ್ಕ್ 225
ಎಂ.ಜೆ ಅಭಿಷೇಕ್ ಗೌಡ 278
ಬಿ.ಕೀರ್ತಿ 297
ವೆಂಕಟ್ ಕೃಷ್ಣ 336
ಹೆಚ್.ಎನ್. ಮಿಥುನ್ 359ನೇ
ವೆಂಕಟರಂಣ ಕವಡಿಕೇರಿ 364
ಹೆಚ್.ಆರ್. ಕೌಶಿಕ್ 380
ಬಿ.ಆರ್. ವರುಣ 395
ಆರ್. ಮಂಜುನಾಥ 406
ಬಿ.ಸಿ. ಹರೀಶ್ 409
ಜಗದೀಶ್ ಅಡಹಳ್ಳಿ 440
ಎಚ್.ಬಿ. ವಿವೇಕ್ 444
ಆನಂದ್ ಕಲ್ಲದಗಿ 446
ಮೊಹಮ್ಮದ್ ನದಿಮುದ್ದೀನ್ 461
ಕೆ.ಟಿ ಮೇಘನಾ 465
ಸೈಯದ್ ಜಾವೇದ್ ಅಲಿ 476
ಎನ್. ವಿವೇಕ್ ರೆಡ್ಡಿ 485
ಎನ್.ಹೇಮಂತ್ 498
ಖಮರುದ್ದೀನ್ 511
ವರುಣ ಕೆ.ಗೌಡ 528
ಪ್ರಪುಲ್ ದೇಸಾಯಿ 532
ಎನ್ ರಾಘವೇಂದ್ರ 536
ಕೆ. ಆರ್. ಭರತ್ 545
ಎಚ್.ಜಿ.ದರ್ಶನ್ ಕುಮಾರ್ 594,
ಪೃಥ್ವಿ ಎಸ್. ಹುಲ್ಲತ್ತಿ 582
ಬಿ.ಸುಭಾಷ್ 583
ಅಭಿನಾಷ್ ಸಶಿಕಾಂತ್ ಬಡ್ಡೂರ 591
ಸವಿತಾ ಗೋಟ್ಯಾಳ 626
ಪ್ರಜ್ವಲ್ 636
ರಮೇಶ್, ಎಂ.ಎಂ. ಚೈತ್ರಾ 713
ಜಿ.ಎಸ್. ಚಂದನ್ 777
ಎ.ಪಿ.ಮಂಜೇಶ್ ಕುಮಾರ್ 800ನೇ ಶ್ರೇಣಿ ಪಡೆದು ಉತ್ತೀರ್ಣರಾಗಿದ್ದಾರೆ.