ಉತ್ತರಖಂಡ ಹಿಮನದಿಕುಸಿತ : ಚಮೋಲಿ ಜನರ ಜೊತೆ ನಾನು ನಿಲ್ಲುತ್ತೇನೆ – ರಾಹುಲ್ ಗಾಂಧಿ
ಉತ್ತರಖಂಡದ ಹಿಮನದಿ ಸ್ಫೋಟದಿಂದ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಘಟನೆಯಲ್ಲಿ 200ಕ್ಕೂ ಹೆಚ್ಚ ಜನ ನಾಪತ್ತೆಯಾಗಿದ್ದು, 19 ಜನರ ಮೃತದೇಹಗಳು ಪತ್ತೆಯಾಗಿವೆ. ಅಲ್ಲಿನ ಸ್ಥಿತಿಗತಿಗೆ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಇದಿಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಅಲ್ಲಿನ ಜನರಿಗೆ ಧೈರ್ಯ ತುಂಬಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಮುಂದಿನ ಕೆಲವು ದಿನಗಳ ಕಾಲ ನಡೆಯುವ ಪರಿಹಾರ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗದಂತೆ ರಾಜ್ಯ ಸರ್ಕಾರಗಳು ನೋಡಿಕೊಳ್ಳಬೇಕಾಗಿರುವುದು ಬಹು ಮುಖ್ಯವಾದ ಕೆಲಸ. ಹಿಮನದಿ ಸ್ಫೋಟದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳ ಜತೆಗೆ ನಾನು ನಿಲ್ಲುತ್ತೇನೆ. ನಿಮ್ಮ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ. ನಿಮ್ಮ ಜೊತೆ ಇಡೀ ದೇಶವೇ ನಿಲ್ಲುತ್ತೆ ಎಂದಿದ್ದಾರೆ.
ಉತ್ತರಾಖಂಡ ಹಿಮಕುಸಿತ: ಸುರಕ್ಷತೆಗೆ ಬಾಲಿವುಡ್ ತಾರೆಯರ ಪ್ರಾರ್ಥನೆ..!
ಬೆಳಗಾವಿಯಲ್ಲಿ ನಾಡದ್ರೋಹಿ ಕೂಗು : ಶಿವಸೇನೆ ಪುಂಡಾಟ
ಶಶಿಕಲಾ ಬೆಂಬಲಿಗರ ಕಾರುಗಳು ಬೆಂಕಿಗಾಹುತಿ
ಪ್ರವೇಶ ಉಚಿತ : “ಸನ್ನಿ ಸೈಡ್” ಮ್ಯೂಸಿಯಂನತ್ತ ಪ್ರವಾಸಿಗರ ದಂಡು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel