ಧಾರವಾಡ, ಮೇ 23 : ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ಅವರ ಪತ್ನಿ, ಲೇಖಕಿ ಹಾಗೂ ಕಥೆಕಾರ್ತಿ ಶಾಂತಾದೇವಿ ಕಣವಿ (88) ಅವರು ಶುಕ್ರವಾರ ಸಂಜೆ ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ವಿಧಿವಶರಾಗಿದ್ದಾರೆ.
ನಾಲ್ವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳನ್ನು ಇವರು ಅಗಲಿದ್ದು, ಧಾರವಾಡದಲ್ಲಿ ಶಾಂತಾದೇವಿಯವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದಕ್ಷಿಣ ಏಷ್ಯಾ ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನ: ಜಾಗತಿಕ ಶಾಂತಿ, ಆರೋಗ್ಯ ಮತ್ತು ಸೌಹಾರ್ಧತೆಗೆ ರೋಟರಿ ಸಂವಾದ
ದಕ್ಷಿಣ ಏಷ್ಯಾ ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನ: ಜಾಗತಿಕ ಶಾಂತಿ, ಆರೋಗ್ಯ ಮತ್ತು ಸೌಹಾರ್ಧತೆಗೆ ರೋಟರಿ ಸಂವಾದ ಬೆಂಗಳೂರು: ಜಾಗತಿಕ ಶಾಂತಿ, ಆರೋಗ್ಯ ಮತ್ತು ಸಮಾಜದ ಸಮಗ್ರ ಅಭಿವೃದ್ಧಿಯನ್ನು...