Session 2022 : ಜಂಟಿ ಅಧಿವೇಶನ – ವಿಧಾನಸೌಧದಲ್ಲಿ ಸಿದ್ಧತಾ ಕಾರ್ಯಗಳು
ಸೋಮವಾರದಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗುವ ಹಿನ್ನೆಲೆ ವಿಧಾನಸೌಧದಲ್ಲಿ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿದೆ.
ರಾಜ್ಯಪಾಲರ ಸ್ವಾಗತಕ್ಕೆ ಪೊಲೀಸ್ ಬ್ಯಾಂಡ್ ನಿಂದ ಪ್ರ್ಯಾಕ್ಟೀಸ್ ನಡೆದಿದ್ದು , ಈ ವೇಳೆ ರಾಷ್ಟ್ರಗೀತೆಗೆ ಸಿಬ್ಬಂದಿಗಳ ಮಕ್ಕಳು ಸಲ್ಯೂಟ್ ಮಾಡಿ, ಗೌರವ ಸಲ್ಲಿಸಿದ್ದು ಗಮನ ಸೆಳೆಯಿತು.
ವಿಧಾನಸೌಧದ ಮೊಗಸಾಲೆಯನ್ನ ಸಿಬ್ಬಂದಿಗಳು ಸ್ವಚ್ಛಗೊಳಿಸುತ್ತಿದ್ದಾರೆ.. ಸೋಮವಾರದಿಂದ 10 ದಿನಗಳ ಕಾಲ ಜಂಟಿ ಅಧಿವೇಶನ ನಡೆಯಲಿದೆ..