Karnataka Session 2022 : ನಾಳೆಯಿಂದ ಜಂಟಿ ಅಧಿವೇಷನ : ಸದನದಲ್ಲಿ ಆಡಳಿತ – ಪ್ರತಿಪಕ್ಷಗಳ ನಡುವೆ ವಾಕ್ ಸಮರ
ನಾಳೆಯಿಂದ ಜಂಟಿ ಅಧಿವೇಶನ ನಡೆಯಲಿದೆ…
ಸದನದಲ್ಲಿ ಆಡಳಿತ ರೂಢ ಹಾಗೂ ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ವಾಕ್ ಸಮರ ನಡೆಯಲಿದೆ…
ಹಿಜಾಬ್ ವರ್ಸಸ್ ಕೇಸರಿ ಪೈಟ್ ಕೂಡ ನಡಡೆಯಲಿರೋದು ಪಕ್ಕಾ…
ಮತ್ತೊಂದೆಡೆ ಸಚಿವ ಈಶ್ವರಪ್ಪ ನೀಡಿದ ವಿವಾದಾತ್ಮಕ ಹೇಳಿಕೆಯನ್ನ ಪ್ರಸ್ತಾಪಿಸಲು ಕೈ ಪಡೆ ನಿರ್ಧಾರ ಮಾಡಿದೆ..
Bagalakote : ವೀರಶೈವ ಲಿಂಗಾಯತ ಪಂಚಮಲಿ ಸಮಾಜದ ಮೂರನೇ ಪೀಠ ಸ್ಥಾಪನೆ : ನೂತನ ಪೀಠಾಧಿಪತಿಗಳಿಗೆ ರುದ್ರಾಭಿಷೇಕ
ಬಿಟ್ ಕಾಯಿನ್, 40% ಕಮಿಷನ್ ಸರ್ಕಾರದ ಆರೋಪ, ಸಚಿವ ಬೈರತಿ ಬಸವರಾಜ ವಿರುದ್ಧ ಭೂ ಕಬಳಿಕೆ ಆರೋಪದ ಬಗ್ಗೆಯೂ ಧ್ವನಿ ಎತ್ತಲಿದ್ದಾರೆ…
ರಾಜ್ಯಕ್ಕೆ ಬರಬೇಕಿರುವ ಜಿಎಸ್ ಟಿ ಬಾಕಿ ಇರುವ ಹಣದ ಬಗ್ಗೆ ಪ್ರಸ್ತಾಪ, ಮೇಕೆದಾಟು, ಮಹದಾಯಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಲು ಕಾಂಗ್ರೆಸ್ ಸಿದ್ದತೆ ಮಾಡಿಕೊಂಡಿದೆ.
ಮತ್ತೊಂದೆಡೆ ಕೈ ಪಡೆಗೆ ತಿರುಗೇಟು ನೀಡಲು ಸರ್ಕಾರ ಸಜ್ಜಾಗಿದೆ. ಸಮವಸ್ತ್ರ ಪಾಲನೆ ಆಗಲೇ ಬೇಕು ಎಂದು ಪಟ್ಟು ಹಿಡಿಯಲಿದೆ..