ಪರಿಷತ್ ನಲ್ಲಿ ಮತಾಂತರ ನಿಷೇಧ ಕಾಯ್ದೆ ವಿಚಾರ ಚರ್ಚೆಗೆ ಬರುವ ಸಾಧ್ಯತೆ
ಜಂಟಿ ಅಧಿವೇಶನ ಹಿನ್ನೆಲೆ , ಪರಿಷತ್ ನಲ್ಲಿ ಮತಾಂತರ ನಿಷೇಧ ಕಾಯ್ದೆ ವಿಚಾರ ಚರ್ಚೆಗೆ ಬರುವ ಸಾಧ್ಯತೆಯಿದೆ.. ಬೆಳಗಾವಿ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸಿದ್ದ ಈ ಕಾಯ್ದೆ ಮತ್ತೆ ಚರ್ಚೆಯಾಗಬಹುದು…
ಈಗಾಗಲೇ ವಿಧಾನಸಭೆಯಲ್ಲಿ ಈ ಕಾಯ್ದೆ ಅಂಗೀಕಾರಗೊಂಡಿದೆ. ಆದ್ರೆ ಪರಿಷತ್ ನಲ್ಲಿ ಅಂಗೀಕಾರವಾಗಿರಲಿಲ್ಲ. ಈ ಭಾರಿ ಪರಿಷತ್ ನಲ್ಲಿ ಮಂಡಿಸಿ, ಬಿಲ್ ಪಾಸ್ ಮಾಡಿಕೊಳ್ಳಲು ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ.
ಕಳೆದ ಬಾರಿ ಪರಿಷತ್ ನಲ್ಲಿ ಸರ್ಕಾರ ಬಹುಮತವಿರಲಿಲ್ಲ. ಈ ಬಾರಿ ಲಖನ್ ಜಾರಕಿಹೊಳಿ ಬೆಂಬಲ ಸರ್ಕಾರಕ್ಕೆ ಸಿಕ್ಕರೇ ಬಿಲ್ ಸುಲಭವಾಗಿ ಪಾಸ್ ಆಗಬಹುದಾಗಿದೆ.. ಕರ್ನಾಟಕ ಸ್ಟ್ಯಾಂಪ್ ವಿಧೇಯಕ. ಕ್ರಿಮಡ ಕಾನೂನು ತಿದ್ದುಪಡಿ ವಿಧೇಯಕ ಮಂಡನೆಯಾಗುವ ಸಾಧ್ಯತೆಯಿದೆ..