Viral Video: ಬಾಲಿವುಡ್ ಹಾಡು ಹಾಡಿದ ಅಮೆರಿಕಾ ನೌಕಾಪಡೆ ಅಧಿಕಾರಿಗಳು…
ಅಮೆರಿಕಾ ನೌಕಾಪಡೆಯ ಅಧಿಕಾರಿಯೊಬ್ಬರು ಬಾಲಿವುಡ್ ನ ಹಾಡು ಹಾಡಿದ್ದು ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ. US ನೌಕಾಪಡೆಯು ವಾಷಿಂಗ್ಟನ್ DC ಯ ಪೊಟೊಮ್ಯಾಕ್ ನದಿಯಲ್ಲಿ ಭೋಜನಕೂಟದಲ್ಲಿ ಸಮಯದಲ್ಲಿ ಜನಪ್ರಿಯ ಬಾಲಿವುಡ್ ಹಾಡನ್ನ ಹಾಡಿದ್ದಾರೆ.
ಯುಎಸ್ ನೌಕಾಪಡೆಯ ಅಧಿಕಾರಿಗಳು ಶಾರುಖ್ ಖಾನ್ ಅವರ ಐಕಾನಿಕ್ ಚಲನಚಿತ್ರದಿಂದ “ಕಲ್ ಹೋ ನಾ ಹೋ” ಶೀರ್ಷಿಕೆ ಗೀತೆಯನ್ನು ಹಾಡುವ ವೀಡಿಯೊ ವೈರಲ್ ಆಗಿದ್ದು, ಪ್ರಪಂಚದಾದ್ಯಂತದ ಭಾರತೀಯರ ಹೃದಯವನ್ನು ಗೆದ್ದಿದೆ.
https://twitter.com/i/status/1562477330949619712
ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಅಭಿನಯದ ಕಲ್ ಹೋ ನಾ ಹೋ ಚಿತ್ರ 2003 ರಲ್ಲಿ ಬಂದಿತು ಮತ್ತು ಇದನ್ನು ನಿಖಿಲ್ ಅಡ್ವಾಣಿ ನಿರ್ದೇಶಿಸಿದರು. ಬಾಲಿವುಡ್ ನಿರ್ದೇಶಕ ಕರಣ್ ಜೋಹಾರ್ ಈ ವಿಡಿಯೋವನ್ನ ಮರು ಟ್ವೀಟ್ ಮಾಡಿದ್ದಾರೆ.
Viral Video: US Navy Officers Sing Shah Rukh Khan’s Song ‘Kal Ho Naa Ho’, Desis Love It








