Virat Kohli
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರಿಗೆ ಮದ್ರಾಸ್ ಹೈಕೋರ್ಟ್ʼನ ಮಧುರೈ ಪೀಠ ನೋಟಿಸ್ ಜಾರಿ ಮಾಡಿದೆ. ಆನ್ ಲೈನ್ ಸ್ಪೋರ್ಟ್ಸ್ ಆಪ್ ಜಾಹೀರಾತುಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ನೋಟೀಸ್ ಜಾರಿ ಮಾಡಿರೋದಾಗಿ ತಿಳಿದುಬಂದಿದೆ.
ಈ ರೀತಿಯಾದ ಆಪ್ ಗಳಿಂದಾಗಿ ಯುವಕರು ಹಣ ಕಳೆದುಕೊಳ್ತಿದ್ದಾರೆ. ಇದರಿಂದಾಗಿ ಕೆಲ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪರಿಣಾಮ ವಕೀಲರಾದ ಮೊಹಮ್ಮದ್ ರಿಜ್ವಿ ಪ್ರಕರಣವನ್ನ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನಟರು ಸೇರಿ ಕ್ರಿಕೆಟಿಗರಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ನಟರಾದ ಪ್ರಕಾಶ್ ರಾಜ್, ತಮನ್ನಾ, ರಾಣಾ ಸೇರಿದಂತೆ ಹಲವರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಲಾಗಿದೆ. ನ್ಯಾಯಮೂರ್ತಿಗಳಾದ ಎನ್.ಕಿರುಬಕರನ್ ಮತ್ತು ಬಿ.ಪುಗಲೇಂಡಿ ಅವರನ್ನೊಳಗೊಂಡ ಪೀಠವು ನೋಟೀಸ್ ನೀಡಿದೆ.

Virat Kohli
ಡಾಲಿ “ರತ್ನನ್ ಪ್ರಪಂಚ”ದ ಶೂಟಿಂಗ್ ಗೆ ಮುಹೂರ್ತ ಫಿಕ್ಸ್..!
ಒಂದು ಸೆಲ್ಫಿಗಾಗಿ `ಭೀಮ’ನ ಕೈಲಿ ತಗ್ಲಾಕೊಂಡ ಬೈಕ್ ಸವಾರರು..!
ಉತ್ತಮ ಭವಿಷ್ಯಕ್ಕಾಗಿ ಮತ ಚಲಾಯಿಸಿ : ನೆನಪಿರಲಿ ಪ್ರೇಮ್
RR ನಗರದಲ್ಲಿ ಸಹೋದರಿ ಜೊತೆ ಬಂದು ಮತದಾನ ಮಾಡಿದ ಕಾರುಣ್ಯ ಹೇಳಿದ್ದು ಹೀಗೆ..!
ಒಂದೇ ಸಿನಿಮಾ , ಐವರು ಸ್ಟಾರ್ ನಿರ್ದೇಶಕರು : ಚಂದನವನದಲ್ಲಿ ವಿಭಿನ್ನ ಪ್ರಯತ್ನ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








