ಪವಿತ್ರ ತುಳಸಿಯ ಧ್ಯಾನ. ಭಗವಾನ್ ಮಹಾವಿಷ್ಣು ಭೂಲೋಕದಲ್ಲಿ ಜನಿಸಲು ಕಾರಣವೇನು..??
ಕಾರ್ತಿಕ ಮಾಸದ ಶುಕ್ಲಪಕ್ಷ ದ್ವಾದಶಿಯ ದಿನ ಆಚರಿಸುವುದೇ ತುಳಸಿ ಲಗ್ನ ಅಥವಾ ಉತ್ಥಾನ ದ್ವಾದಶಿ, ಉತ್ಥಾನ ಅಂದರೆ ಜಾಗ್ರತಿ ಎಂದರ್ಥ, ಶ್ರೀಮನ್ನಾರಾಯಣನು ನಿದ್ರೆಯಿಂದ ಹೊರಬಂದು ತನ್ನ ಭಕ್ತರಿಗೆ ದರ್ಶನ ಕೊಡುವನೆಂಬ ಪ್ರತೀತಿ ಇದೆ. ಪಾಲ್ಗಡಲಲ್ಲಿ ಮಲಗಿದ್ದ ಭಗವಂತನನ್ನು ಸುಪ್ರಭಾತ ಸೇವೆಯಿಂದ ಎಬ್ಬಿಸುವುದರಿಂದ ಈ ಹಬ್ಬಕ್ಕೆ ‘ಕ್ಷೀರಾಭಿವ್ರತ’ವೆನ್ನುವರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಹಿಂದಿನ ದಿನ ಏಕಾದಶಿ ಉಪವಾಸ ಮಾಡಿ, “ನಮಃ ತುಳಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೆ ಶುಭೇ, ನಮೋ ಮೋಕ್ಷಪ್ರದಾಯಿಕೆ ದೇವಿ ನಮೋ ಸಂಪತ್ ಪ್ರದಾಯಿಕ” ಎಂಬ ಶ್ಲೋಕ ಹೇಳಿ ತುಳಸಿಯನ್ನು ಧ್ಯಾನಿಸಿ, ‘ಉತ್ತಿಷ್ಟ, ಉತ್ತಷ್ಟ ಗೋವಿಂದ ಉತ್ತಿಷ್ಟ ಗರುಡಧ್ವಜ, ಉತ್ತಿಷ್ಟ ಕಮಲಾಕಾಂತಾ ತ್ರೈಲೋಕ್ಯಂ ಮಂಗಳಂ ಕುರು,” ಎಂದು ಮಹಾವಿಷ್ಣುವನ್ನು ಎಬ್ಬಿಸುತ್ತಾರೆ. ಭಗವಂತನಿಗೆ ಪುರುಷಸೂಕ್ತದಿಂದಲೂ ತುಳಸಿಗೆ ಸ್ತ್ರೀಸೂಕ್ತದಿಂದಲೂ ಅರ್ಚಿಸಿ, ತುಳಸಿಕಟ್ಟೆಯಲ್ಲಿ ಕೃಷ್ಣನ ವಿಗ್ರಹವಿಟ್ಟು, ನೆಲ್ಲಿಕಾಯಿ ಗೊನೆಯನ್ನು ಸಿಕ್ಕಿಸಿ, ತಳಿರು ತೋರಣ ಕಟ್ಟಿ, ಸಾರಿಸಿ ರಂಗೋಲಿಯನಿಟ್ಟು ಅರಿಶಿನ ಕುಂಕುಮ ಹೂವು ದೀಪ ಧೂಪಗಳಿಂದಲಂಕರಿಸಿ, ಪೂಜೆ ಮಾಡಿ, ಕೋಸಂಬರಿ ಅವಲಕ್ಕಿ ಬೆಲ್ಲ ನೈವೇದ್ಯ ಮಾಡಿ ಆರತಿ ಬೆಳಗಿ, ಮುತ್ತೈದೆಯರಿಗೆ ಫಲತಾಂಬೂಲ ನೀಡಿ, ಪಟಾಕಿ ಹಚ್ಚಿ ಸಂಭ್ರಮಿಸುತ್ತಾರೆ. ಈ ದಿನ ತುಪ್ಪದ ದೀಪ ಹಚ್ಚಿ ದೀಪದಾನ ಕೊಡುವುದು ತುಂಬಾ ಶ್ರೇಷ್ಠ. ಇದರಿಂದ ಮನೆಯಲ್ಲಿ ಶಾಂತಿ ಸಂತೋಷ ಆರೋಗ್ಯ ವೃದ್ಧಿಸುತ್ತದೆ. ತುಳಸಿ ಲಗ್ನವನ್ನು ಸಂಜೆ ಗೋಧೂಳಿ ಲಗ್ನದಲ್ಲಿ ಮಾಡುವುದು ಶ್ರೇಯಸ್ಕರ.
ಈ ಲಗ್ನಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಜಲಂಧರನೆಂಬ ರಾಕ್ಷಸ ವಿಷ್ಣುವಿನ ಮಹಾ ಭಕ್ತ. ತುಂಬ ಬಲಶಾಲಿ. ಅವನಿಗೆ ಶಿವ ಗಣಗಳೊಡನೆ ದ್ವೇಷ. ಅನೇಕ ವರ್ಷ ಶಿವನೊಡನೆ ಯುದ್ಧ ಮಾಡುತ್ತಾನೆ. ಜಲಂಧರನ ಹೆಂಡತಿ ವೃಂದಾದೇವಿಯು ವಿಷ್ಣುವಿನ ಪರಮ ಭಕ್ತಿ, ಅವನ ಅನುಗ್ರಹದಿಂದ ಪತಿವ್ರತಾ ಶಕ್ತಿಯನ್ನು ಪಡೆದಿರುತ್ತಾಳೆ. ಜಲಂಧರನ ಉಪಟಳ ದೇವಲೋಕದವರೆಗೂ ಹಬ್ಬುತ್ತದೆ. ದೇವತೆಗಳು ನಾರದರ ಜೊತೆ ವೈಕುಂಠಕ್ಕೆ ಬಂದು ಹೇಗಾದರೂ ಜಲಂಧರನ ಸಂಹಾರ ಮಾಡುವಂತೆ ಪ್ರಾರ್ಥಿಸುತ್ತಾರೆ. ವೃಂದಾದೇವಿಯ ಪಾತಿವ್ರತ್ಯ ಇರುವರೆಗೂ ಜಲಂಧರನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬುದು ತಿಳಿದಿರುವುದರಿಂದ, ವಿಷ್ಣುವು ಜಗನ್ಮಾತೆಯನ್ನು ಬೇಡುತ್ತಾನೆ. ಬೃಂದೆಯ ಪಾತಿವ್ರತ್ಯ ಭಂಗ ಮಾಡಿದರೆ ರಾಕ್ಷಸನ ಶಕ್ತಿ ಕುಂದುತ್ತದೆ ಎಂದು ದೇವಿ ಹೇಳುತ್ತಾಳೆ. ವಿಷ್ಣುವು ಜಲಂಧರನ ರೂಪದಲ್ಲಿ ಹೋಗಿ ಅವಳ ವ್ರತಭಂಗ ಮಾಡುತ್ತಾನೆ. ಶಿವನು ಅಘೋರಾಸದಿಂದ ಜಲಂಧರನನ್ನು ಕೊಲ್ಲುತ್ತಾನೆ. ವಿಷಯವನ್ನೆಲ್ಲ ತಿಳಿದ ಬೃಂದೆಯು ಕೋಪಾವೇಶದಿಂದ, ನೀನು ಭೂಲೋಕದಲ್ಲಿ ಜನಿಸು ಎಂದು ವಿಷ್ಣುವಿಗೆ ಶಪಿಸಿ ಅಗ್ನಿಪ್ರವೇಶ ಮಾಡುತ್ತಾಳೆ. ಜಗನ್ಮಾತೆಯು ವಿಷ್ಣುವಿಗೆ ಒಂದು ಬೀಜವನ್ನು ನೀಡಿ, ಆಕೆಯ ಚಿತಾಭಸ್ಮದಲ್ಲಿ ಹಾಕುವಂತೆ ಹೇಳುತ್ತಾಳೆ. ಅಲ್ಲಿ ಒಂದು ಗಿಡ ಹುಟ್ಟಿಕೊಳ್ಳುತ್ತದೆ. ಅದೇ ತುಳಸೀ ಗಿಡ. ಈ ತುಳಸಿ ಗಿಡದಲ್ಲಿ ಮಹಾವಿಷ್ಣುವಿನ ಸಾನ್ನಿಧ್ಯ ಇರುತ್ತದೆ ಎಂದು ನಂಬಲಾಗುತ್ತದೆ. ತುಳಸಿ ಗಿಡವು ಯಾರ ಮನೆಯ ಮುಂದೆ ಇರುತ್ತದೋ, ಅವರ ಮನೆಯಲ್ಲಿ ಮಹಾವಿಷ್ಣು, ಲಕ್ಷ್ಮಿದೇವಿಯರು ನೆಲೆಸಿರುತ್ತಾರೆ ಎಂದು ಭಾವುಕರು ನಂಬುತ್ತಾರೆ. ಗೃಹಿಣಿಯರಿಗೆ ತುಳಸಿಯನ್ನು ಪೂಜಿಸುವುದು ಒಂದು ಆನಂದದಾಯಕ ಅನುಭವ, ಆಚರಣೆ, ಮಹಾವಿಷ್ಣುವಿನ ಪ್ರತಿ ಪೂಜೆಯಲ್ಲೂ ತುಳಸಿಯನ್ನು ಬಳಸಲಾಗುತ್ತದೆ. ಅಷ್ಟೊಂದು ಪವಿತ್ರ ಸ್ಥಾನವನ್ನು ತುಳಸಿಗೆ ನೀಡಲಾಗಿದೆ.
ಬೆಳೆಗ್ಗೆ ಎದ್ದ ಕೂಡಲೇ ಇದೊಂದು ಕೆಲಸ ಮಾಡಿ ಯಾವತ್ತೂ ಲಕ್ಷ್ಮಿ ನಿಮ್ಮ ಮನೆ ಬಿಟ್ಟು ದೂರ ಹೋಗಲ್ಲ..
ಮಹಿಳೆಯರು ತಮ್ಮ ತಮ್ಮ ಮನೆಯಲ್ಲಿ ಅವರ ಆಚಾರ ವಿಚಾರ ಸಂಸ್ಕೃತಿಗಳನ್ನು ಪಾಲಿಸುವುದು ನಮ್ಮ ಧರ್ಮವನ್ನು ಪಾಲಿಸುವುದು ಬೆಳಿಗ್ಗೆ ಬೇಗನೇ ಎದ್ದು ಮನೆಯನ್ನು ಸ್ವಚ್ಚಗೊಳಿಸುವುದು ಸೂರ್ಯೋದಯ ಕಾಲದಲ್ಲಿಯೇ ದೇವರ ಪೂಜೆ ಮಾಡುವುದು, ಹೀಗೆ ಎಲ್ಲ ಧಾರ್ಮಿಕ ಕಾರ್ಯಗಳನ್ನೂ ಅವರು ಪಾಲಿಸುತ್ತಾ ಬರುತ್ತಿದರು ಅದರಿಂದಾಗಿಯೇ ಎಲ್ಲರ ಮನೆಗಳಲ್ಲಿ ಸುಖ ಶಾಂತಿ ಸಮೃದ್ಧಿ ನೆಮ್ಮದಿ ಸಹಬಾಳ್ವೆ ಎಲ್ಲವೂ ಸರಾಗವಾಗಿ ನಡೆಯುತ್ತಿದ್ದವು. ಆದರೆ ಇಂದು ಕಾಲ ಬದಲಾಗಿದೆ ಪುರುಷರ ಸಮಾನವಾಗಿ ಮಹಿಳೆಯರೂ ಸಹ ಎಲ್ಲಾ ಕಾರ್ಯ ಕ್ಷೇತ್ರಗಳಲ್ಲಿಯೂ ಸಹ ತಮ್ಮದೇ ಆದ ಛಾಪು ಮುಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ಕಟೀಲು ದುರ್ಗಾಪರಮೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕಟೀಲು ರಕ್ತೇಶ್ವರೀ ದೇವಿಯ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 8548998564.
ಆದರೇ ಆಧುನಿಕತೆಗೆ ಒಗ್ಗಿಕೊಳ್ಳುತ್ತಿರುವ ಸ್ತ್ರೀಯರು ನಮ್ಮ ಧಾರ್ಮಿಕತೆಯನ್ನು ಮರೆಯುತ್ತಿದ್ದಾರೆ, ಪುರುಷರಂತೆಯೇ ತಾವೂ ಅವರಿಗೆ ಸಮಾನರು ಎಂದು ಭಾವಿಸಿ ದೇವರ ಪೂಜೆ ಮನೆಯ ಸ್ವಚ್ಛತೆ ಇತ್ಯಾದಿಗಳನ್ನು ಮರೆತಿದ್ದಾರೆ ಹಾಗಾಗಿಯೇ ಇಂದು ಮನೆಗಳಲ್ಲಿ ಆರ್ಥಿಕ ಸಮಸ್ಯೆ ಸಾಮರಸ್ಯದ ಜೀವನ ಸಹಬಾಳ್ವೆ ಸುಖ ಶಾಂತಿ ಸಮೃದ್ಧಿ ಕಡಿಮೆಯಾಗಿದೆ ಆದರೆ ಮಹಿಳೆಯರು ನಾವು ಈ ಕೆಳಗೆ ಹೇಳುವ ಕಾರ್ಯಗಳನ್ನು ಪ್ರತಿನಿತ್ಯ ಪಾಲಿಸುತ್ತಾ ಬಂದಲ್ಲಿ ಅವರ ಮನೆಯ ಸುಖ ಶಾಂತಿ ಸಮೃದ್ಧಿ ಹೆಚ್ಚಾಗುತ್ತದೆ.
ತಾವು ವಾಸವಾಗಿರುವ ಮನೆಯು ಯಾವಾಗಲೂ ಸುಂದರವಾಗಿರಬೇಕು ಹಾಗೂ ಸ್ವಚ್ಛವಾಗಿರಬೇಕು ಹೀಗೆ ಮನೆಯನು ಸುಂದರವಾಗಿಡುವ ಸ್ವಚ್ಛವಾಗಿಡುವ ಕೆಲಸವನ್ನು ಮಹಿಳೆಯರು ಆದಷ್ಟು ಬೆಳಿಗ್ಗೆ ಎದ್ದ ತಕ್ಷಣದಲ್ಲಿ ಮಾಡಬೇಕು ಮತ್ತು ಮನೆಯ ಮುಖ್ಯ ದ್ವಾರ ಯಾವುದೇ ವಾಸ್ತು ದೋಷಗಳಿಲ್ಲದೆ ವಾಸ್ತು ದೋಷಗಳಿಂದ ಮುಕ್ತವಾಗಿರಬೇಕು, ಮನೆಯ ಮುಖ್ಯ ದ್ವಾರ ವಾಸ್ತು ದೋಷದಿಂದ ಮುಕ್ತವಾಗಿರಬೇಕು ಎಂದರೆ ಮನೆಯ ಮುಖ್ಯ ದ್ವಾರ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶ ಸ್ವಚ್ಚವಾಗಿರಬೇಕು ಆದ್ದರಿಂದ ಮನೆಯ ಹೆಂಗಸರು ಬೆಳ್ಳಿಗೆ ಎದ್ದೊಡನೆಯೇ ಮನೆಯ ಮುಖ್ಯ ದ್ವಾರವನ್ನು ಸ್ವಚ್ಛಗೊಳಿಸಬೇಕು.
ಅಷ್ಟೇ ಅಲ್ಲದೇ ಸೌಭಾಗ್ಯಕ್ಕಾಗಿ ಸ್ವಚ್ಛಗೊಳಿಸಿದ ಮನೆಯ ಮುಖ್ಯ ದ್ವಾರದ ಮುಂದೆ ರಂಗೋಲಿಯನ್ನು ಹಾಕಬೇಕು ಮತ್ತು ಹೂವು ಹಾಗೂ ಘಂಟೆಗಳಿಂದ ಮನೆಯ ಮುಖ್ಯ ದ್ವಾರವನ್ನು ಅಲಂಕರಿಸಬೇಕು ಮತ್ತು ಮುಖ್ಯ ದ್ವಾರದ ಹೊಸ್ತಿಲಿಗೆ ಅರಿಶಿನ ಕುಂಕುಮ ಇತ್ಯಾದಿಗಳನ್ನು ಹಚ್ಚಿ ಪೂಜಿಸಬೇಕು, ಹೀಗೆ ಮನೆಯ ಮುಖ್ಯ ದ್ವಾರವನ್ನು ಸ್ವಚ್ಛವಾಗಿ ಇಟ್ಟುಕೊಂಡು ಅಲಂಕರಿಸಿ ಪೂಜಿಸುವುದರಿಂದ ಲಕ್ಷ್ಮೀ ದೇವಿಯು ಮನೆಯ ಒಳಗೆ ನಿಸ್ಸಂಕೋಚವಾಗಿ ಪ್ರವೇಶ ಮಾಡುತ್ತಾಳೆ ಅಲ್ಲದೇ ಇಂತಹ ಉತ್ತಮ ಅಭ್ಯಾಸಗಳು ನಿಮ್ಮ ಮನೆಯಲ್ಲಿ ನಿಮ್ಮ ಮನಸ್ಸಿನಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸಲು ಸಹಾಯಕವಾಗುತ್ತವೆ ನಿಮ್ಮ ಮನೆಯಲ್ಲಿ ಸದಾ ಸಂತೋಷವು ನೆಲೆಸುವಂತೆ ಮಾಡುತ್ತದೆ.