ಬಿಲ್ವಪತ್ರೆ ಯ ಮಹತ್ವವೇನು?
ಬಿಲ್ವಪತ್ರೆ ಪೂಜೆ ಸಮಯದಲ್ಲಿ ಶಿವನಿಗೆ ಅರ್ಪಿಸುವ ಪತ್ರೆ. ಶಿವನಿಗೆ ಮೂರು ಕಣ್ಣುಗಳು ಇರುವಂತೆ ಈ ಬಿಲ್ವಪತ್ರೆಗೂ ಸಹ ಮೂರು ದಳಗಳಿವೆ.
ಓದುಗರಲ್ಲಿ ವಿನಂತಿ ನಮ್ಮ ಹೆಸರು ,ಬರಹಗಳನ್ನು ಮತ್ತು ವಿಡಿಯೋಗಳನ್ನು ಬಳಿಸಿಕೊಂಡು ಕೆಲವು ನಕಲಿ ಜ್ಯೋತಿಷಿಯರು ಫೇಸ್ ಬುಕ್, ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ವಂಚಿಸುತ್ತಿರುವುದನ್ನು ಕಂಡು ಬಂದಿರುತ್ತದೆ
ಹಾಗಾಗಿ ಓದುಗರ ವಿನಂತಿ ಈ ಕೆಳಕಂಡ ಪೂನ್ ನಂಬರ್ ಕರೆ ಮಾಡಿ ವಿಳಾಸಕ್ಕೆ ಮಾತ್ರ ಭೇಟಿ ಮಾಡತಕ್ಕದ್ದು ತಪ್ಪದೆ ಕರೆ ಮಾಡಿ
85489998564
ಶಿವನಿಗೆ ಬಿಲ್ವಪತ್ರೆ ಯನ್ನು ಅರ್ಪಿಸುವುದರಿಂದ ಮನುಷ್ಯ ಜೀವನದಲ್ಲಿ ಸಂತೋಷ ವನ್ನು ಹೊಂದುತ್ತಾನೆ ಎಂದು ನಂಬಿಕೆ. ಬಿಲ್ವಪತ್ರೆಯನ್ನು ಅರ್ಪಿಸುವಾಗ ದಳಗಳು ತೀರಿಸುವು ಮುರುವಾಗಿ ಅರ್ಪಿಸಬೇಕು.ಅಂದರೆ ದಳದ ತೊಟ್ಟು ನಮ್ಮ ಕಡೆಗೆ ಬರುವಂತೆ ಅರ್ಪಿಸಬೇಕು.
ಶಿವಪುರಾಣದಲ್ಲಿ ಬಿಲ್ವಪತ್ರೆ ಬಗ್ಗೆ ಮಾಹಿತಿ ಇದೆ. ಬಿಲ್ವಪತ್ರೆ ಯನ್ನು ಮೂರು ದಳಗಳನ್ನು ಬ್ರಹ್ಮ ,ವಿಷ್ಣು ,ಮಹೇಶ್ವರ ಗೆ ಹೊಲಿಸಿದ್ದಾರೆ.
ಸ್ಕಂದ ಪುರಾಣದಲ್ಲಿ ಬಿಲ್ವಪತ್ರೆ ಮರದ ಬಗ್ಗೆ ಮಾಹಿತಿ ಇದೆ. ಮರದ ಬೇರಿನಲ್ಲಿ ಗಿರಿಜಾ, ಕಾಂಡದಲ್ಲಿ ಮಹೇಶ್ವರಿ, ಕೊಂಬೆ ಗಳಲ್ಲಿ ದಾಕ್ಷಾಯಿಣಿ, ಎಲೆಗಳಲ್ಲಿ ಪಾರ್ವತಿ, ಹೂವುಗಳಲ್ಲಿ ಗೌರಿ, ಹಣ್ಣುಗಳಲ್ಲಿ ಕಾತ್ಯಾಯಿನಿ ದೇವಿಯರು ವಾಸಿಸುತ್ತಾರೆ
ಇನ್ನೂ ಮುಂದುವರೆದು ಶ್ರೀ ಮಹಾಲಕ್ಷ್ಮೀ ಸಹ ಬಿಲ್ವಪತ್ರೆ ಮರದಲ್ಲಿ ವಾಸಿಸುತ್ತಾರೆ. ಇದಕ್ಕೊಂದು ಸ್ತೋತ್ರ ಇದೆ
“ಬಿಲ್ವವೃಕ್ಷ ಪ್ರಿಯಾ ಕೃಷ್ಣಾಂಬರ ಬಿಲ್ವೋಪ ಮಸ್ತನೀ, ಬಿಲ್ವಾತ್ಮಿಕಾ ಬಿಲ್ವ ವಸುರೇ ಬಿಲ್ವವೃಕ್ಷ ನಿವಾಸಿ ನೀ”
ಬಿಲ್ವಪತ್ರೆ ಸ್ತೋತ್ರ.
ತ್ರಿದಳಂ ತಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ …ಇನ್ನೂ ಮುಂದುವರಿದಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564
ಶಿವ ಪುರಾಣ ಮತ್ತು ಸ್ಕಂದ ಪುರಾಣದಲ್ಲಿ ಬಿಲ್ವಪತ್ರೆ ಬಗ್ಗೆ ವಿವರವಾದ ಉಲ್ಲೇಖವಿದೆ.