ನವರಾತ್ರಿಯನ್ನು ನಾಡ ಹಬ್ಬವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಒಂಭತ್ತು ರಾತ್ರಿಗಳು ಸೇರಿ ಒಟ್ಟು ಹತ್ತು ದಿನಗಳು ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಹಳೇ ಮೈಸೂರು ಪ್ರಾಂತ್ಯದ ಬಹುತೇಕರ ಮನೆಗಳಲ್ಲಿ ರಾಜಾ ರಾಣಿಯರ ಪಟ್ಟದ ಗೊಂಬೆಗಳ ಜೊತೆ ವಿವಿಧ ರೀತಿಯ ಅಲಂಕಾರಿಕ ಗೊಂಬೆಗಳನ್ನು ಇಟ್ಟು ಜೊತೆಗೆ ಕಳಸ ಮತ್ತು ದೇವಿಯನ್ನಿಟ್ಟು ಬಗೆ ಬಗೆಯ ರೀತಿಯ ಅಲಂಕಾರಗಳನ್ನು ಮಾಡಿ ಪ್ರತೀದಿನವೂ ಭಕ್ತಿಯಿಂದ ನೈವೇದ್ಯ ಮಾಡಿ ಮಕ್ಕಳಿಗೆ ಬೊಂಬೆ ಬಾಗಿನ ಕೊಡುವುದು ಸಂಪ್ರದಾಯ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ನವರಾತ್ರಿಯ ಪ್ರತೀ ದಿನದ ದೇವಿಯ ಅಲಂಕಾರ, ಆಕೆಗೆ ಇಷ್ಟವಾದ ಹೂವು, ಅಂದು ಇಷ್ಟವಾದ ನೈವೇದ್ಯ. ಆ ದಿನ ಇಡಬೇಕಾದ ರಂಗೋಲಿ, ಆಕೆಯನ್ನು ಒಲಿಸಿಕೊಳ್ಳಲು ರಾಗದ ಜೊತೆಗೆ ಅವಳನ್ನು ಆರಾಧಿಸುವ ಶ್ಲೋಕಗಳು ಈ ರೀತಿಯಾಗಿವೆ.
ನವರಾತ್ರಿ ದಿನ 1
ದೇವಿ: ಮಹೇಶ್ವರಿ
ಹೂವು: ಮಲ್ಲಿಗೆ
ನೈವೇದ್ಯ ಖಾರ ಹುಗ್ಗಿ (ಪೊಂಗಲ್)
ತಿಥಿ: ಪಾಡ್ಯಮಿ
ರಂಗೋಲಿ : ಅಕ್ಕಿ ಹಿಟ್ಟನ್ನು ಬಳಸಿ ರಂಗೋಲಿ ಬಿಡಿಸಬೇಕು
ರಾಗ: ತೋಡಿ
ಶ್ಲೋಕ: ಓಂ ಶ್ವೇತವರ್ಣಾಯೈ ವಿದ್ಮಹೇ ಶೂಲಹಸ್ತಾಯೈ ಧೀಮಹಿ ತನ್ನೋ ಮಹೇಶ್ವರಿಃ ಪ್ರಚೋದಯಾತ್!
ನವರಾತ್ರಿ ದಿನ 2
ದೇವಿ: ಕೌಮಾರಿ
ಹೂವು: ಕಣಗಲೆ
ನೈವೇದ್ಯ : ಪುಳಿಯೋಗರೆ
ತಿಥಿ: ಬಿದಿಗೆ
ರಂಗೋಲಿ: ಒದ್ದೆಯಾದ ಹಿಟ್ಟನ್ನು ಬಳಸಿ ರಂಗೋಲಿ ಬಿಡಿಸಬೇಕು
ರಾಗ: ಕಲ್ಯಾಣಿ
ಶ್ಲೋಕ : ಓಂ ಶಿಖಿವಾಹನಾಯೈ ವಿದ್ಮಹೇ ಶಕ್ತಿ ಹಸ್ತಾಯೈ ಧೀಮಹಿ ತನ್ನೋ ಕೌಮಾರಿಃ ಪ್ರಚೋದಯಾತ್
ನವರಾತ್ರಿ ದಿನ 3
ದೇವಿ: ವಾರಾಹಿ
ಹೂವು: ಸಂಪಿಗೆ
ನೈವೇದ್ಯ : ಸಕ್ಕರೆ ಪೊಂಗಲ್
ತಿಥಿ : ಬಿದಿಗೆ
ರಂಗೋಲಿ: ಹೂವಿನಿಂದ ರಂಗೋಲಿ ಬಿಡಿಸಬೇಕು
ರಾಗ: ಕಾಂಭೋಧಿ
ಶ್ಲೋಕ: ಓಂ ಮಹಿಷಧ್ವಜಾಯೈ ವಿದ್ಮಹೇ ದಂಡಹಸ್ತಾಯೈ ಧೀಮಹಿ ತನ್ನೋ ವಾರಾಹಿಃ ಪ್ರಚೋದಯತ್
ನವರಾತ್ರಿ ದಿನ 4
ದೇವಿ: ಲಕ್ಷ್ಮೀ
ಹೂವು: ಜಾಜಿ
ನೈವೇದ್ಯ : ಹುಳಿಯನ್ನ (ಬಿಸಿಬೇಳೆ ಬಾತ್)
ತಿಥಿ: ಚತುರ್ಥಿ
ಶ್ಲೋಕ: ಅಕ್ಕಿ, ಅರಿಶಿನ ಮತ್ತು ತುಪ್ಪ ಬೆರೆಸಿ ಎಳೆ ಎಳೆಯಾಗಿ ರಂಗೋಲಿಯನ್ನು ಬಿಡಬೇಕು
ರಾಗ: ಭೈರವಿ
ಶ್ಲೋಕ: ಓಂ ಪದ್ಮವಾಸಿನ್ಯೈ ಚ ವಿದ್ಮಹೇ ಪದ್ಮಲೋಚನ್ಯೈ ಚ ಧೀಮಹಿ ತನ್ನೋ ಲಕ್ಷ್ಮೀಃ ಪ್ರಚೋದಯಾತ್
ನವರಾತ್ರಿ ದಿನ 5
ದೇವಿ: ವೈಷ್ಣವಿ
ಹೂವು: ಪಾರಿಜಾತ ಮತ್ತು ಮಲ್ಲೇ
ನೈವೇದ್ಯ ಮೊಸರನ್ನ
ತಿಥಿ: ಪಂಚಮಿ
ರಂಗೋಲಿ: ಕಡಲೇ ಹಿಟ್ಟಿನಿಂದ ಪಕ್ಷಿಯ ರೂಪದ ರಂಗೋಲಿಯನ್ನು ಬಿಡಿಸಬೇಕು
ರಾಗ: ಪಂಚಮ ವರ್ಣ ಕೀರ್ತನೆ, ಪಂತುವರಾಲಿ
ಶ್ಲೋಕ: ಓಂ ಶ್ಯಾಮವರ್ಣಾಯೈ ವಿದ್ಮಹೇ ಚಕ್ರಹಸ್ತಾಯೈ ಧೀಮಹಿ ತನ್ನೋ ವೈಷ್ಣವಿಃ ಪ್ರಚೋದಯಾತ್
ನವರಾತ್ರಿ ದಿನ 6
ದೇವಿ: ಇಂದ್ರಾಣಿ
ಹೂವು: ದಾಸವಾಳ
ನೈವೇದ್ಯ: ಕಾಯನ್ನ
ತಿಥಿ: ಷಷ್ಠಿ
ರಂಗೋಲಿ: ಕಡಲೇ ಹಿಟ್ಟಿನಿಂದ ದೇವಿಯ ಹೆಸರನ್ನು ಬರೆಯಬೇಕು
ರಾಗ: ನೀಲಾಂಬರಿ
ಶ್ಲೋಕ: ಓಂ ಕಚಧ್ವಜಾಯೈ ವಿದ್ಮಹೇ ವಜ್ರಹಸ್ತಾಯೈ ಧೀಮಹಿ ತನ್ನೋ ಇಂದ್ರಾಣಿಃ ಪ್ರಚೋದಯಾತ್
ನವರಾತ್ರಿ ದಿನ 7
ದೇವಿ: ಸರಸ್ವತಿ
ಹೂವು: ಮಲ್ಲಿಗೆ ಮತ್ತು ಮಲ್ಲೇ
ನೈವೇದ್ಯ: ನಿಂಬೇಹಣ್ಣಿನ ಚಿತ್ರಾನ್ನ
ತಿಥಿ: ಸಪ್ತಮಿ
ರಂಗೋಲಿ: ಪರಿಮಳಯುಕ್ತ ಹೂಗಳನ್ನು ಬಳೆಸಿ ರಂಗೋಲಿಯನ್ನು ಹಾಕಬೇಕು
ರಾಗ: ಬಿಲಹರಿ
ಶ್ಲೋಕ : ಓಂ ವಾಗ್ಧೇವ್ಯೈ ಚ ವಿದ್ಮಹೇ ವಿರಂಜಿಪತ್ನ್ಯೈ ಚ ಧೀಮಹಿ ತನ್ನೋ ವಾಣಿಃ ಪ್ರಚೋದಯಾತ್
ನವರಾತ್ರಿ ದಿನ 8
ದೇವಿ: ದುರ್ಗೆ
ಹೂ: ಗುಲಾಬಿ
ನೈವೇದ್ಯ: ಅಕ್ಕಿ ಕಡಲೇಬೇಳೆ ಪಾಯಸ
ತಿಥಿ: ಅಷ್ಟಮಿ
ರಂಗೋಲಿ: ಕಮಲದ ಆಕಾರದ ರಂಗೋಲಿ ಹಾಕಬೇಕು
ರಾಗ:ಪುನ್ನಗಾವರಾಲಿ
ಶ್ಲೋಕ: ಓಂ ಮಹಿಷಮರ್ದಿನ್ಯೈ ಚ ವಿದ್ಮಹೇ ದುರ್ಗಾದೇವ್ಯೈ ಚ ಧೀಮಹಿ ತನ್ನೋ ದೇವಿ ಪ್ರಚೋದಯಾತ್
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸ…