ರಾಂಚಿ: ಜಾರ್ಖಂಡ್ ವಿಧಾನಸಭಾ ಮುಕ್ತಾಯವಾಗಿದ್ದು, ಎನ್ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ಭಾರಿ ಪೈಪೋಟಿ ಕಂಡು ಬಂದಿದೆ.
ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಗೆ ಗೆಲುವು ಸಿಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಒಂದು ಸಮೀಕ್ಷೆ ಮಾತ್ರ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜೆಎಂಎಂ ನೇತೃತ್ವದ ಮೈತ್ರಿಗೆ ಜೈ ಎಂದಿದೆ.
ಮ್ಯಾಟ್ರಿಜ್
ಎನ್ಡಿಎ 42-47, ಮಹಾಘಟಬಂಧನ್ 25-30
ಪೀಪಲ್ಸ್ ಪಲ್ಸ್
ಎನ್ಡಿಎ 44-53, ಇಂಡಿಯಾ ಬ್ಲಾಕ್ 25-37
ಟೈಮ್ಸ್ ನೌ-ಜೆವಿಸಿ
ಎನ್ಡಿಎ 40-44, ಮಹಾಮೈತ್ರಿಕೂಟ 30-40
ಆಕ್ಸಿಸ್ ಮೈ ಇಂಡಿಯಾ
ಜೆಎಂಎಂ+ 53, ಎನ್ಡಿಎಗೆ 25
81 ಸದಸ್ಯ ಬಲದ ಜಾರ್ಖಂಡ್ ನಲ್ಲಿ 41 ಮ್ಯಾಜಿಕ್ ನಂಬರ್ ಆಗಿದೆ.