ಪತ್ನಿಯ ದುರಾಸೆಗೆ ದಂಗಾದ ಪತಿ : ಹೆಂಡತಿ ವಿರುದ್ಧ ಪೊಲೀಸರಿಗೆ ದೂರು..!
ಬೆಂಗಳೂರು: ಪತ್ನಿಯ ಕಿರುಕುಳದಿಂದ ಬೇಸತ್ತುಹೋಗಿದ್ದ ಪತಿಯೋರ್ವ ಪೊಲೀಸ್ ಠಾಣೆಯಲ್ಲಿ ಹೆಂಡತಿ ವಿರುದ್ಧ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಬಾಣಸವಾಡಿಯಲ್ಲಿ ಈ ಘಟನೆ ನಡೆದಿದೆ. ಅಮಿತ್ ಎಂಬಾತ 2018 ರಲ್ಲಿ ಇಶಾ ಎಂಬಾಕೆಯ ಜೊತೆಗೆ ಮದುವೆಯಾಗಿದ್ದು. ಮದುವೆಯಾದ ಕೆಲ ದಿನಗಳಲ್ಲೇ ಇಶಾ ತನ್ನ ಗಂಡನ ಬಳಿ ಚಿನ್ನಾಭರಣ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಳು. ಇದಕ್ಕೆ ಒಪ್ಪದಿದ್ದಾಗ ಹಲ್ಲೆ ನಡೆಸಿ ಜಗಳವಾಡುತ್ತಿದ್ದಳು ಎನ್ನಲಾಗಿದೆ.
‘ಕಿಚ್ಚ’ನಿಗೆ ಆಕ್ಷನ್ ಕಟ್ ಹೇಳುವ ಬಗ್ಗೆ ‘ಸಿಂಪಲ್ ಸ್ಟಾರ್’ ಹೇಳಿದ್ದು ಹೀಗೆ..!
ಇತ್ತ ಪತ್ನಿಯ ಕಾಟದ ಮುಂದೆ ಏನೂ ಮಾಡದ ಪರಿಸ್ಥಿತಿಯಲ್ಲಿದ್ದ ಪತಿ ಆಕೆ ಹೇಳಿದಂತೆಲ್ಲಾ ಕೇಳ್ತಿದ್ದ. ಆದ್ರೆ ಪತ್ನಿಯ ಆಸೆ ಮಿತಿಮೀರಿದೆ. ಇತ್ತ ಪತ್ನಿಯ ದುರಾಸೆಗೆ ಪತಿಯ ತಾಳ್ಮೆಯ ಕಟ್ಟೆಯೂ ಒಡೆದಿದೆ. ಇತ್ತೀಚೆಗೆ ಪತ್ನಿ ಒಂದು ಕೋಟಿ ರೂಪಾಯಿ ನೀಡುವಂತೆ ಹಿಂಸೆ ಕೊಟ್ಟಿದ್ದಾಳೆ. ಇಲ್ಲದೇ ಹೋದ್ರೆ ವರದಕ್ಷಿಣೆ ಕಿರುಕುಳ ಕೇಸು ದಾಖಲಿಸುವುದಾಗಿ ಧಮ್ಕಿ ಹಾಕಿದ್ದಾಳೆ. ಇಇದರಿಂದ ಬೇಸತ್ತು ಆಕೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ಅಷ್ಟೇ ಅಲ್ಲದೇ ಆಕೆಗೆ ಈ ಹಿಂದೆಯೇ 3 ಮದುವೆಗಳಾಗಿದ್ದವು ಎಂಬ ವಿಚಾರವನ್ನೂ ಸಹ ಪೊಲೀಸರಿಗೆ ತಿಳಿಸಿದ್ದಾನೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








