ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರ ಹಿಡಿಯಲಿದೆಯಾ ಬಿಜೆಪಿ? – Saaksha Tv
ನವದೆಹಲಿ: ಪಂಚರಾಜ್ಯಗಳ ಚುನಾವಣೆ ಮುಕ್ತಾಯಗೊಂಡಿದ್ದು ಪಂಚರಾಜ್ಯಗಳಲ್ಲಿ ಯಾವ ಪಕ್ಷ ಗೆದ್ದು ಬೀಗಬಹುದೆಂದು ಸಮೀಕ್ಷೆಗಳು ಭವಿಷ್ಯ ನುಡಿದಿದೆ.
ಸಮಿಕ್ಷೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯ ಸಾಧಿಸಲಿದ್ದು, ಪಂಜಾಬ್ನಲ್ಲಿ ಆಪ್, ಗೋವಾ, ಉತ್ತರಾಖಂಡ್, ಮಣಿಪುರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
#TCPoll
UP 2022
Seat Projection
BJP+ 294 ± 19 Seats
SP+ 105 ± 19 Seats
BSP 2 ± 2 Seats
Cong 1 ± 1 Seats
Others 1 ± 1 Seats#News24TodaysChanakyaAnalysis— Today's Chanakya (@TodaysChanakya) March 7, 2022
ಉತ್ತರ ಪ್ರದೇಶದಲ್ಲಿ ಒಟ್ಟು ಸ್ಥಾನಗಳು 403, ಬಹುಮತಕ್ಕೆ 203
ಇಂಡಿಯಾ ಟುಡೇ:
ಬಿಜೆಪಿ 288-326, ಎಸ್ಪಿ+ 71-101, ಬಿಎಸ್ಪಿ 03-09, ಕಾಂಗ್ರೆಸ್ 01-03 ಇತರರು 2-3
ರಿಪಬ್ಲಿಕ್:
ಬಿಜೆಪಿ 262-277, ಎಸ್ಪಿ + 119-134, ಬಿಎಸ್ಪಿ 7-15, ಕಾಂಗ್ರೆಸ್ 3-08, ಇತರರು 00
ಟೈಮ್ಸ್ ನೌ:
ಬಿಜಪಿ 225, ಎಸ್ಪಿ 151, ಬಿಎಸ್ಪಿ 14, ಕಾಂಗ್ರೆಸ್ 04, ಇತರರು 00
ಟುಡೇಸ್ ಚಾಣಕ್ಯ
ಬಿಜೆಪಿ 294, ಎಸ್ಪಿ 105, ಬಿಎಸ್ಪಿ 2, ಕಾಂಗ್ರೆಸ್ 1, ಇತರರು 1
ಜನ್ಕೀ ಬಾತ್:
ಬಿಜೆಪಿ 222-260, ಎಸ್ಪಿ 135-165, ಬಿಎಸ್ಪಿ 04-09, ಕಾಂಗ್ರೆಸ್ 01-03, ಇತರರು 3-4
ಪಂಜಾಬ್ ಒಟ್ಟು ಸ್ಥಾನಗಳು 117, ಬಹುಮತಕ್ಕೆ 59
ಇಂಡಿಯಾ ಟುಡೇ:
ಆಪ್ 76-90, ಕಾಂಗ್ರೆಸ್ 19-31, ಅಕಾಲಿ ದಳ 7-11, ಬಿಜೆಪಿ + 1-4, ಇತರರು 01
ರಿಪಬ್ಲಿಕ್ :
ಆಪ್ 62-70, ಕಾಂಗ್ರೆಸ್ 23-31, ಅಕಾಲಿ ದಳ 16-24, ಬಿಜೆಪಿ+ 1-3,ಇತರರು 1-3
ಟೈಮ್ಸ್ ನೌ:
ಆಪ್ 70, ಕಾಂಗ್ರೆಸ್ 22, ಅಕಾಲಿ ದಳ 19, ಬಿಜೆಪಿ 05, ಇತರರು 0-1
ಟುಡೇಸ್ ಚಾಣಕ್ಯ
ಆಪ್ 100, ಕಾಂಗ್ರೆಸ್ 10, ಅಕಾಲಿ ದಳ 06, ಬಿಜೆಪಿ 01, ಇತರರು 00
ಜನ ಕೀ ಬಾತ್
ಆಪ್ 72, ಕಾಂಗ್ರೆಸ್ 24, ಅಕಾಲಿ ದಳ 15, ಬಿಜೆಪಿ + 05, ಇತರರು 01
ಗೋವಾ ಒಟ್ಟು ಸ್ಥಾನಗಳು 40, ಬಹುಮತಕ್ಕೆ 21
ಇಂಡಿಯಾ ಟುಡೇ
ಬಿಜೆಪಿ 14-18, ಕಾಂಗ್ರೆಸ್+ 15-20, ಆಪ್ – 0, ಟಿಎಂಸಿ 2-5, ಇತರರು 0-4
ರಿಪಬ್ಲಿಕ್
ಬಿಜೆಪಿ 13-17, ಕಾಂಗ್ರೆಸ್+ 13-17, ಆಪ್ 2-6, ಟಿಎಂಸಿ 2-4, ಇತರರು 0-4
ಟೈಮ್ಸ್ ನೌ
ಬಿಜೆಪಿ 14, ಕಾಂಗ್ರೆಸ್+ 16, ಆಪ್ 0, ಟಿಎಂಸಿ 0, ಇತರರು 10
ಜನ್ ಕೀ ಬಾತ್
ಬಿಜೆಪಿ 14-19, ಕಾಂಗ್ರೆಸ್+ 13-19, ಆಪ್ 2-1, ಟಿಎಂಸಿ 5-2 ಇತರರು 1-3
ಉತ್ತರಾಖಂಡ ಒಟ್ಟು ಸ್ಥಾನಗಳು 70, ಬಹುಮತಕ್ಕೆ 36
ಇಂಡಿಯಾ ಟುಡೇ
ಬಿಜೆಪಿ + 41, ಕಾಂಗ್ರೆಸ್ 25, ಆಪ್ 0, ಬಿಎಸ್ಪಿ 3, ಇತರರು 4
ರಿಪಬ್ಲಿಕ್
ಬಿಜೆಪಿ+ 35-39, ಕಾಂಗ್ರೆಸ್ 28-24, ಆಪ್ 0-3, ಬಿಎಸ್ಪಿ 0, ಇತರರು 0
ಟೈಮ್ಸ್ ನೌ
ಬಿಜೆಪಿ+ 37, ಕಾಂಗ್ರೆಸ್ 31, ಆಪ್ 01, ಬಿಎಸ್ಪಿ, ಇತರರು 0
ಟುಡೇಸ್ ಚಾಣಕ್ಯ
ಬಿಜೆಪಿ 43, ಕಾಂಗ್ರೆಸ್ 24, ಇತರರು 3
ಜನ ಕೀ ಬಾತ್
ಬಿಜೆಪಿ 32 -41, ಕಾಂಗ್ರೆಸ್ 27-35, ಆಪ್ 0-1, ಇತರರು 0
ಮಣಿಪುರ ಒಟ್ಟು ಸ್ಥಾನಗಳು 60, ಬಹುಮತಕ್ಕೆ 31
ಇಂಡಿಯಾ ಟುಡೇ
ಬಿಜೆಪಿ 33-43, ಕಾಂಗ್ರೆಸ್ 4-8, ಎನ್ಪಿಎಫ್ 0, ಎನ್ಪಿಪಿ 4-8, ಇತರರು 6-15
ರಿಪಬ್ಲಿಕ್
ಬಿಜೆಪಿ 27-31, ಕಾಂಗ್ರೆಸ್ 11-17, ಎನ್ಪಿಎಫ್ 6-10, ಎನ್ಪಿಪಿ 2-6, ಇತರರು 3-7
ಟೈಮ್ಸ್ ನೌ
ಬಿಜೆಪಿ 32-38, ಕಾಂಗ್ರೆಸ್ 12-17, ಎನ್ಪಿಎಫ್ 3-5, ಎನ್ಪಿಪಿ 2-5, ಇತರರು 0
ಜನಕೀ ಬಾತ್
ಬಿಜೆಪಿ 23-28, ಕಾಂಗ್ರೆಸ್ 14-10, ಎನ್ಪಿಎಫ್ 8-5, ಎನ್ಪಿಪಿ 7-8, ಇತರರು 0
ಈ ಎಲ್ಲ ರಾಜ್ಯದ ಫಲಿತಾಂಶ ಮಾರ್ಚ್10 ರಂದು ಹೊರಬೀಳಲಿದ್ದು, ಅಂದು ಎಲ್ಲ ಪಕ್ಷಗಳ ಭವಿಷ್ಯ ನಿರ್ಧಾರವಾಗಲಿದೆ.