ಚರ್ಮದಿಂದ ಚರ್ಮದ ಸಂಪರ್ಕವಿಲ್ಲದೆ ಎಸಗಿದ ಕೃತ್ಯ ಲೈಂಗಿಕ ದೌರ್ಜನ್ಯವಲ್ಲ : ಬಾಂಬೆ ಹೈಕೋರ್ಟ್
ಮುಂಬೈ : 12 ವರ್ಷದ ಹುಡುಗಿಯ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ವೇಳೆ ಅಪ್ರಾಪ್ತ ವಯಸ್ಕರ ಚರ್ಮದಿಂದ ಚರ್ಮದ ಸಂಪರ್ಕ, ಸ್ತನದ ಸಂಪರ್ಕವಿಲ್ಲದೆ ಆಗಿದ್ದರೆ ಅದನ್ನು ಲೈಂಗಿಕ ದೌರ್ಜನ್ಯವೆಂದು ಕರೆಯಲಾಗುವುದಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಲಸಿಕೆ ವಿತರಣೆ ಬಗ್ಗೆ ಯೋಜನೆಯನ್ನೇ ಮಾಡಿರಲಿಲ್ಲವಂತೆ ಡೊನಾಲ್ಡ್ ಟ್ರಂಪ್..!
ಬಾಂಬೆ ಹೈಕೋರ್ಟ್ ನ ನಾಗ್ಪುರ ನ್ಯಾಯಪೀಠದ ನ್ಯಾಯಾಮೂರ್ತಿಯಾದ ಪುಷ್ಪಾ ಗಣದೇವಾಲಾ ಅವರು ಈ ಆದೇಶ ಹೊರಡಿಸಿದ್ದಾರೆ. ಒಂದು ಕೃತ್ಯವನ್ನು ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಬೇಕಾದರೆ ಲೈಂಗಿಕ ಉದ್ದೇಶದಿಂದ ಚರ್ಮಕ್ಕೆ ಚರ್ಮದ ಸಂಪರ್ಕ ಇರಬೇಕು ಎಂದು ತಿಳಿಸಿದ್ದಾರೆ.
ಅಮೆರಿಕ – ಮೆಕ್ಸಿಕೋ ಗಡಿ ಟೆಕ್ಸಾನ್ ನಲ್ಲಿ ಸುಟ್ಟ ಕರಕಲಾದ 19 ಮೃತದೇಹಗಳು ಪತ್ತೆ…!
ಹೌದು ಈ ಪ್ರಕರಣದಲ್ಲಿ ಆರೋಪಿ, ಸಂತ್ರಸ್ತ ಹುಡುಗಿಯ ಸ್ತನವನ್ನು ಬಟ್ಟೆಗಳ ಮೇಲಿಂದ ಸ್ಪರ್ಶಿಸಲು ಪ್ರಯತ್ನಿಸಿದ್ದಾನೆ. ಹಾಗಾಗಿ ಇದು ಲೈಂಗಿಕ ದೌರ್ಜನ್ಯ ಅಲ್ಲ. ಬದಲಾಗಿ ಇದು ಸೆಕ್ಷನ್ 354ರ ಅಡಿಯಲ್ಲಿ ಹುಡುಗಿಯನ್ನು ಪ್ರಚೋದಿಸುವ ಅಪರಾಧವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ಕೋಲಾರ | ಶಾಲಾ ವಾಹನ ಪಲ್ಟಿ, 15ಕ್ಕೂ ಹೆಚ್ಚು ಮಕ್ಕಳಿಗೆ ಗಾಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel