ವಾಸ್ತು ಪುರುಷನ ಅವತಾರವಾದ ದಿನವಿಂದು.
ವಾಸ್ತು ದೋಷ ನಿವಾರಣೆ ಮಂತ್ರ
ಓಂ ವಾಸ್ತೋಷ್ಪತೇ ಧ್ರುವಸ್ಥೂಣಾಂ ಸನಂ
.
ಸೌಭ್ಯಾ ನಾಂ ದ್ರಪ್ಸೋ ಭೇತ್ತಾ ಪುರಾಣಂ ಶಾಂಖಾಶ್ವತಃ
ಓಂ ವಾಸ್ತೋಷ್ಪತೇ ಧ್ರುವಸ್ಥೂನಾಂ ಸನಂ ಸೌಭ್ಯಃ
ನಾಂ ದ್ರಪ್ಸೋ ಭೇತ್ತಾಃ ಪುರಂ ಶಾಶ್ವತೀ ನಾ ಮಿಂಕ್ಷೇ ಮುನೀನಾಂ ಸಖಾಃ ಸ್ವಾಹಾ|
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ವಾಸ್ತು ಪುರುಷಾಯ ವಿದ್ಮಹೇ
ಭೂಮಿ ಪುತ್ರಾಯ ಧೀಮಹಿ
ತನ್ನೋ ವಾಸ್ತು ಪ್ರಚೋದಯಾತ್
॥ ವಾಸ್ತುಪುರುಷನಾಮಾವಲಿಃ ॥
ಓಂ ವಾಸ್ತು ಪುರುಷಾಯ ನಮಃ । ಮಹಾಕಾಯಾಯ । ಕೃಷ್ಣಾಂಗಾಯ । ಅರುಣಾಕ್ಷಾಯ ।
ವಸ್ತ್ರೈಕಧಾರಣಾಯ । ದ್ವಿಬಾಹವೇ । ವಜ್ರದೇಹಾಯ । ಸುರಾಸುರಾಕಾರಾಯ । ಏಕವಕ್ತ್ರಾಯ ।
ಬರ್ಬರಾಂಗಾಯ ನಮಃ ॥ 10 ॥
ಓಂ ದುರ್ಧರಾಯ । ವಿಭ್ರಚ್ಛ್ಮಶ್ರುಶಿಶಿರೋರುಹಾಯ । ಐಷಾಣ್ಯಸ್ಥಿತಮಸ್ತಕಾಯ ।
ಕ್ರುದ್ಧಾಯ । ಕೂರ್ಪರಿಕೃತಜಾನುದ್ವಯಾಯ । ಕೃತಾಂಜಲಿಪುಟಾಯ । ಕಲ್ಯಾಣಾಯ ।
ಅಧೋವಕ್ತ್ರಾಯ । ಶಿವನೇತ್ರೋದ್ಭವಾಯ । ಘೋರರೂಪಾಯ ನಮಃ ॥ 20 ॥
ಓಂ ವಾಸ್ತುಶಾಸ್ತ್ರಾಧಿಪತಯೇ ನಮಃ । ಚತುಃಷಷ್ಠಿಮಂಡಲಾಧ್ಯಕ್ಷಾಯ ।
ಧರಣೀಸುತಾಯ । ಬಲಿಪ್ರಿಯಾಯ । ರಕ್ತಕೇಶಾಯ । ವಾಸ್ತುಮಂಡಲಮಧ್ಯಗಾಯ ।
ವಾಸ್ತುದೇವಾಯ । ತ್ರೈಲೋಕ್ಯರಕ್ಷಕಾಯ । ತ್ರಾತ್ರೇ । ವರದಾಯ ನಮಃ ॥ 30 ॥
ಓಂ ವಾಂಛಿತಾರ್ಥಪ್ರದಾಯ । ಭಕ್ತಾನಾಮಭಯಂಕರಾಯ । ಭಕ್ತವತ್ಸಲಾಯ ।
ಶುಭಾಯ । ಹೋಮಾರ್ಚನಪ್ರೀತಾಯ । ಪ್ರಭವೇ । ಔದುಮ್ಬರಸಮಿತ್ಪ್ರಿಯಾಯ ।
ಮರೀಚ್ಯಾನ್ನಪ್ರಿಯಮಾನಸಾಯ । ದಿಕ್ಪಾಲಕಪರಿಭೂಷಿತಾಯ ।
ಗೃಹನಿರ್ಮಾಣಸಹಾಯಕಾಯ ನಮಃ ॥ 40 ॥
ಓಂ ಗೃಹದೋಷನಿವರ್ತಕಾಯ ನಮಃ । ಕುಲಿಶಾಯುಧಭೂಷಣಾಯ ।
ಕೃಷ್ಣವಸ್ತ್ರಧರಾಯ । ಆಯುರ್ಬಲಯಶೋದಾಯ । ಮಾಷಬಲಿಪ್ರಿಯಾಯ ।
ದೀರ್ಘನೇತ್ರಾಯ । ನಿದ್ರಾಪ್ರಿಯಾಯ । ದಾರಿದ್ರ್ಯಹರಣಾಯ । ಸುಖಶಯನದಾಯ ।
ಸೌಭಾಗ್ಯದಾಯ ನಮಃ ॥ 50 ॥
ಓಂ ವಾಸ್ತೋಷ್ಪತಯೇ ನಮಃ । ಸರ್ವಾಗಮಸ್ತುತಾಯ । ಸರ್ವಮಂಗಲಾಯ ।
ವಾಸ್ತುಪುರುಷಾಯ ನಮಃ ॥ 54 ॥
ಇತಿ ವಾಸ್ತುಪುರುಷನಾಮಾವಲಿಃ ಸಮಾಪ್ತಾ ।
ಲೇಖನ: ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಧಾರ್ಮಿಕಚಿಂತಕರು, ಜೋತಿಷ್ಯರು , ಸಲಹೆಗಾರರು, ಸಂಶೋಧಕರು. ಹಾಗು ಬರಹಗಾರರು✍