ಈ ವಾರ ಸಿನಿಮಾ ಪ್ರಿಯರಿಗೆ ಹಬ್ಬವೇ ಸರಿ! ಒಂದಷ್ಟು ನಿರೀಕ್ಷಿತ ಚಿತ್ರಗಳು ತೆರೆಗೆ ಬರಲಿವೆ.
ಯುಐ: ಉಪೇಂದ್ರ ನಿರ್ದೇಶನ ಮತ್ತು ನಟನೆಯ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ.
ವಿಡುತಲೈ-2: ವೆಟ್ರಿಮಾರನ್ ನಿರ್ದೇಶನದ ಈ ಕ್ರೈಂ ಥ್ರಿಲ್ಲರ್ನ ಸೀಕ್ವೆಲ್ಗೆ ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಬಚ್ಚಲ ಮಲ್ಲಿ: ತೆಲುಗಿನ ಈ ಆಕ್ಷನ್ ಎಂಟರ್ಟೈನರ್ ಸಿನಿಮಾದಲ್ಲಿ ಅಲ್ಲರಿ ನರೇಶ್ ನಟಿಸಿದ್ದಾರೆ.
ಮುಫಾಸಾ: ದ ಲಯನ್ ಕಿಂಗ್: ಹಾಲಿವುಡ್ನ ಈ ಅನಿಮೇಟೆಡ್ ಚಿತ್ರ ಭಾರತೀಯ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ.
ಮಾರ್ಕೊ: ಮಲಯಾಳಂನ ಈ ಆಕ್ಷನ್ ಥ್ರಿಲ್ಲರ್ನಲ್ಲಿ ಉನ್ನಿ ಮುಕುಂದನ್ ನಟಿಸಿದ್ದಾರೆ.
ನೀವು ಯಾವ ಚಿತ್ರವನ್ನು ನೋಡಲು ಹೋಗುತ್ತಿದ್ದೀರಿ?ಕಾಮೆಂಟ್ ಮಾಡಿ