Hubli : ಸೂರ್ಯನಮಸ್ಕಾರ ಕಾರ್ಯಕ್ರಮ…
ಹುಬ್ಬಳ್ಳಿ : ರಥ ಸಪ್ತಮಿಯ ಅಂಗವಾಗಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗಿರಿಯಾಲ್ ರಸ್ತೆಯಲ್ಲಿ ಸೂರ್ಯನಮಸ್ಕಾರ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ..
ಧನ್ಯೋಸ್ಮಿ ಯೋಗಕೇಂದ್ರದಲ್ಲಿ ಸೂರ್ಯಯಜ್ಞ, 108 ಸೂರ್ಯನಮಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.. ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನರು 108 ಸೂರ್ಯಸಮಸ್ಕಾರಗಳನ್ನ ಸಲ್ಲಿಸಿದ್ದಾರೆ..








