ಚಹಾಲ್ ಸೆಕೆಂಡ್ ಇನ್ನಿಂಗ್ಸ್ ಶುರು : ಪ್ರೇಯಸಿ ಜೊತೆ ಯಜುವೇಂದ್ರ ವಿವಾಹ
ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ತಮ್ಮ ಪ್ರೇಯಸಿ, ನೃತ್ಯ ಸಂಯೋಜಕಿ ಧನಶ್ರೀ ವರ್ಮ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಾರೆ.
ಗುರುಗ್ರಾಮದ ಕರ್ಮ ಲೇಕ್ ರೆಸಾರ್ಟ್ ನಲ್ಲಿ ಚಹಲ್ ಹಿಂದೂ ಸಂಪ್ರದಾಯದಂತೆ ವಿವಾಹ ನಡೆದಿದೆ.
ಮದುವೆ ಫೋಟೋಗಳನ್ನು ಚಹಾಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/p/CJGrpDLMoAo/?utm_source=ig_web_copy_link
ಧನಶ್ರೀ ಲೆಹಾಂಗದಲ್ಲಿ ಮಿಂಚಿದ್ರೆ, ಚಹಾಲ್ ಶೆರ್ವಾನಿಯಲ್ಲಿ ಶೈನ್ ಆಗಿದ್ದಾರೆ. ಕ್ರಿಕೆಟ್ ನಲ್ಲಿ ಬ್ಯುಸಿಯಾಗಿರುವ ಚಹಾಲ್ ಈ ವಿವಾಹ ಬಂಧದೊಂದಿಗೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
2016ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಚಹಾಲ್ ಟೀಂ ಇಂಡಿಯಾ ಪರ 54 ಏಕದಿನ, 45 ಟಿ 20 ಪಂದ್ಯಗಳನ್ಲಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








