Robert
ಡಿ ಬಾಸ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ : ರಾಬರ್ಟ್ ಸಿನಿಮಾದ ಬಿಗ್ ಅಪ್ ಡೇಟ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಹೌದು ಡಿ ಬಾಸ್ ಅಭಿನಯದ ಬಹುನಿರೀಕ್ಷೆಯ ‘ರಾಬರ್ಟ್’ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಅಂದ್ಹಾಗೆ ರಾಬರ್ಟ್ ಯಾವಾಗ ತೆರೆಗಪ್ಪಳಿಸಲಿದೆ ಎಂದು ಕಾದು ಕುಳಿತಿರುವ ದಾಸನ ಅಭಿಮಾನಿಗಳಿಗೆ ಡಿಸೆಂಬರ್ ಡಿಸೆಂಬರ್ 3ಕ್ಕೆ ಬಿಗ್ ಸರ್ಪ್ರೈಸ್ ಕೊಡಲು ಚಿತ್ರತಂಡ ಮುಂದಾಗಿದೆ
ಡಿಸೆಂಬರ್ 3ಕ್ಕೆ ಸಿನಿಮಾತಂಡ ವಿನೋದ್ ಪ್ರಭಾಕರ್ ಲುಕ್ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದೆ. ಹೌದು ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ವಿನೋದ್ ಪ್ರಭಾಕರ್ ಕಾಣಿಸಿಕೊಳ್ತಿದ್ದಾರೆ. ಆದರೆ ಆ ಪಾತ್ರದ ಬಗ್ಗೆ ಹೆಚ್ಚು ಅಪ್ ಡೇ್ಟ್ಸ್ ಸಿಕ್ಕಿಲ್ಲ. ಇದೀಗ ಫಸ್ಟ್ ಲುಕ್ ರಿಲೀಸ್ ಮಾಡಲು ಸಿನಿಮಾ ತಂಡ ಮುಂದಾಗಿದೆ. ಅಂದ್ಹಾಗೆ ವಿಶೇಷ ಅಂದ್ರೆ ಡಿಸೆಂಬರ್ 3ರಂದು ವಿನೋದ್ ಪ್ರಭಾಕರ್ ಅವರ ಜನ್ಮದಿನ. ಈ ಪ್ರಯುಕ್ತ ಅವರ ಫಸ್ಟ್ ಲುಕ್ ರಿಲೀಸ್ ಆಗುತ್ತಿದೆ.
ಮಲ್ಟಿ ಸ್ಟಾರ್ ಸಿನಿಮಾ ಮಾಡಲಿದ್ದಾರೆ ಪ್ರಶಾಂತ್ ನೀಲ್
ಅಂದ್ಹಾಗೆ ಕೊರೊನಾ ಹಾವಳಿ ಇರದೇ ಇದ್ದ ಪಕ್ಷದಲ್ಲಿ ಈ ಸಿನಿಮಾ ರಿಲೀಸ್ ಆಗಿ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಬೇಕಿತ್ತು. ಆದರೆ ಕೊರೊನಾ ಹಾವಳಿಯಿಂದಾಗಿ ಸಿನಿಮಾ ರಿಲೀಸ್ ತಡವಾಗಿದೆ. ಇತ್ತ ಸಿನಿಮಾ ಇದೇ ಡಿಸೆಂಬರ್ ಕೊನೆಯ ವಾರದಲ್ಲಿ ರಿಲೀಸ್ ಆಗಲಿದೆ ಎಂಬ ಸುದ್ದಿ ಹರಿದಾಡ್ತಿದೆ.
Robert
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








