ADVERTISEMENT
Sunday, April 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಏರ್ ಇಂಡಿಯಾ ಟಿಕೆಟ್ ಮೇಲೆ ಶೇ 50 ರಷ್ಟು ರಿಯಾಯ್ತಿ : ಷರತ್ತು ಅನ್ವಯ

Mahesh M Dhandu by Mahesh M Dhandu
December 17, 2020
in National, Newsbeat, ದೇಶ - ವಿದೇಶ
Air India saaksha tv
Share on FacebookShare on TwitterShare on WhatsappShare on Telegram

ಏರ್ ಇಂಡಿಯಾ ಟಿಕೆಟ್ ಮೇಲೆ ಶೇ 50 ರಷ್ಟು ರಿಯಾಯ್ತಿ : ಷರತ್ತು ಅನ್ವಯ

ನವದೆಹಲಿ : ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಭರ್ಜರಿ ಆಫರ್ ನೀಡಿದ್ದು, ಟಿಕೆಟ್ ಮೇಲೆ 50 ರಷ್ಟು ರಿಯಾಯ್ತಿ ನೀಡಿದೆ.

Related posts

ಸ್ವಾರ್ಥಕ್ಕಾಗಿ ಮಕ್ಕಳನ್ನು ಹೆರುವ ಪರಂಪರೆ ಇಂದಿಗೇ ಕೊನೆಯಾಗಲಿ ರಶ್ಮಿಕಾ ಮಂದಣ್ಣ ಆಡಿದ ದಿಟ್ಟ ಮಾತಿಗೆ ಹರಿದುಬಂತು ಚಪ್ಪಾಳೆ ಸುರಿಮಳೆ

ಸ್ವಾರ್ಥಕ್ಕಾಗಿ ಮಕ್ಕಳನ್ನು ಹೆರುವ ಪರಂಪರೆ ಇಂದಿಗೇ ಕೊನೆಯಾಗಲಿ ರಶ್ಮಿಕಾ ಮಂದಣ್ಣ ಆಡಿದ ದಿಟ್ಟ ಮಾತಿಗೆ ಹರಿದುಬಂತು ಚಪ್ಪಾಳೆ ಸುರಿಮಳೆ

April 5, 2026
ಅಸ್ ಸಲಾಮು ಅಲೈಕುಮ್ : ಸಿದ್ದರಾಮಯ್ಯ ಸಮ್ಮುಖದಲ್ಲೇ ಹಿಂದಿಯಲ್ಲಿ ಮೊಳಗಿದ ಕಾಂಗ್ರೆಸ್ ಸಂಸದೆಯ ಧ್ವನಿ ಭಾಷಾ ಹೇರಿಕೆ ವಿರೋಧಿಸುವ ಪಕ್ಷದ ಬೂಟಾಟಿಕೆ ಖಂಡಿಸಿದ ಕನ್ನಡಿಗರು

ಅಸ್ ಸಲಾಮು ಅಲೈಕುಮ್ : ಸಿದ್ದರಾಮಯ್ಯ ಸಮ್ಮುಖದಲ್ಲೇ ಹಿಂದಿಯಲ್ಲಿ ಮೊಳಗಿದ ಕಾಂಗ್ರೆಸ್ ಸಂಸದೆಯ ಧ್ವನಿ ಭಾಷಾ ಹೇರಿಕೆ ವಿರೋಧಿಸುವ ಪಕ್ಷದ ಬೂಟಾಟಿಕೆ ಖಂಡಿಸಿದ ಕನ್ನಡಿಗರು

April 5, 2026

ಈ ಯೋಜನೆ ದೇಶೀಯ ವಿಮಾನಗಳಿಗೆ ಮಾತ್ರ ಅನ್ವಯಿಸುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟ ಪ್ರಯಾಣಿಕರು ಮಾತ್ರವೇ ಈ ಯೋಜನೆ ಪಡೆಯಲು ಅರ್ಹರಾಗಿದ್ದಾರೆ ಎಂದು ತನ್ನ ಘೋಷಣೆಯಲ್ಲಿ ತಿಳಿಸಿದೆ.

ಏರ್ ಇಂಡಿಯಾ ಅಧಿಕೃತ ವೆಬ್‍ಸೈಟ್ ಮಾಹಿತಿ ಪ್ರಕಾರ, ಈ ಯೋಜನೆ ಅರ್ಹ ಪ್ರಯಾಣಿಕರಿಗೆ ಮಾತ್ರವೇ ಲಭ್ಯವಾಗಲಿದೆ.

 air india tickets

ಷರತ್ತುಗಳೇನು..?
ಭಾರತದಲ್ಲಿ ಶಾಶ್ವತವಾಗಿ ನೆಲೆಸಿರುವ ಹಿರಿಯ ನಾಗರಿಕರಿಗೆ ಮಾತ್ರ
ಪ್ರಯಾಣ ಪ್ರಾರಂಭವಾದ ದಿನಾಂಕದಂದು 60 ವರ್ಷ ವಯಸ್ಸು ದಾಟ್ಟಿರಬೇಕು
ಎಕಾನಮಿ ಕ್ಯಾಬಿನ್‍ನಲ್ಲಿ ಆಯ್ದ ಬುಕ್ಕಿಂಗ್ ಕ್ಲಾಸ್ ಗಳ ಮೂಲ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ
ಟಿಕೆಟ್ ಗಳು ಪ್ರಯಾಣದ ದಿನಾಂಕಕ್ಕಿಂತ ಮೂರು ದಿನಗಳ ಮೊದಲು ಖರೀದಿಸಬೇಕಾಗುತ್ತದೆ
ಬುಕ್ಕಿಂಗ್ ಸಮಯದಲ್ಲಿ ಜನ್ಮ ದಿನಾಂಕದ ಜತೆಗೆ ಯಾವುದೇ ಮಾನ್ಯತ ಇರುವ ಫೋಟೋ ಐಡಿ ಕಡ್ಡಾಯ
ಬೋಡಿರ್ಂಗ್ ಗೇಟ್‍ನಲ್ಲಿ ಸಂಬಂಧಿತ ದಾಖಲೆಗಳನ್ನು ತೋರಿಸದಿದ್ದಲ್ಲಿ ಮೂಲ ಶುಲ್ಕ ಮುಟ್ಟುಗೋಲು
ಈ ಟಿಕೆಟ್‍ಗಳನ್ನು ಮರುಪಾವತಿಸಲಾಗುವುದಿಲ್ಲ
ತೆರಿಗೆ ಮತ್ತು ಸುಂಕ ಮಾತ್ರವೇ ಮರುಪಾವತಿ ಮಾಡಲಾಗುತ್ತದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Air IndiaindiaTickets
ShareTweetSendShare
Join us on:

Related Posts

ಸ್ವಾರ್ಥಕ್ಕಾಗಿ ಮಕ್ಕಳನ್ನು ಹೆರುವ ಪರಂಪರೆ ಇಂದಿಗೇ ಕೊನೆಯಾಗಲಿ ರಶ್ಮಿಕಾ ಮಂದಣ್ಣ ಆಡಿದ ದಿಟ್ಟ ಮಾತಿಗೆ ಹರಿದುಬಂತು ಚಪ್ಪಾಳೆ ಸುರಿಮಳೆ

ಸ್ವಾರ್ಥಕ್ಕಾಗಿ ಮಕ್ಕಳನ್ನು ಹೆರುವ ಪರಂಪರೆ ಇಂದಿಗೇ ಕೊನೆಯಾಗಲಿ ರಶ್ಮಿಕಾ ಮಂದಣ್ಣ ಆಡಿದ ದಿಟ್ಟ ಮಾತಿಗೆ ಹರಿದುಬಂತು ಚಪ್ಪಾಳೆ ಸುರಿಮಳೆ

by Shwetha
April 5, 2026
0

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾ ಹಾಗೂ ವೈಯಕ್ತಿಕ ಬದುಕನ್ನು ಅತ್ಯಂತ ಸುಂದರವಾಗಿ ನಿಭಾಯಿಸುತ್ತಿದ್ದಾರೆ. ಸಿನಿಮಾಗಳಲ್ಲಿ...

ಅಸ್ ಸಲಾಮು ಅಲೈಕುಮ್ : ಸಿದ್ದರಾಮಯ್ಯ ಸಮ್ಮುಖದಲ್ಲೇ ಹಿಂದಿಯಲ್ಲಿ ಮೊಳಗಿದ ಕಾಂಗ್ರೆಸ್ ಸಂಸದೆಯ ಧ್ವನಿ ಭಾಷಾ ಹೇರಿಕೆ ವಿರೋಧಿಸುವ ಪಕ್ಷದ ಬೂಟಾಟಿಕೆ ಖಂಡಿಸಿದ ಕನ್ನಡಿಗರು

ಅಸ್ ಸಲಾಮು ಅಲೈಕುಮ್ : ಸಿದ್ದರಾಮಯ್ಯ ಸಮ್ಮುಖದಲ್ಲೇ ಹಿಂದಿಯಲ್ಲಿ ಮೊಳಗಿದ ಕಾಂಗ್ರೆಸ್ ಸಂಸದೆಯ ಧ್ವನಿ ಭಾಷಾ ಹೇರಿಕೆ ವಿರೋಧಿಸುವ ಪಕ್ಷದ ಬೂಟಾಟಿಕೆ ಖಂಡಿಸಿದ ಕನ್ನಡಿಗರು

by Shwetha
April 5, 2026
0

ಕರ್ನಾಟಕದ ರಾಜಕಾರಣದಲ್ಲಿ ಭಾಷಾ ವಿಚಾರ ಸದಾ ಸೂಕ್ಷ್ಮ ಹಾಗೂ ಮಹತ್ವದ ಪಾತ್ರ ವಹಿಸುತ್ತದೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿರುವ ರಾಜ್ಯ ಕಾಂಗ್ರೆಸ್ ನಾಯಕರು...

ರಾಜ್ಯಪಾಲರ ವಿರುದ್ಧ ಕರವೇ ನಾರಾಯಣಗೌಡ ಕಿಡಿ; ಹಿಂದಿ ವಿಚಾರದಲ್ಲಿ ತೀವ್ರ ಆಕ್ರೋಶ

ರಾಜ್ಯಪಾಲರ ವಿರುದ್ಧ ಕರವೇ ನಾರಾಯಣಗೌಡ ಕಿಡಿ; ಹಿಂದಿ ವಿಚಾರದಲ್ಲಿ ತೀವ್ರ ಆಕ್ರೋಶ

by Shwetha
April 5, 2026
0

ರಾಜ್ಯಪಾಲ ಗೆಹೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ SSLC ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್...

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

by Shwetha
April 5, 2026
0

ರಾಜ್ಯದ ಹಲವೆಡೆಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ...

ದಿನ ಭವಿಷ್ಯ (04-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (05-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 5, 2026
0

ದಿನ ಭವಿಷ್ಯ: 05-04-2026 ಮೇಷ ರಾಶಿ ಇಂದಿನ ದಿನ ನಿಮಗೆ ಅತ್ಯಂತ ಉತ್ಸಾಹಭರಿತವಾಗಿರುತ್ತದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಪ್ರಾಮಾಣಿಕ ಶ್ರಮಕ್ಕೆ ತಕ್ಕ ಫಲ ಮತ್ತು ಮನ್ನಣೆ ಸಿಗಲಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram