`
PM Modi’s Varanasi office listed on OLX for ‘sale’
`OLXನಲ್ಲಿ ಮೋದಿ ಸಾರ್ವಜನಿಕ ಸಂಪರ್ಕ ಕಚೇರಿ’
ವಾರಣಾಸಿ : ಓಎಲ್ ಎಕ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರವಾದ ವಾರಣಾಸಿಯ ಸಾರ್ವಜನಿಕ ಸಂಪರ್ಕ ಕಚೇರಿಯನ್ನ ಮಾರಾಟಕ್ಕೆ ಇಡಲಾಗಿದೆ.
ಈ ಜಾಹೀರಾತು ಸಾರ್ವಜನಿಕವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಸಿದ್ದರಾಮಯ್ಯ ನೋವಿನ ಹೇಳಿಕೆ : ಡಿಕೆಶಿ ಹೇಳಿದ್ದೇನು..?
ಒಎಲ್ ಎಕ್ಸ್ ನಲ್ಲಿ ಪ್ರಧಾನಿಯವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಮಾರಾಟಗಾರರು 7,50,00,000 ಬೆಲೆಯನ್ನು ನಿಗದಿಪಡಿಸಿದ್ದಾರೆ.
ಅಲ್ಲದೇ ನಾಲ್ಕು ಫೋಟೋಗಳನ್ನು ಹಾಕಿದ್ದಾರೆ. ಅದರಲ್ಲಿ ಮೂರು ಫೋಟೋಗಳು ಜವಾಹರ್ ನಗರದ ಸಾರ್ವಜನಿಕ ಸಂಪರ್ಕ ಕಚೇರಿಯದ್ದಾಗಿದೆ.
ಇನ್ನೊಂದು ಹಳೆಯ ಜನಸಂಪರ್ಕ ಕಚೇರಿ ರವೀಂದ್ರಪುರಿಯದ್ದಾಗಿದೆ. ಇದರಲ್ಲಿ ಮಾರಾಟಗಾರನ ಹೆಸರನ್ನು ಲಕ್ಷ್ಮೀಕಾಂತ್ ಓಜಾ ಎಂದು ನಮೂದಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel