ಯಾವ ಯಾವ ದೇಶದಲ್ಲಿ ಎಷ್ಟು ಮಂದಿ ಭಾರತೀಯರಿದ್ದಾರೆ ಗೊತ್ತಾ..?
ಶಿಕ್ಷಣ, ಜೀವನೋಪಾಯ ಅಥವಾ ಕುಟುಂಬದ ಅಗತ್ಯಗಳಿಗಾಗಿ ದೇಶ ಬಿಟ್ಟು ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಹೋಗುವವರಲ್ಲಿ ಅಧಿಕ ಮಂದಿ ಭಾರತೀಯರೇ ಆಗಿದ್ದಾರೆ ಎಂದು ಐಕ್ಯರಾಜ್ಯ ಸಮಿತಿ ತಿಳಿಸಿದೆ.
2020ರಲ್ಲಿ, ಜಗತ್ತಿನಾದ್ಯಂತ ಭಾರತದಿಂದ 1.8 ಕೋಟಿ ಜನರು ವಲಸೆ ಹೋಗಿದ್ದಾರೆ ಎಂದು ಐಕ್ಯರಾಜ್ಯಸಮಿತಿ ಜನಸಂಖ್ಯಾ ವಿಭಾಗ, ಇತ್ತೀಚಿಗೆ ಬಿಡುಗಡೆ ಮಾಡಿರುವ’ಇಂಟರ್ ನ್ಯಾಷನಲ್ ಮೈಗ್ರೆಷನ್ 2020 ಹೈಲೆಟ್ಸ್ ವರದಿಯಲ್ಲಿ ತಿಳಿಸಿದೆ.
ಭಾರತದಿಂದ ವಲಸೆ ಹೋದ ಅತ್ಯಧಿಕ ಮಂದಿ ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಸ್ಟೇಟ್ಸ್ ಮತ್ತು ಸೌದಿ ಅರೇಬಿಯಾಗಳಲ್ಲಿ ನೆಲಸಿದ್ದಾರೆ. ‘ವಿಶ್ವದಾದ್ಯಂತ ಇರುವ ವಿದೇಶಿ ಜನಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.
ಭಾರತದಿಂದ 1.8 ಕೋಟಿ ಜನರು ವಿದೇಶಕ್ಕೆ ವಲಸೆ ಹೋಗಿದ್ದಾರೆ. ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ ಭಾರತೀಯರು ಜಗತ್ತಿನಾದ್ಯಂತ ವಿಸ್ತರಿಸಿದ್ದಾರೆ” ಎಂದು ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯ (ಯುಎನ್ ಡಿಎ) ಜನಸಂಖ್ಯಾ ವ್ಯವಹಾರಗಳ ಅಧಿಕಾರಿ ಕ್ಲೇರ್ ತಿಳಿಸಿದ್ದಾರೆ.
ಯಾವ ಯಾವ ದೇಶಗಳಲ್ಲಿ ಎಷ್ಟು ಮಂದಿ ಭಾರತೀಯರು…?
ಸಾಮಾನ್ಯವಾಗಿ ಒಂದು ದೇಶದ ಜನರು ಕೆಲ ದೇಶಗಳಿಗೆ ಅಥವಾ ಕೆಲ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಆದರೆ ಭಾರತದ ಜನರು ಮಾತ್ರ ಗಲ್ಫ್ ಯಿಂದ ಉತ್ತರ ಅಮೇರಿಕಾಕ್ಕೆ, ಆಸ್ಟ್ರೇಲಿಯಾದಿಂದ ಯುಕೆ ವರೆಗು ಎಲ್ಲಾ ದೇಶಗಳಲ್ಲೂ ಮತ್ತು ಖಂಡಗಳಲ್ಲಿ ನೆಲಸಿರೋದು ವಿಶೇಷ.
ಹಾಗೆ ಮೆಕ್ಸಿಕೋದಲ್ಲಿ 1 ಕೋಟಿ 10 ಲಕ್ಷ ಮಂದಿ, ರಷ್ಯಾದಲ್ಲಿ ಒಂದು ಕೋಟಿ 10 ಲಕ್ಷ ಮಂದಿ, ಚೀನಾದಲ್ಲಿ ಒಂದು ಕೋಟಿ, ಸಿರಿಯಾದಲ್ಲಿ 80 ಲಕ್ಷ ಮಂದಿ ಭಾರತೀಯರು ಇದ್ದಾರೆ. 2000 ಮತ್ತು 2020ರ ನಡುವೆ ಭಾರತದಿಂದ ವಿಶ್ವದ ಎಲ್ಲ ದೇಶಗಳಿಗೆ ಮತ್ತು ಪ್ರದೇಶಗಳಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ.
ಆದಾಗ್ಯೂ, ಬಲವಂತದ ವಲಸೆಯು ಅತ್ಯಂತ ಕಡಿಮೆ. ಬಲವಂತವಾಗಿ ಭಾರತದಿಂದ ಬೇರೆ ದೇಶಕ್ಕೆ ಹೋದರು 10 ಪ್ರತಿಶತ ಮಾತ್ರ. ಭಾರತದಿಂದ ವಲಸೆ ಹೋಗುವವರಲ್ಲಿ ಮುಖ್ಯವಾಗಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ವೈದ್ಯರು, ಎಂಜಿನಿಯರ್ ಗಳು, ವಿಜ್ಞಾನಿಗಳು ಹೆಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಗಲ್ಫ್ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತೀಯರದ್ದೇ ಪ್ರಮುಖ ಪಾತ್ರ.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಅಮೆರಿಕ ಅತ್ಯಂತ ಹೆಚ್ಚು ವಲಸಿಗ ದೇಶ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ವಲಸಿಗರು ಇರುವ ದೇಶ ವೆಂದರೆ ಅದು ಅಮೆರಿಕ. 2020ರಲ್ಲಿ ವಿವಿಧ ದೇಶಗಳಿಂದ 5.1 ಕೋಟಿ ಜನರು ಅಮೆರಿಕಕ್ಕೆ ವಲಸೆ ಹೋಗಿದ್ದಾರೆ. ಇದು ವಿಶ್ವದ ಒಟ್ಟು ಜನಸಂಖ್ಯೆಯ ಶೇ.18ಕ್ಕೆ ಸಮ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel