ADVERTISEMENT
Wednesday, September 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಿಜೆಪಿಯಲ್ಲಿ ಶುರುವಾಯ್ತಾ ರೆಸಾರ್ಟ್ ಪಾಲಿಟಿಕ್ಸ್ ? ಕಾಫಿನಾಡಿನ ರೆಸಾರ್ಟ್‍ನಲ್ಲಿ ಸಾಹುಕಾರನ ರಹಸ್ಯ ಸಭೆ..?

Kariyappa N by Kariyappa N
January 23, 2021
in Newsbeat, Politics, Samagra karnataka, ರಾಜ್ಯ
resort meet
Share on FacebookShare on TwitterShare on WhatsappShare on Telegram

ಚಿಕ್ಕಮಗಳೂರು: ಸಚಿವ ಸಂಪುಟ ವಿಸ್ತರಣೆ ಬಂಡಾಯ ಹಾಗೂ ಖಾತೆ ಹಂಚಿಕೆ ಅಸಮಾಧಾನ ಇನ್ನೂ ತಣ್ಣಗಾಗದ ಹಿನ್ನೆಲೆಯಲ್ಲಿ ಗೋಕಾಕ್ ಸಾಹುಕಾರ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಚಿಕ್ಕಮಗಳೂರಿನ ರೆಸಾರ್ಟ್‍ನಲ್ಲಿ ರಹಸ್ಯ ಸಭೆ ನಡೆಸಲಾಗಿದೆ.
ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನವರೆಗೆ ಚಿಕ್ಕಮಗಳೂರಿನ ಸರಾಯ್ ರೆಸಾರ್ಟ್‍ನಲ್ಲಿ ರಹಸ್ಯ ಸಭೆ ನಡೆಸಲಾಗಿದೆ. ಜಲಸಂಪನ್ಮೂಲ ಸಚಿವÀ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ರಹಸ್ಯ ಸಭೆಯಲ್ಲಿ ಸಚಿವ ಸಿ.ಪಿ ಯೋಗೇಶ್ವರ್ ಸೇರಿ ಕೆಲವರು ಭಾಗಿಯಾಗಿದ್ದರೆ, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಮೂಡಿಗೆರೆ ಶಾಸಕ ಎಂ.ಪಿ ಕೂಡ ಪಾಲ್ಗೊಂಡಿದ್ದು ವಿಶೇಷ ಎನ್ನಲಾಗಿದೆ.

resort
ಸಚಿವ ಸಂಪುಟ ವಿಸ್ತರಣೆ ವೇಳೆ ಹಲವು ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಜತೆಗೆ ಖಾತೆ ಹಂಚಿಕೆಯಲ್ಲೂ ತಮ್ಮನ್ನು ಕಡೆಗಣಿಸಲಾಗಿದೆ ಎಂದು ನೂತನ ಸಚಿವರು ಕ್ಯಾಬಿನೆಟ್‍ಗೆ ಹೋಗದೇ ಅಸಮಾಧಾನ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ದೂರದ ಚಿಕ್ಕಮಗಳೂರಿನ ರೆಸಾರ್ಟ್‍ನಲ್ಲಿ ನಡೆಸಿದ ರಹಸ್ಯ ಸಭೆಯ ಮರ್ಮವೇನು ಎಂಬುದು ರಾಜ್ಯ ರಾಜಕೀಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ರಹಸ್ಯ ಸಭೆ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಸಚಿವ ಸಿ.ಪಿ ಯೋಗೇಶ್ವರ್ ರೆಸಾರ್ಟ್‍ನಿಂದ ನಿರ್ಗಮಿಸಿದ್ದಾರೆ. ಯೋಗೇಶ್ವರ್ ನಂತರ ರಮೇಶ್ ಜಾರಕಿಹೊಳಿ, ಎಂ.ಪಿ ಕುಮಾರಸ್ವಾಮಿ ಕೂಡ ನಿರ್ಗಮಿಸಿದ್ದಾರೆ.

Related posts

ಆರ್ ಎಸ್ ಎಸ್ ಮುಗಿಸಲು ನಿಮ್ಮ ಅಪ್ಪನಿಂದಲೂ ಆಗಿಲ್ಲ ಇನ್ನು ನಿನ್ನಿಂದ ಸಾಧ್ಯವೇ? ದಲಿತರ ಹೆಸರಲ್ಲಿ ಬರೀ ಆಸ್ತಿ ಮಾಡಿದ್ದೇ ಖರ್ಗೆ ಸಾಧನೆ: ಗೃಹ ಸಚಿವರ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕೆಂಡಾಮಂಡಲ

ಆರ್ ಎಸ್ ಎಸ್ ಮುಗಿಸಲು ನಿಮ್ಮ ಅಪ್ಪನಿಂದಲೂ ಆಗಿಲ್ಲ ಇನ್ನು ನಿನ್ನಿಂದ ಸಾಧ್ಯವೇ? ದಲಿತರ ಹೆಸರಲ್ಲಿ ಬರೀ ಆಸ್ತಿ ಮಾಡಿದ್ದೇ ಖರ್ಗೆ ಸಾಧನೆ: ಗೃಹ ಸಚಿವರ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕೆಂಡಾಮಂಡಲ

September 30, 2026
ರೇಣುಕಾಸ್ವಾಮಿ ಕೊಲೆ ಪ್ರಕರಣ: 3 ಗಂಟೆಗಳ ವಿಚಾರಣೆಯಲ್ಲಿ ಅಂದು ನಡೆದ ಘಟನೆಗಳನ್ನು ವಿವರಿಸಿದ ಮಾಫಿ ಸಾಕ್ಷಿ ಪ್ರದೋಶ್

ರೇಣುಕಾಸ್ವಾಮಿ ಕೊಲೆ ಪ್ರಕರಣ: 3 ಗಂಟೆಗಳ ವಿಚಾರಣೆಯಲ್ಲಿ ಅಂದು ನಡೆದ ಘಟನೆಗಳನ್ನು ವಿವರಿಸಿದ ಮಾಫಿ ಸಾಕ್ಷಿ ಪ್ರದೋಶ್

September 30, 2026

ರಹಸ್ಯೆ ಸಭೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರಮೇಶ್ ಜಾರಕಿಹೊಳಿ, ಎತ್ತಿನ ಹೊಳೆ ಯೋಜನೆ ಹಾಗೂ ಬೇಲೂರು ಕೆರೆಗೆ ನೀರು ಹರಿಸುವ ವಿಚಾರವಾಗಿ ಯೋಗೇಶ್ವರ್ ನಾನು ಚರ್ಚೆ ಮಾಡಿದ್ದೇವೆ. ಇಲ್ಲಿಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ದಿ.ಸಿದ್ದಾರ್ಥ ಅವರು ನಮ್ಮ ಆತ್ಮೀಯ ಸ್ನೇಹಿತರು. ಎಸ್.ಎಂ ಕೃಷ್ಣ ಅವರು ನಮ್ಮ ರಾಜಕೀಯ ಗುರುಗಳು. ಹೀಗಾಗಿ ಅವರ ಒಡೆತನದ ರೆಸಾರ್ಟ್‍ಗೆ ಬಂದಿದ್ದೇವೆ ಅಷ್ಟೇ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಪ್ಪೆ ಸಾರಿದ್ದಾರೆ.

ramesh jarakiholi
ರಮೆಶ್ ಜಾರಕಿಹೊಳಿ ಜೊತೆ ಯಾವುದೇ ರಾಜಕೀಯ ಸಭೆ ನಡೆದಿಲ್ಲ ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಸಚಿವ ಸ್ಥಾನ ಸಿಗದೇ ಇದ್ದದ್ದು ಸದ್ಯ ಅಪ್ರಸ್ತುತ. ಸಚಿವ ಜತೆ ಅಭಿವೃದ್ಧಿ ದೃಷ್ಟಿಯಿಂದ ಭೇಟಿ ಮಾಡಿ ಮಾತನಾಡಿದ್ದೇನೆ. ರಾಜಕೀಯವಾಗಿ ಯಾವುದೇ ಚರ್ಚೆ ಮಾಡಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ನಾನು ಬೆಂಗಳೂರಿನಲ್ಲೇ ಇದ್ದೇನೆ..
ನಾನು ಸೇರಿ ಯಾರೂ ರೆಸಾರ್ಟ್‍ನ ರಹಸ್ಯ ಸಭೆಯಲ್ಲಿ ಪಾಲ್ಗೊಂಡಿಲ್ಲ. ನಾನು ಬೆಂಗಳೂರಿನ ಮನೆಯಲ್ಲಿ ಬೆಳಿಗ್ಗೆಯಿಂದ ಇದ್ದೇನೆ. ಮನೆಯಲ್ಲೇ ಅಧಿಕಾರಿಗಳು, ಮುಖಂಡರ ಸಭೆ ನಡೆಸುತ್ತಿದ್ದೇನೆ. ರಮೇಶ್ ಜಾರಕಿಹೊಳಿ, ಯೋಗೇಶ್ವರ್ ಪ್ರವಾಸದ ವೇಳೆ ಭೇಟಿಯಾಗಿರಬಹುದು ಎಂದು ಅಬಕಾರಿ ಸಚಿವ ಗೋಪಾಲಯ್ಯ ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಯಡಿಯೂರಪ್ಪ ನಾಯಕತ್ವದಲ್ಲಿ ಸರ್ಕಾರ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ, ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಶುರುವಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: c.p yogeswarkarnataka bjpministers portfolioRamesh jarakiholiresort politics
ShareTweetSendShare
Join us on:

Related Posts

ಆರ್ ಎಸ್ ಎಸ್ ಮುಗಿಸಲು ನಿಮ್ಮ ಅಪ್ಪನಿಂದಲೂ ಆಗಿಲ್ಲ ಇನ್ನು ನಿನ್ನಿಂದ ಸಾಧ್ಯವೇ? ದಲಿತರ ಹೆಸರಲ್ಲಿ ಬರೀ ಆಸ್ತಿ ಮಾಡಿದ್ದೇ ಖರ್ಗೆ ಸಾಧನೆ: ಗೃಹ ಸಚಿವರ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕೆಂಡಾಮಂಡಲ

ಆರ್ ಎಸ್ ಎಸ್ ಮುಗಿಸಲು ನಿಮ್ಮ ಅಪ್ಪನಿಂದಲೂ ಆಗಿಲ್ಲ ಇನ್ನು ನಿನ್ನಿಂದ ಸಾಧ್ಯವೇ? ದಲಿತರ ಹೆಸರಲ್ಲಿ ಬರೀ ಆಸ್ತಿ ಮಾಡಿದ್ದೇ ಖರ್ಗೆ ಸಾಧನೆ: ಗೃಹ ಸಚಿವರ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕೆಂಡಾಮಂಡಲ

by Shwetha
September 30, 2026
0

ಬೆಂಗಳೂರು: ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನಡುವಿನ ವಾಕ್ಸಮರ ಈಗ ತಾರಕಕ್ಕೇರಿದೆ. ಪ್ರಿಯಾಂಕ್ ಖರ್ಗೆ ಅವರ ಕಾರ್ಯವೈಖರಿ...

ರೇಣುಕಾಸ್ವಾಮಿ ಕೊಲೆ ಪ್ರಕರಣ: 3 ಗಂಟೆಗಳ ವಿಚಾರಣೆಯಲ್ಲಿ ಅಂದು ನಡೆದ ಘಟನೆಗಳನ್ನು ವಿವರಿಸಿದ ಮಾಫಿ ಸಾಕ್ಷಿ ಪ್ರದೋಶ್

ರೇಣುಕಾಸ್ವಾಮಿ ಕೊಲೆ ಪ್ರಕರಣ: 3 ಗಂಟೆಗಳ ವಿಚಾರಣೆಯಲ್ಲಿ ಅಂದು ನಡೆದ ಘಟನೆಗಳನ್ನು ವಿವರಿಸಿದ ಮಾಫಿ ಸಾಕ್ಷಿ ಪ್ರದೋಶ್

by Shwetha
September 30, 2026
0

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಶ್ ಅವರು ಮೊದಲ ದಿನದ ವಿಚಾರಣೆಯಲ್ಲಿ ಅಂದು ನಡೆದ ಘಟನೆಗಳ ಕುರಿತು ಸುಮಾರು ಮೂರು ಗಂಟೆಗಳ ಕಾಲ ವಿವರವಾದ ಹೇಳಿಕೆ...

ನೈಸ್ ಯೋಜನೆ ದಾರಿ ತಪ್ಪಿದ್ದರೆ ಎರಡು ಬಾರಿ ಸಿಎಂ ಆಗಿದ್ದಾಗ ನಿದ್ದೆ ಮಾಡುತ್ತಿದ್ದಿರಾ? ಅಧಿಕಾರವಿದ್ದಾಗ ಮೌನ ವಿರೋಧ ಪಕ್ಷದಲ್ಲಿದ್ದಾಗ ಬೊಬ್ಬೆ: ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ನೈಸ್ ಯೋಜನೆ ದಾರಿ ತಪ್ಪಿದ್ದರೆ ಎರಡು ಬಾರಿ ಸಿಎಂ ಆಗಿದ್ದಾಗ ನಿದ್ದೆ ಮಾಡುತ್ತಿದ್ದಿರಾ? ಅಧಿಕಾರವಿದ್ದಾಗ ಮೌನ ವಿರೋಧ ಪಕ್ಷದಲ್ಲಿದ್ದಾಗ ಬೊಬ್ಬೆ: ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

by Shwetha
September 30, 2026
0

ಬೆಂಗಳೂರು: ನೈಸ್ ಯೋಜನೆ ವಿಚಾರವಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ ವಾಗ್ದಾಳಿಗೆ ಸಚಿವ ಎನ್ ಚಲುವರಾಯಸ್ವಾಮಿ ಅವರು ಅತ್ಯಂತ...

ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ದೂರು: KSWAN ಯೋಜನೆಯಲ್ಲಿ ₹444 ಕೋಟಿ ಅಕ್ರಮ ಆರೋಪ

ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ದೂರು: KSWAN ಯೋಜನೆಯಲ್ಲಿ ₹444 ಕೋಟಿ ಅಕ್ರಮ ಆರೋಪ

by Shwetha
September 30, 2026
0

ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್‌ವರ್ಕ್‌ (KSWAN) ಯೋಜನೆಗೆ ಸಂಬಂಧಿಸಿದಂತೆ ₹444 ಕೋಟಿ ಮೊತ್ತದ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಐಎಎಸ್...

ವಿಧಾನಸೌಧವನ್ನೇ ಲೂಟಿ ಮಾಡುತ್ತಾರಾ ಅಶೋಕ್ ಖೇಣಿ:ಡಿಕೆಶಿ ಮತ್ತು ಅಶೋಕ್ ಖೇಣಿ ನಡುವಿನ ನಿಗೂಢ ಡೀಲ್ ಬಯಲು -ನೈಸ್ ಹಗರಣದಲ್ಲಿ ಕುಮಾರಸ್ವಾಮಿ ಆಡಿಯೋ ಸರ್ಜಿಕಲ್ ಸ್ಟ್ರೈಕ್

ವಿಧಾನಸೌಧವನ್ನೇ ಲೂಟಿ ಮಾಡುತ್ತಾರಾ ಅಶೋಕ್ ಖೇಣಿ:ಡಿಕೆಶಿ ಮತ್ತು ಅಶೋಕ್ ಖೇಣಿ ನಡುವಿನ ನಿಗೂಢ ಡೀಲ್ ಬಯಲು -ನೈಸ್ ಹಗರಣದಲ್ಲಿ ಕುಮಾರಸ್ವಾಮಿ ಆಡಿಯೋ ಸರ್ಜಿಕಲ್ ಸ್ಟ್ರೈಕ್

by Shwetha
September 30, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನೈಸ್ (NICE) ಹಗರಣದ ಕಿಚ್ಚು ಈಗ ಅಗ್ನಿಪರ್ವತವಾಗಿ ಸ್ಫೋಟಗೊಂಡಿದೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram