ಬೆಂಗಳೂರು ನಗರ ಮತ್ತು ಗ್ರಾಮಾಂತರ,ಮೈಸೂರು,ಕೊಡಗು,ಕಲ್ಬುರ್ಗಿ,ಚಿಕ್ಕಬಳ್ಳಾಪುರ,ಮಂಗಳೂರು, ಹುಬ್ಬಳ್ಳಿ & ಧಾರವಾಡ ಬೆಳಗಾವಿ ಸಂಪೂರ್ಣ ಲಾಕ್ ಡೌನ್ ಮಾಡಲು ರಾಜ್ಯ ಸರಕಾರ ನಿರ್ಧಾರ.
ಬೆಂಗಳೂರಿನಲ್ಲಿ ಈಗಾಗಲೇ ಜನತಾ ಕರ್ಫ್ಯೂ ರಾತ್ರಿ 9 ಗಂಟೆಗೆ ಮುಗಿಯಲಿದೆ. ಮುಂದೆ ರಾತ್ರಿ 12 ಗಂಟೆಯ ವರೆಗೆ 144 ಸೆಕ್ಷನ್ ಜಾರಿಯಾಗಲಿದೆ.
ನಿಗದಿಯಂತೆ ಪಿ ಯು ಸಿ ಪರೀಕ್ಷೆ ನಡೆಯಲಿದೆ.
ವಿಧಾನ ಸಭೆಯ ಅಧಿವೇಶನ ನಾಳೆ ಕೊನೆಗೊಳುವ ಸಾಧ್ಯತೆ
ನಾಳೆ ರಾಜ್ಯ ಸಾರ್ವಜನಿಕ ಸಾರಿಗೆ ಸಂಚಾರವಿರಲ್ಲ.
ದೇಶಾದ್ಯಂತ ರೈಲು ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ಅಂತಾರಾಜ್ಯ ಬಸ್ ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ಮೆಟ್ರೋ ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ಎ ಸಿ ಬಸ್ ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ರಾಜ್ಯದ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲಾ ಕಾಲೇಜು ಗಳಿಗೂ ಮಾರ್ಚ್ 31 ವರೆಗೆ ಬಂದಾಗಲಿದೆ .
ಕಾರ್ಖಾನೆಗಳು 50 % ಕಾರ್ಮಿಕರನ್ನು ಸೇವೆಗೆ ಬಳಸಬಹುದು.
ಅಗತ್ಯ ಸೇವೆಗಳು ಮಾತ್ರ ಲಭ್ಯವಿರುತ್ತೆ.
ಕೃಷಿ ಹೊರತು ಪಡಿಸಿ ಎಲ್ಲ ರೀತಿಯ ವಾಣಿಜ್ಯ ವ್ಯವಹಾರ ಬಂದ್ ಆಗಲಿದೆ ಎಂದು ಇದೀಗ ಬಸವರಾಜ್ ಬೊಮ್ಮಾಯಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಮಧ್ಯಪ್ರಾಚ್ಯದಲ್ಲಿ ಮಹಾ ಸಂಘರ್ಷ: ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಾಗಿಸಲು ಇರಾನ್ ವಿಧಿಸಿದೆ 18 ಕೋಟಿ ರೂಪಾಯಿ ಟೋಲ್!.
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಕಾರ್ಮೋಡದ ನಡುವೆಯೇ ಇರಾನ್ ಜಗತ್ತಿನ ಪ್ರಮುಖ ವಾಣಿಜ್ಯ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಇದು ಜಾಗತಿಕ...








