ADVERTISEMENT
Sunday, October 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಧರ್ಮನಿಂದನೆ ಮಸೇಜ್ ಕಳಹಿಸಿದ ಪಾಕಿಸ್ತಾನಿ ಮಹಿಳೆಗೆ ಮರಣ ದಂಡನೆ…

Namratha Rao by Namratha Rao
January 20, 2022
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

Related posts

aghaadha-zee5-ott-premiere-september-25-supernatural-thriller

ಜೀ5 ಸೆಪ್ಟೆಂಬರ್ 25 ರಿಂದ ‘ಅಗಾಧ’ ಚಿತ್ರದ ಡಿಜಿಟಲ್ ಪ್ರೀಮಿಯರ್: ರಹಸ್ಯ ಮತ್ತು ಅಲೌಕಿಕ ಶಕ್ತಿಗಳ ರೋಚಕ ಅನಾವರಣ!

October 4, 2026
bhavantara-madurege-hodanu-madhava-song-single-shot-dance

‘ಭಾವಾಂತರ’ ಚಿತ್ರದ ‘ಮದುರೆಗೆ ಹೋದನು ಮಾಧವ’ ಹಾಡು ರಿಲೀಸ್: ಸಿಂಗಲ್ ಶಾಟ್‌ನಲ್ಲಿ ಮೂಡಿಬಂದ ಅದ್ಭುತ ನೃತ್ಯ!

October 4, 2026

ಧರ್ಮನಿಂದನೆ ಮಸೇಜ್ ಕಳಹಿಸಿದ ಪಾಕಿಸ್ತಾನಿ ಮಹಿಳೆಗೆ ಮರಣ ದಂಡನೆ…

ಪಾಕಿಸ್ತಾನ : ಪಾಕಿಸ್ತಾನದ ಮಹಿಳೆಯೊಬ್ಬರು ಧರ್ಮನಿಂದನೆ ಮಸೇಜ್ ಕಳಹಿಸಿದ ಆರೋಪದಡಿ ಅವರಿಗೆ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿಸಲಾಗಿದೆ.. 26 ವರ್ಷದ ಅನೀತಾ ಅಥೀಕ್ ಎಂಬಾಕೆಯನ್ನ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ. ಅನಿಕಾ ವಿರುದ್ಧ ಫಾರೂಕ್ ಹಸನತ್ 2020ರಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಕುರಿತು ವಿಚಾರಣೆ ನಡೆಸಿದ ರಾವಲ್ಪಿಂಡಿ ನ್ಯಾಯಾಲಯ, ಪ್ರವಾದಿ ವಿರುದ್ಧ ಧರ್ಮ ನಿಂದನೆ, ಇಸ್ಲಾಮ್‌ ಗೆ ಅವಹೇಳನ ಮತ್ತು ಸೈಬರ್‌ ಕ್ರೈಮ್ ಅಪರಾಧದ ಅಡಿಯಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದೆ.

ಅನಿಕಾ ಹಾಗೂ ಫಾರೂಕ್ ಇಬ್ಬರೂ ಸ್ಬೇಹಿತರಾಗಿದ್ದರು ಎನ್ನಲಾಗಿದೆ.. ಆದ್ರೆ ಯಾವುದೋ ವಿಚಾರವಾಗಿ ಇವರಿಬ್ಬರ ನಡುವೆ ಮನಸ್ಥಾಪ ಉಂಟಾದಾಗ ಅನಿಕಾ ಪ್ರವಾದಿಯ ವ್ಯಂಗ್ಯಚಿತ್ರವನ್ನು ವಾಟ್ಸಪ್‌ ನಲ್ಲಿ ಫಾರೂಕ್ ಗೆ ಕಳುಹಿಸಿದ್ದಾರೆ.. ಫಾರೂಕ್ ಅನಿಕಾಗೆ ಕ್ಷಮೆಯಾಚಿಸಿ ಫೋಟೋ ಡಿಲೀಟ್ ಮಾಡುವಂತೆ ಕೇಳಿದ್ರೂ ಮಹಿಳೆ ಒಪ್ಪದ ಕಾರಣ ಆಕೆಯ ವಿರುದ್ಧ  ಧರ್ಮನಿಂದನೆಯ ಆರೋಪ ಹೊರಿಸಿದ್ದ. ಇದೀಗ ಮಹಿಳೆಯ ಮೇಲಿನ ಆರೋಪ ಸಾಬೀತಾಗಿದ್ದು ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ. ಅಲ್ಲದೇ ಗಲ್ಲು  ಶಿಕ್ಷೆ ನೀಡಿದೆ..

ದೇಶದಲ್ಲಿ 3 ಲಕ್ಷ ಕೋವಿಡ್ ಕೇಸ್ ಪತ್ತೆ , ಮೂರನೇ ಅಲೆಯಲ್ಲಿ ವಿದ್ಯಾರ್ಥಿಗಳೇ ಟಾರ್ಗೆಟ್, ಬಿಜೆಪಿ – ಕಾಂಗ್ರೆಸ್ ಟ್ವೀಟ್ ವಾರ್ : TOP 10 NEWS

ಅನಿಕಾ ಪ್ರವಾದಿ ವಿರುದ್ಧ ಧರ್ಮ ನಿಂದನೆ, ಇಸ್ಲಾಂ ಧರ್ಮದ ಅವಮಾನ ಹಾಗೂ ಸೈಬರ್ ಕ್ರೈಂ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಸಾಕ್ಷ್ಯಗಳೊಂದಿಗೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.  ಪೊಲೀಸರು ಆಕೆಯ ಮೇಲೆ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆಗೆ ಅನಿಕಾಳನ್ನು ಬಂಧಿಸಿದ್ದರು. ಆದರೆ ಅನಿಕಾ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಳು. ನ್ಯಾಯಾಲಯ ವಿಚಾರಣೆಯ ವೇಳೆ ಆಕೆ ಫಾರೂಕ್ ಉದ್ದೇಶಪೂರ್ವಕವಾಗಿ ಹೀಗೆ ಆರೋಪ ಹೊರಿಸಿದ್ದಾನೆ ಎಂದು ಹೇಳಿಕೆ ನೀಡಿದ್ದಳು. ಆದ್ರೆ ಆಕೆಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆ  ಶಿಕ್ಷೆ ಪ್ರಕಟಿಸಲಾಗಿದೆ.. ಇದೇ ಮೊದಲ ಬಾರಿಗೆ ಧರ್ಮನಿಂದನೆಯ ವಿಚಾರವಾಗಿ ಪಾಕಿಸ್ತಾನದಲ್ಲಿ ಗಲ್ಲಿಗೆ ಗುರಿಪಡಿಸಲಾಗ್ತಿದೆ..

Tags: #saakshatvcritisismDeath penaltypakisthanreligious abuse
ShareTweetSendShare
Join us on:

Related Posts

aghaadha-zee5-ott-premiere-september-25-supernatural-thriller

ಜೀ5 ಸೆಪ್ಟೆಂಬರ್ 25 ರಿಂದ ‘ಅಗಾಧ’ ಚಿತ್ರದ ಡಿಜಿಟಲ್ ಪ್ರೀಮಿಯರ್: ರಹಸ್ಯ ಮತ್ತು ಅಲೌಕಿಕ ಶಕ್ತಿಗಳ ರೋಚಕ ಅನಾವರಣ!

by admin
October 4, 2026
0

ಎಂ. ಎಸ್. ರಾಜು ನಿರ್ದೇಶನದ ಬಹುನಿರೀಕ್ಷಿತ ಮಿಸ್ಟಿಕಲ್ ಸೂಪರ್ ನ್ಯಾಚುರಲ್ ಥ್ರಿಲ್ಲರ್ ‘ಅಗಾಧ’ ಚಿತ್ರವು ಇದೇ ಸೆಪ್ಟೆಂಬರ್ 25 ರಂದು ಜೀ 5 ತೆಲುಗು (Zee5 )...

bhavantara-madurege-hodanu-madhava-song-single-shot-dance

‘ಭಾವಾಂತರ’ ಚಿತ್ರದ ‘ಮದುರೆಗೆ ಹೋದನು ಮಾಧವ’ ಹಾಡು ರಿಲೀಸ್: ಸಿಂಗಲ್ ಶಾಟ್‌ನಲ್ಲಿ ಮೂಡಿಬಂದ ಅದ್ಭುತ ನೃತ್ಯ!

by admin
October 4, 2026
0

​ಕಾರ್ತಿಕ್ ಶರ್ಮಾ ಚೊಚ್ಚಲ ನಿರ್ದೇಶನದ ಬಹುನಿರೀಕ್ಷಿತ ‘ಭಾವಾಂತರ’ ಚಿತ್ರದ 3ನೇ ಹಾಡು ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಖ್ಯಾತ...

dhruva-sarja-birthday-new-pan-india-film-people-media-factory-october-6

ʻಆಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ ಬರ್ತ್‌ಡೇಗೆ ಹೊಸ ಸಿನಿಮಾ ಗಿಫ್ಟ್: ಅಕ್ಟೋಬರ್ 6ಕ್ಕೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಲ್ಲಿ ಅಧಿಕೃತ ಘೋಷಣೆ!

by admin
October 4, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗುವುದು ಪಕ್ಕಾ ಆಗಿದೆ. ಅಕ್ಟೋಬರ್ 6ರಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬವಿದ್ದು,...

rachita-ram-birthday-bull-bull-fans-cutouts-celebration

ಅಭಿಮಾನಿಗಳ ಸಮ್ಮುಖದಲ್ಲಿ ‘ಬುಲ್ ಬುಲ್’ ರಚಿತಾ ರಾಮ್ ಬರ್ತ್‌ಡೇ ಸಂಭ್ರಮ; ನೆಚ್ಚಿನ ನಟಿಗಾಗಿ ಹಾಡು, ಸಾಲು ಸಾಲು ಕಟೌಟ್‌ಗಳ ವೈಭವ!

by admin
October 4, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ, ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಅವರ ಜನ್ಮದಿನದ ಸಂಭ್ರಮ ಈ ಬಾರಿ ರಾಜರಾಜೇಶ್ವರಿನಗರದಲ್ಲಿ ಮುಗಿಲು ಮುಟ್ಟಿತ್ತು. ಅಕ್ಟೋಬರ್ 3 ರಂದು ತಮ್ಮ...

makemytrip-price-drop-protection-flight-ticket-refund

ಫ್ಲೈಟ್ ಟಿಕೆಟ್ ಬುಕ್ ಮಾಡಿದ ಮೇಲೆ ಬೆಲೆ ಕಡಿಮೆಯಾಯ್ತಾ? ಚಿಂತೆ ಬೇಡ, ಹೆಚ್ಚುವರಿ ಹಣ ವಾಪಸ್ ಕೊಡುತ್ತೆ ‘ಮೇಕ್‌ಮೈಟ್ರಿಪ್’!

by admin
October 4, 2026
0

ಬೆಂಗಳೂರು: ವಿಮಾನ ಪ್ರಯಾಣಿಕರಿಗೆ ಟಿಕೆಟ್ ಬುಕ್ ಮಾಡುವುದು ಯಾವಾಗಲೂ ಒಂದು ದೊಡ್ಡ ಗೊಂದಲದ ಕೆಲಸ. ʼಈಗಲೇ ಬುಕ್ ಮಾಡಬೇಕಾ? ಅಥವಾ ನಾಳೆ ಟಿಕೆಟ್ ದರ ಇನ್ನಷ್ಟು ಕಡಿಮೆಯಾಗುತ್ತಾ?ʼ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram